Video: ಪೆಟ್ರೋಲ್ ತುಂಬಿಸುವಾಗ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ, ಇಲ್ಲಿ ಎಂತಹ ಅನಾಹುತ ಘಟಸಿದೆ ನೋಡಿ!!
ಇಂದಿನ ಯುಗದಲ್ಲಿ ಅನೇಕ ಸಂಗತಿಗಳು ಸಂಶೋಧನೆ ಮಾಡಿದ್ದಾರೆ. ಇಂದು ಮೊಬೈಲ್, ಟಿವಿ, ಲೈಟ್ , ವಿಮಾನ , ಫ್ರಿಜ್, ಮಿಕ್ಸರ್ , ಕೂಲರ್ ಎಸಿ ಮುಂತಾದವುಗಳನ್ನು ಶೋಧನೆ ಮಾಡಿದ್ದಾರೆ. ಇದರಿಂದ ನಮ್ಮ ಜೀವನದಲ್ಲಿ ಅನೇಕ ಕೆಲಸಗಳು ಸರಾಗವಾಗಿ ನಡೆಯುತ್ತವೆ.
ಇಂದು ಮೊಬೈಲ್ ಮೂಲಕ ಒಬ್ಬ ವ್ಯಕ್ತಿ ತನಗೆ ಬೇಕಾದ ವ್ಯಕ್ತಿಯ ಜೊತೆಗೆ ಕೆಲವೇ ಸೆಕೆಂಡಗಳಲ್ಲಿ ಮಾತನಾಡಬಹುದು. ಆದರೆ ಮೊದಲು ಹೀಗಿರಲಿಲ್ಲ ಯಾವುದೇ ಒಂದು ಸಂದೇಶವನ್ನು ಬೇರೆ ವ್ಯಕ್ತಿಗೆ ಕಳುಹಿಸಬೇಕಾದರೆ ಮೊದಲು ಪತ್ರ ಅಥವಾ ಒಬ್ಬ ವ್ಯಕ್ತಿಗೆ ಕಳುಹಿಸಿ ಸಂದೇಶ ನೀಡಲಾಗುತ್ತಿತ್ತು. ಇಂಥ ಒಂದು ಕೆಲಸವು ಇಂದು ಮೊಬೈಲ್ ಸಂಶೋಧನೆ ಮೂಲಕ ಬಹಳಷ್ಟು ಸರಳವಾಗಿದೆ. ಶಾಸ್ತ್ರಜ್ಞರು ದಿನದಿಂದ ದಿನಕ್ಕೆ ಹೊಸದಾದ ಸಂಗತಿಯನ್ನು ಕಂಡುಹಿಡಿಯಲು ಪ್ರಯತ್ನ ಮಾಡುತ್ತಿರುತ್ತಾರೆ. ವಿಜ್ಞಾನದಲ್ಲಿ ಕೆಲವು ಸಂಗತಿಗಳು ಜಾದೂ ಮಾಡುವ ವ್ಯಕ್ತಿಗಳು ಅನಿಸುರಿಸುತ್ತಾರೆ ಆದರೆ ಅದು ನಮಗೆ ಗೊತ್ತೇ ಆಗುವುದಿಲ್ಲ
ಮೊದಲಿನ ಕಾಲದಲ್ಲಿ ವಾಹನಗಳು ಇರಲಿಲ್ಲ. ಆ ಸಮಯದಲ್ಲಿ ಒಂದು ಊರಿನಿಂದ ಬೇರೆ ಊರಿಗೆ ಹೋಗಬೇಕಾದರೆ ಕುದುರೆಯನ್ನು ಹಾಗೂ ಎತ್ತಿನ ಗಾಡಿಗಳನ್ನು ಬಳಸುತ್ತಿದ್ದರು. ಆದರೆ ಇಂದು ಸರಕಾರಿ ವಾಹನಗಳು ಹೆಚ್ಚು ಪ್ರಮಾಣದಲ್ಲಿ ಇದ್ದರು ಸಹ ಇಂದು ಪ್ರತಿಯೊಬ್ಬರೂ ತಮ್ಮದೇ ಆದ ಖಾಸಗಿ ವಾಹನ ಖರೀದಿ ಮಾಡಿ ಬಳಸುತ್ತಾರೆ. ಆದ್ದರಿಂದಲೇ ಇಂದು ಪೆಟ್ರೋಲ್ ರೇಟ್ ಗಗನಕ್ಕೇರಿದೆ. ಪೆಟ್ರೋಲ್ ಇಂದು ಬಹಳಷ್ಟು ದುಬಾರಿಯಾಗಿದೆ.
ಪೆಟ್ರೋಲ್ ಎಂದರೆ ತುಂಬಾ ಅಪಾಯಕಾರಿಯಾದ ಇಂಧನವಾಗಿದೆ. ಅದರ ಬಳಿ ಒಂದು ಚಿಂಗಾರಿ ಇದ್ದರು ಸಹ ಒಮ್ಮೆಲೇ ಹೊತ್ತಿ ಕೊಳ್ಳುತ್ತದೆ. ಅದಕ್ಕಾಗಿ ಪೆಟ್ರೋಲ್ ಬಂಕ್ ನಲ್ಲಿ ಮೊಬೈಲ್, ಲೈಟರ್, ಕಡ್ಡಿಪಟ್ಟಣ, ಮುಂತಾದವುಗಳ ಉಪಯೋಗಿಸಬಾರದು. ಆದರೆ ಕೆಲವೊಮ್ಮೆ ಇವುಗಳಿಂದ ವಿಪರೀತವಾದ ಘಟನೆ ನಡೆಯುತ್ತವೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಒಂದು ಪೆಟ್ರೋಲ್ ಪಂಪ್ ನಲ್ಲಿ ಒಬ್ಬ ವ್ಯಕ್ತಿ ತನ್ನ ಮಗಳು ಹಾಗೂ ಹೆಂಡತಿಯನ್ನು ಕೂಡಿಸಿಕೊಂಡು ಪೆಟ್ರೋಲ್ ಹಾಕಿಕೊಳ್ಳುವ ಸಲುವಾಗು ತನ್ನ ಬೈಕನ್ನು ಪೆಟ್ರೋಲ್ ಪಂಪಿನ ಮೇಲೆ ತರುತ್ತಾನೆ. ಅದೇ ಸಮಯದಲ್ಲಿ ಮದ್ಯದಲ್ಲಿ ಕುಳಿತ ತನ್ನ ಮಗುವಿನ ಕೈಯಲ್ಲಿ ಮೊಬೈಲ್ ಕೊಟ್ಟಿರುತ್ತಾನೆ. ಅಲ್ಲಿದ್ದ ಪೆಟ್ರೋಲ್ ಹಾಕುವಾಗ ಮಗಳ ಕೈಯಲ್ಲಿದ್ದ ಮೊಬೈಲ್ ಒಮ್ಮೆಲೇ ಬ್ಲಾಸ್ಟ್ ಆಗುತ್ತದೆ. ಆಗ ಪೆಟ್ರೋಲ್ ಗೆ ಒಮ್ಮೆಲೇ ಬೆಂಕಿ ಹತ್ತುತ್ತದೆ. ಬೈಕ್ ಮೇಲಿದ್ದ ಮಗಳು ಹಾಗೂ ವ್ಯಕ್ತಿ ಇಬ್ಬರ ಮೈಮೇಲೆ ಬೆಂಕಿ ತಗಲುತ್ತದೆ. ಆಗ ಅಲ್ಲಿದ್ದ ವ್ಯಕ್ತಿ ಮತ್ತು ತಾಯಿ ಮಗುವನ್ನು ನೆಲಕ್ಕೆ ಬಿಳಿಸಿ ಅವಳನ್ನು ಉರಿಯಿಂದ ರಕ್ಷಣೆ ಮಾಡುತ್ತಾರೆ. ಈ ವಿಡಿಯೋ ನೋಡಿದರೆ ನಿಜಕ್ಕೂ ಆಶ್ಚರ್ಯ ವೆನಿಸುತ್ತೇ.
ವೀಡಿಯೋ ನೋಡಿ.
ಪ್ರಸ್ತುತವಾಗಿ ವೈರಲ್ ಆಗುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ .