ಚಾಲೆಂಜ್! 20 ಸೆಕೆಂಡುಗಳಲ್ಲಿ ಬರೀ ಎರಡೇ ಕಡ್ಡಿಗಳ ಸ್ಥಳ ಬದಲಾಯಿಸಿ ಅತೀ ದೊಡ್ಡ ನಂಬರ್ ತಯಾರಿಸಿ ಯಾವುದೆಂದು ಹೇಳಲು ಸಾಧ್ಯವೇ?
ಮಿತ್ರರೇ ತಲೆ ಕೆಡಿಸುವ ಅನೇಕ ಚಾಲೆಂಜಿಂಗ್ ಪಜಲ್ ಚಿತ್ರಗಳು ಅಥವಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವೈರಲ್ ಆಗುತ್ತವೆ. ಇವು ನೇಟಿಜನ್ಸ್ ಗಳ ತಲೆ ತಿಂದು ತಿಂದು ಚಟ್ನಿ ಮಾಡುತ್ತವೆ. ಈಗ ನೇಟಿಜನ್ಸ್ ಗಳ ತಲೆ ಕೆಡಿಸುವ ಮತ್ತೊಂದು ಸಮೀಕರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಉತ್ತರವನ್ನು ನಿಮಗೆ ಚಾಲೆಂಜ್ ಪ್ರಕಾರ ಬರೀ 10 ರಿಂದ 20 ಸೆಕೆಂಡುಗಳಲ್ಲಿ ಶೋಧ ಹಿಡಿಯಬೇಕಾಗಿದೆ. ಇದರ ಉದ್ದೇಶವೆಂದರೆ ನಿಮ್ಮ ಮೈಂಡ್ ಎಷ್ಟೊಂದು ಶಾರ್ಪ್ ಆಗಿದೆ ಎಂಬುದು ನಿಮಗೆ ತಿಳಿಯಲಿದೆ. ಹಾಗೆ ನೋಡಲಾಗಿ ಈ ಪ್ರಶ್ನೆಯ ಉತ್ತರ ತುಂಬಾ ಸರಳವೇ ಆಗಿದೆ. ಆದರೆ ಅದು ಎಷ್ಟು ಸರಳ ಮತ್ತು ಎಷ್ಟು ಕಷ್ಟ ನಿಮ್ಮ ಮೈಂಡ್ ಮೇಲೆ ಡಿಪೆಂಡ್ ಆಗಿದೆ.
ನಿಮಗೆ ಮಾಡಬೇಕಾದದ್ದು ಇಷ್ಟು….
ಇಲ್ಲಿ ನಿಮಗೆ ಕಣ್ಣಿಗೆ ಕಾಣುತ್ತಿರುವ ಈ ಸಂಖ್ಯೆಗಳಲ್ಲಿಯ ಬರೀ ಎರಡು ದೀಪದಕಡ್ಡಿಗಳ ಸ್ಥಾನ ಬದಲಾಯಿಸಿ ಅಲ್ಲಿ ಸಾಧ್ಯವಾದಷ್ಟು ಅತೀ ದೊಡ್ಡ ನಂಬರ್ ತಯಾರಿಸಬೇಕಾಗಿದೆ. ಅದು ಯಾವ ನಂಬರ್ ತಾಯಾರಾಗಬಹುದು? ಎಂದು ಹೇಳಲು ಸಾಧ್ಯವೇ? ಇದನ್ನು ತಯಾರಿಸುವಾಗ ಇಲ್ಲಿಯ ಎರಡು ದೀಪದ ಕಡ್ಡಿಗಳನ್ನು ನೀವು ಎಲ್ಲಿ ಬೇಕಾದರೂ ಅಡ್ಜಸ್ಟ್ ಮಾಡಬಹುದು. ಮತ್ತು ಅತೀ ದೊಡ್ಡ ನಂಬರಿನ ಸಂಖ್ಯೆ ಯಾವುದು ಎಂದು ಕಂಡು ಹಿಡಿಯಬೇಕು.

ಈ ಮೇಲೆ ಹೇಳಿದ ನಿಯಮದ ಪ್ರಕಾರ ಒಂದು ವೇಳೆ ಈ ಪ್ರಶ್ನೆಯ ಉತ್ತರವನ್ನು ಬರೀ 10 ರಿಂದ 20 ಸೆಕೆಂಡುಗಳಲ್ಲಿ ಕಂಡು ಹಿಡಿಯಲು ನಿಮಗೆ ಯಶಸ್ಸು ಸಿಕ್ಕಿದ್ದೇ ಆದರೆ ನೀವು ಬ್ರಿಲಿಯಂಟ್ ಮತ್ತು ನಿಮ್ಮ ಮೈಂಡ್ ಸೂಪರ್ ಶಾರ್ಪ್. ಒಂದು ವೇಳೆ ನಿಮಗೆ ಇಲ್ಲಿ ಯಶಸ್ಸು ಲಭಿಸದೆ ಇದ್ದರೆ ಬೇಜಾರು ಮಾಡಿಕೊಳ್ಳಬೇಡಿ. ಉತ್ತರ ನಾವೇ ನಿಮಗೆ ಹೇಳುತ್ತೇವೆ. ಇಲ್ಲಿ ನೋಡಿ…👇
