ಫೋಟೋ ZOOM ಮಾಡಬಹುದು; ಸಸ್ಪೆನ್ಸ್ ಆಪ್ಟಿಕಲ್ ಇಲ್ಯೂಶನ್..! ಈ ಚಿತ್ರದಲ್ಲಿಯ ಮಹಿಳೆಯ ಕೊ#ಲೆ ಮಾಡಿದ ವ್ಯಕ್ತಿ ಯಾರು?

ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಶನ್ ನ ಅನೇಕ ಫೋಟೋಗಳು ಜನರಿಗೆ ಭಾರಿ ಚಾಲೆಂಜ್ ನೀಡುತ್ತವೆ. ಮುಂದೆ ಇದ್ದರೂ ಕಣ್ಣಿಗೆ ಕಾಣದೆ ಅವಿತು ಕುಳಿತ ಉತ್ತರಗಳು ಶೋಧಿಸಬೇಕಾದರೆ ಸಾಕು ಸಾಕಾಗಿ ಹೋಗುತ್ತದೆ. ಈ ರೀತಿಯ ಪಜಲ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತವೆ.

ಸದ್ಯ ಸಸ್ಪೆನ್ಸ್ ನಿಂದ ಕೂಡಿದ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಾಲ್ ಆಗುತ್ತಿದೆ. ಈ ಫೋಟೋಗೆ ಸಂಬಂಧಿಸಿದ ಪ್ರಶ್ನೆಯ ಉತ್ತರವನ್ನು ಹುಡುಕಬೇಕಾದರೆ ಜಾಣರೂ ಸಹ ಕೋಣಗಳಾಗುತ್ತಿದ್ದಾರೆ. ಅಂದರೆ ಒಟ್ಟಿನಲ್ಲಿ ಈ ಪ್ರಶ್ನೆಯ ಉತ್ತರ 100 ರಲ್ಲಿ ಬರೀ 10/11 ಜನರು ಮಾತ್ರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಪ್ರಸ್ತುತ ಫೋಟೋದಲ್ಲಿ ಒಂದು ರೆಸ್ಟೋರೆಂಟ್ ಕಾಣುತ್ತಿದೆ. ಈ ರೆಸ್ಟೋರೆಂಟ್ ನ ಬಾತ್ರೂಮ್ ನಲ್ಲಿ ಮಹಿಳೆಯ ಮೃತದೇಹ ಕಂಡು ಬರುತ್ತಿದೆ. ಆ ಮಹಿಳೆಯ ಕೊಲೆಯಾಗಿದೆ. ಹಾಗೂ ಆಕೆಯನ್ನು ಕೊಲೆ ಮಾಡಿದ ವ್ಯಕ್ತಿ ಅಲ್ಲಿಯೇ ರೆಸ್ಟೋರೆಂಟ್ ನಲ್ಲಿದ್ದಾನೆ. ನಿಮಗೆ ಆ ಕೊಲೆಗಾರರನ್ನು ಬರೀ 10 ಸೆಕೆಂಡುಗಳಲ್ಲಿ ಮಾತ್ರ ಶೋಡಿಸಬೇಕಾಗಿದೆ. ನಿಮಗೆ ಮಾಡುವದಿಷ್ಟೆ, ಏನೆಂದರೆ ಫೋಟೋದ ಕಡೆಗೆ ಗಮನವಿಟ್ಟು ನೋಡಿದಾಗ ಉತ್ತರ ಸಿಕ್ಕೇ ಸಿಗುತ್ತದೆ. ಹಾಗಾದರೆ ಮಾಡಿ ಟ್ರೈ.

ಇಲ್ಲಿದೆ ಉತ್ತರ.

ಪ್ರಸ್ತುತ ಪ್ರಶ್ನೆಯ ಉತ್ತರವನ್ನು ಬಿಡಿಸಲು ತುಂಬಾ ಪ್ರಯತ್ನಿಸಬೇಕಾಗಿದೆ. ಒಂದು ವೇಳೆ ನಿಮ್ಮ ದೃಷ್ಟಿ ಏನಾದರೂ ತೀಕ್ಷ್ಣವಿದ್ದರೆ ಉತ್ತರ ಸಿಕ್ಕಂತೆಯೇ ಸರಿ. ಈ ಸಸ್ಪೆನ್ಸ್ ಚಿತ್ರದ ಉತ್ತರವನ್ನು ಹುಡುಕಲು ನೀವು ಯಶಸ್ವಿಯಾದರೆ ನಿಮಗೆ ಶುಭಾಶಯಗಳು. ಒಂದೇ ವೇಳೆ ವಿಫಲವಾದರೆ ಬೇಜಾರು ಮಾಡಿಕೊಳ್ಳಬೇಡಿ ನಾವೇ ಉತ್ತರವನ್ನು ಹೇಳುತ್ತೇವೆ.

ಕೊಲೆಯಾದ ಮಹಿಳೆಯ ಕೈಯಲ್ಲಿ ಒಬ್ಬರ ಶರ್ಟ್ ನ ಚೂರು ಕಂಡು ಬರುತ್ತಿದೆ. ಅದರ ಮೇಲಿಂದ ಗೊತ್ತಾಗುತ್ತದೆ ಇಲ್ಲಿ ಕೊಲೆ ಮಾಡಿದವರು ಯಾರು ಎಂದು. ಉತ್ತರ ಗೊತ್ತಾಯ್ತಲ್ಲ? ಹಾಗಾದರೆ ಕಾಮೆಂಟ್ ಮಾಡಿ.