ದೇಸಿ ಜುಗಾಡ್ (ಐಡಿಯಾ) ನಲ್ಲಿ ಭಾರತೀಯರು ನಂಬರ್ 1 ಯಾಕೆ? ವೈರಲ್ ಆಗುತ್ತಿರುವ ಈ 10 ಫೋಟೋಗಳನ್ನು ನೋಡಿ ಗೊತ್ತಾಗುತ್ತೆ…

ನಮ್ಮ ದೇಶದಲ್ಲಿಯ ಜನರು ನಿರುಪಯೋಗ ವಸ್ತುವಿನಿಂದ ಏನಾದರೂ ಒಂದು ಉಪಯೋಗಕ್ಕೆ ಬರುವಂತಹ ವಸ್ತುವನ್ನು ತಯಾರಿಸುವಲ್ಲಿ ಬಹಳೇ ಮುಂದೆ ಇದ್ದಾರೆ, ಎಂಬುದು ಇದು ಇಡೀ ಜಗತ್ತಿಗೆ ಗೊತ್ತು. ಯಾವುದೇ ಒಂದು ಒಳ್ಳೆಯ ವಸ್ತು ಬಿಗಡಾಯಿಸಿದರೆ ಅದನ್ನು ಹಾಗೆ ಬಿಸಾಕುವರಲ್ಲ ನಮ್ಮ ಜನ, ಹೇಗಾದರೂ ಮಾಡಿ ಅದನ್ನು ಮತ್ತೆ ಕೆಲಸಕ್ಕೆ ಬರುವ ಹಾಗೆ ಮಾಡುವುದರಲ್ಲಿ ಭಾರತೀಯರು ನಿಪುಣರು. ಇದೇ ಕಾರಣಕ್ಕಾಗಿ ಬಹುಶ ಇಂತಹ ಐಡಿಯಾಗಳಲ್ಲಿ ಭಾರತವು ನಂಬರ್ 1 ಆಗಿದೆ. ಎಷ್ಟೋ ಜನರು ಇಂಥ ಕಸದಿಂದ ರಸ ತೆಗೆದು ತಿಂಗಳಿಗೆ ಲಕ್ಷಾವಧಿ ರೂಪಾಯಿಗಳನ್ನು ಗಳಿಸಿಕೊಳ್ಳುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಭಾರತೀಯರು ತಯಾರಿಸಿದ ಇಂಥ ಐಡಿಯಾಗಳ ಅನೇಕ ಫೋಟೋಗಳು ನೋಡಲು ಸಿಗುತ್ತವೆ. ಅವೇ ಫೋಟೋಗಳನ್ನು ಈಗ ನಿಮ್ಮ ಮುಂದೆ ತಂದಿದ್ದೇವೆ. ಈ ರೀತಿಯ ಫೋಟೋಗಳು ಬಹುಶಃ ಈ ಮೊದಲು ನೀವು ನೋಡಲಿಕ್ಕಿಲ್ಲ.

1. ಪ್ಲಾಸ್ಟಿಕ್ ಡಬ್ಬಿಯ ಸಹಾಯದಿಂದ ತಯಾರಿಸಿದ್ದಾನೆ ನೋಡಿ ಮನೆಯಲ್ಲಿ ಸ್ವಿಚ್ ಬೋರ್ಡ್.

2. ಟು ವೀಲರ್ ಬೈಕ್ ಮೇಲೆಯೇ ಬಾರ್ಬರ್ ಶಾಪ್ ಮತ್ತು ಮನೆಗೆ ಹಾಕಿದ ಅದ್ಭುತವಾದ ಬೀಗ.

3. ಹಾಳಾದ ಸೋಫಾದಲ್ಲಿ ಚೇರ್ ಸೇರಿಸಿ ಉಪಯೋಗಕ್ಕೆ ಬರುವಂತೆ ಮಾಡಿದ ಜುಗಾಡ್

4. ಟು ವೀಲರ್ ನಲ್ಲಿ ಫೋರ್ ವೀಲರ್ ಸವಾರಿ

5. ಲ್ಯಾಪ್ಟಾಪ್ ಗರಂ ಆಗುತ್ತಿದ್ದರೆ ಅದಕ್ಕೆ ತಣ್ಣಗೆ ಮಾಡಲು ಈ ವಿನೂತನ ಐಡಿಯಾ

6. ಬೇಸಿಗೆಯಲ್ಲಿ ಒಂದೇ ಕೂಲರ್ ನಿಂದ ಎರಡು ಕೋಣೆಗಳು ಕೂಲ್ ಕೂಲ್

7. ಬೆಂಕಿ ಹತ್ತಿಸಲು ಹೊಸ ಐಡಿಯಾ…

8. ಬೀಚ್ ದಂಡೆಯಲ್ಲಿ ಬೇಸಿನ್ ತಯಾರಿಸಿದ ವಿಧಾನ.

9. ವಾಷಿಂಗ್ ಮಷೀನ್ ನಲ್ಲಿ ನೀರು ಬರುವ ಹಾಗೆ ಮಾಡಿದ ವ್ಯವಸ್ಥೆ ಹೇಗಿದೆ ನೋಡಿ ಮತ್ತು ಹೇಗಿದೆ ಸೈಕಲ್ ಮೇಲಿನ ಚೇರ್?

10. ನಲ್ಲಿಯಿಂದ ನೀರು ಬರುವ ಸಲುವಾಗಿ ಮಾಡಿದ ಈ ಸ್ಪೆಷಲ್ ಐಡಿಯಾ ನೋಡಿ..