ಚತುರ್ಮುಖ ಲಿಂಗವನ್ನು ಒಳಗೊಂಡ ಅದ್ಭುತ ಜೀವಿ : ಇದರ ಸಂ’ತಾ’ನೋ’ತ್ಪತ್ತಿ ಪ್ರಕ್ರಿಯೆಯ ರಹಸ್ಯ ವಿವರಿಸಿದ ವಿಜ್ಞಾನಿಗಳು

ಎಕಿಡ್ನಾ ಇದು ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಒಂದು ವಿಶೇಷವಾದ ಜೀವಿಯಾಗಿದೆ. ಇದು ಭೂಮಿಯನ್ನು ಅಗೆಯುವ ಹಲ್ಲಿಲ್ಲದ ಇಲಿಯಂತಹ ಒಂದು ಜೀವಿಯಾಗಿದೆ. ಈ ಜೀವಿಯು ಒಂದು ವಿಶೇಷ ಎನ್ನುವುದಕ್ಕೆ ಪ್ರಮುಖವಾದ ಕಾರಣ, ಎಕಿಡ್ನಾಗಳಲ್ಲಿ ಗಂಡು ಎಕಿಡ್ನಾಗಳು ನಾಲ್ಕು ಲಿಂ’ಗಗಳನ್ನು ಹೊಂದಿರುತ್ತವೆ! ಆದರೆ ಇವು ಏಕಕಾಲದಲ್ಲಿ ಎರಡನ್ನು ಮಾತ್ರವೇ ಬಳಸುತ್ತವೆ ಮತ್ತು ಇನ್ನೆರಡನ್ನು ವಿಶ್ರಾಂತವಾಗಿ ಇಡುತ್ತವೆ!

ಸಂ”ಭೋಗದ ಸಮಯದಲ್ಲಿ ಇವು ಒಂದೇ ಸಮಯದಲ್ಲಿ ಎರಡು ಲಿಂ’ಗಗಳನ್ನು ಉತ್ತೇಜಿಸುವುದು. ಅಲ್ಲದೇ ಅಗತ್ಯವಿದ್ದರೆ ಅದು ತನ್ನ ಉತ್ಸಾಹವನ್ನು ಮೊದಲೆರಡು ಲಿಂ’ಗಗಳಿಂದ ಇತರೆ ಎರಡು ಲಿಂ’ಗಗಳಿಗೆ ವರ್ಗಾಯಿಸುತ್ತದೆ! ಮತ್ತೆ ಅವುಗಳು ಆ್ಯಕ್ಟಿವ್ ಆಗುತ್ತವೆ! ಈ ಪ್ರಕ್ರಿಯೆಯನ್ನು ಗಮನಿಸಿದ ವಿಶ್ವದಾದ್ಯಂತ ವಿಜ್ಞಾನಿಗಳು ಆಶ್ಚರ್ಯ ಚಕಿತರಾಗಿದ್ದಾರೆ.

ಎಕಿಡ್ನಾ ಕುರಿತಾಗಿ ಅಧ್ಯಯನವನ್ನು ನಡೆಸಿದ ವಿಜ್ಞಾನಿಗಳು ತಮ್ಮ ವರದಿಯಲ್ಲಿ, ಎಕಿಡ್ನಾ ಈ ಕಾರ್ಯವನ್ನು ಹೇಗೆ ಮಾಡುತ್ತದೆ ಎಂಬುದು ಇದುವರೆಗೂ ಒಂದು ರ’ಹ’ಸ್ಯವಾಗಿತ್ತು. ಆದರೆ ಮೊದಲ ಬಾರಿಗೆ ನಾವು ಈ ರ’ಹ’ಸ್ಯವನ್ನು ಬಹಳ ರಚನಾತ್ಮಕವಾಗಿ ಬಿಚ್ಚಿಟ್ಟಿದ್ದೇವೆ. ಇತರೆ ಸಸ್ತನಿಗಳಿಗೆ ಹೋಲಿಕೆ ಮಾಡಿದಾಗ ಗಂಡು ಎಕಿಡ್ನಾಗಳ ಶಿ’ಶ್ನವು ಗಾತ್ರ ಮತ್ತು ರಚನೆ ಎರಡೂ ಸಹ ಭಿನ್ನವಾಗಿದೆ ಎನ್ನಲಾಗಿದೆ.

ಅವು ತಮ್ಮ ಶಿ’ಶ್ನವನ್ನು ಕೇವಲ ಸಂ’ತಾ’ನೋ’ತ್ಪ’ತ್ತಿಯ ವಿಚಾರವಾಗಿ ಮಾತ್ರವೇ ಬಳಸಿಕೊಳ್ಳುತ್ತವೆ, ಅಲ್ಲದೇ ಅದು ಮೂತ್ರ ವಿಸರ್ಜನೆಗೆ ಬಳಸುವುದಿಲ್ಲ ಎನ್ನುವುದು ಬಹಳ ವಿಚಿತ್ರವಾಗಿದೆ. ಎಕಿಡ್ನಾ ತನ್ನ ದೇಹದಲ್ಲಿ ಕ್ಲೊವಾಕಾ ಎನ್ನುವ ಅಂಗವನ್ನು ಹೊಂದಿದೆ. ಅದನ್ನು ಅವು ತಮ್ಮ ಮಲ ಮತ್ತು ಮೂತ್ರ ವಿಸರ್ಜನೆಗೆ ಬಳಸಿಕೊಳ್ಳುತ್ತವೆ.

ಹೆಣ್ಣು ಎಕಿಡ್ನಾ ಅದರಿಂದ ಮೊಟ್ಟೆಗಳನ್ನು ಇಡುತ್ತದೆ. ಶಿ’ಶ್ನ ವನ್ನು ಬಳಕೆ ಮಾಡದೇ ಇದ್ದಾಗ ಎಕಿಡ್ನಾ ಅದನ್ನು ತನ್ನ ದೇಹದ ಒಳಗೆ ಮರೆ ಮಾಡುತ್ತದೆ. ಆಗ ಅದು ಕ್ಲೋವಾಕದ ಒಳಗೆ ಇರುತ್ತದೆ. ಉತ್ತೇಜನದ ವೇಳೆ ಅದು ತನ್ನಷ್ಟಕ್ಕೇ ತಾನೇ ಹೊರಗೆ ಬರುತ್ತದೆ.‌ ಇವುಗಳ ವೃ’ಷ’ಣಗಳು ಸಹ ಸದಾ ದೇಹದ ಒಳಗೆ ಇರುತ್ತವೆ. ಆದರೆ ಬೇರೆ ಸಸ್ತನಿಗಳಲ್ಲಿ ಇದು ಸಾಮಾನ್ಯವಾಗಿ ದೇಹದಿಂದ ಹೊರಗೆ ಇರುವುದನ್ನು ನಾವು ಗಮನಿಸಬಹುದಾಗಿದೆ. ‌

ವಿಚಿತ್ರವಾದ ಸಂ’ತಾ’ನೋ’ತ್ಪ’ತ್ತಿ ಅಂಗದ ಜೊತೆಗೆ ಎಕಿಡ್ನಾಗಳ ವೀ'”ರ್ಯವು ಕೂಡಾ ವಿಚಿತ್ರವಾಗಿದೆ ಎನ್ನಲಾಗಿದೆ. ಮಾನವ ಅಥವಾ ಇತರೆ ಸಸ್ತನಿಗಳಲ್ಲಿನ ವೀ'”ರ್ಯದ ಒಂದು ಅಂಶವು ಮೊಟ್ಟೆಯನ್ನು ಫಲವತ್ತಾಗಿಸುವುದಿಲ್ಲ. ಬದಲಾಗಿ ವೀ'”ರ್ಯದ ಸಂಪೂರ್ಣ ತಂಡವು ಈ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು.

ಈ ಜೀವಿಯನ್ನು ಅಧ್ಯಯನ ಮಾಡಿದ ಮೆಲ್ಬೋರ್ನ್ ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ಜೀವಶಾಸ್ತ್ರಜ್ಞ ಹಾಗೂ ವಿಜ್ಞಾನಿ ಜೇನ್ ಫೆನ್ಲಾನ್ ಗಂಡು ಎಕಿಡ್ನಾದಿಂದ ಹೊರ ಬಂದ ವೀ'”ರ್ಯವು ನೂರು ವೀ'”ರ್ಯಾಣು ಗಳ ಒಂದು ಗುಂಪು ಕಟ್ಟಿಕೊಳ್ಳುತ್ತದೆ. ಇವೆಲ್ಲವೂ ತಮ್ಮ ಶಿರದ ಭಾಗದಿಂದ ಜೋಡಿಸಲ್ಪಟ್ಟಿರುತ್ತದೆ. ಎಲ್ಲವೂ ಸೇರಿಕೊಂಡು ಒಂದು ಗೋಳದ ಆಕಾರವನ್ನು ಪಡೆಯುತ್ತವೆ.

ವೀ'”ರ್ಯದ ಈ ಸಾಮೂಹಿಕ ಕಟ್ಟು ಬಹಳ ನಿಖರತೆ ಹಾಗೂ ಸಮನ್ವಯದಿಂದ ಮೊಟ್ಟೆಯ ಕಡೆಗೆ ಈಜುತ್ತವೆ ಎನ್ನಲಾಗಿದೆ. ಆದರೆ ಒಂದು ವೀ'”ರ್ಯಾಣು ಅಥವಾ ಕಡಿಮೆ ಸಂಖ್ಯೆಯ ವೀ'”ರ್ಯಾಣುಗಳು ಹೀಗೆ ಮಾಡುವುದು ಸಾಧ್ಯವಿಲ್ಲವೆಂದು, ಆದರೆ ಅದರ ಹಿಂದಿನ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲವೆಂದು ಜೇನ್ ಫೆನ್ಲಾನ್ ಅವರು ಹೇಳಿದ್ದಾರೆ.

ಎಕಿಡ್ನಾದ ನಾಲ್ಕು ಮುಖದ ಶಿ’ಶ್ನ ಹೇಗೆ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ತಿಳಿಯುವ ಸಲುವಾಗಿ ಜೇನ್ ಫೆನ್ಲಾನ್ ಅವರು ಆಸ್ಟ್ರೇಲಿಯಾದ ಎಕಿಡ್ನಾ ಅಭಯಾರಣ್ಯದ ಸಹಾಯವನ್ನು ಕೇಳಿದ್ದರು. ಅಲ್ಲಿ ಅವರಿಗೆ ದಾರಿಯಲ್ಲಿ ಗಾಯಗೊಂಡ, ರಸ್ತೆಯಲ್ಲಿ ವಾಹನಗಳಿಗೆ ತಗುಲಿ ಪೆಟ್ಟಾಗಿರುವ ಎಕಿಡ್ನಾಗಳು ಕಂಡು ಬಂದವು.

ಎಕಿಡ್ನಾಗಳಿಗೆ ಗಾ’ಯಗಳಾದರೆ ಅವು ಬಹಳ ಗಂ’ಭೀ’ರ ಪರಿಸ್ಥಿತಿಯನ್ನು ತಲುಪುವುದು ಮಾತ್ರವೇ ಅಲ್ಲದೇ ಅವು ತಮ್ಮನ್ನು ತಾವು ಅಂ'”ತ್ಯ ಮಾಡಿಕೊಂಡು ಸಾ’ವಿಗೆ ಶರಣಾಗುತ್ತವೆ. ಅಂದರೆ ಆ ‘ತ್ಮ’ ಹ ‘ತ್ಯೆ ಮಾಡಿಕೊಳ್ಳುವುವು. ಜೇನ್ ಫೆನ್ಲಾನ್ ಅಂತಹ ಎಕಿಡ್ನಾಗಳನ್ನು ಪತ್ತೆ ಹಚ್ಚಿ, ಅದರ ನಾಲ್ಕು ಮುಖದ ಶಿಶ್ನವನ್ನು ರಕ್ಷಿಸಿ, ಅನಂತರ ತನ್ನ ತಂಡದ ಜೊತೆಗೆ ಸೇರಿ ಒಂದು ಚತುಷ್ಪದ ಶಿಶ್ನದ 3 ಡಿ ಮಾದರಿಯನ್ನು ಸಿದ್ಧಪಡಿಸಿದರು.

ಇದನ್ನು ತಯಾರಿಸಲು ವಿಶೇಷವಾದ ಸೀಟಿ ಸ್ಕ್ಯಾನ್ ನ ಸಹಾಯವನ್ನು ಪಡೆಯಲಾಯಿತು. ಏಕೆಂದರೆ ಸಾಮಾನ್ಯವಾಗಿ ಬಳಸುವ ಸೀಟಿ ಸ್ಕ್ಯಾನ್ ಗಳು ದೇಹದ ಗಟ್ಟಿಯಾದ ಅಂಗಾಂಶಗಳನ್ನು ಮಾತ್ರ ಪತ್ತೆ ಹಚ್ಚುತ್ತವೆ.ಮೃದು ಭಾಗಗಳ ಫೋಟೋಗಳನ್ನು ಪಡೆಯಲು ಲಿಂ’ಗವನ್ನು ಅಯೋಡಿನ್ ನಿಂದ ಬಣ್ಣ ಹಾಕಲಾಗಿತ್ತು.

ಜೆನ್ ಫೆನ್ಲೋನ್ ಅವರು ತ್ರಿ ಡಿ ಚತುಷ್ಪಥ ಶಿ’ಶ್ನದ ಮಾದರಿಯನ್ನು ಮಾಡಿದ್ದರಿಂದ ಎಕಿಡ್ನಾದ ಶಿ’ಶ್ನದ ಒಳಗಿನ ಪ್ರತಿಯೊಂದು ಮೂಲೆಯ ಬಗ್ಗೆಯೂ ಸಹಾ ತಿಳಿಯಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಅದೇ ವೇಳೆ ಇದರಿಂದ ಶಿ’ಶ್ನದ ಒಳಗಿನ ಭಾಗಗಳು ಹೇಗೆ ಕಾರ್ಯ ನಿರ್ವಹಣೆ ಮಾಡುತ್ತವೆ ಎನ್ನುವುದನ್ನು ತಿಳಿಯುವುದು ಸಹ ಸಾಧ್ಯವಾಯಿತು.

ತ್ರಿ ಡಿ ಮಾದರಿಯ ಮೂತ್ರ ನಾಳದ ಕೊಳವೆ, ಇದರಲ್ಲಿ ವೀ'”ರ್ಯವು ಈಜಲು ಪ್ರಾರಂಭಿಸುತ್ತದೆ. ಚತುರ್ಭುಜದ ಬಳಿ ಬಂದ ಮೇಲೆ ಅದು ಎರಡು ಕೊಳವೆಗಳಲ್ಲಿ ವಿಭಜನೆಯಾಗುತ್ತವೆ. ಆದರೆ ಡಬಲ್ ಹೆಡೆಡ್ ಸಮಯದಲ್ಲಿ ಒಂದು ಶಿ’ಶ್ನವನ್ನು ಮಾತ್ರ ಏಕೆ ಬಳಸುತ್ತದೆ ಎಂಬುದು ಮಾತ್ರ ನಮ್ಮ ತಂಡಕ್ಕೆ ಅರ್ಥವಾಗಿಲ್ಲ ಎಂದು ಜೇನ್ ಫೆನ್ಲಾನ್ ಅವರು ಹೇಳಿದ್ದಾರೆ.

ಮೊದಲಿಗೆ ನಾವು ಇದನ್ನೊಂದು ವಾಲ್ವ್ ನ ಕಾರ್ಯವಿಧಾನ ಎಂದು ತಿಳಿದಿದ್ದೆವು. ಆದರೆ ಗಂಡು ಇದನ್ನು ಉದ್ದೇಶಪೂರ್ವಕವಾಗಿ ಮಾಡುತ್ತದೆ ಎಂದು ಅನಿಸುತ್ತದೆ. ಇದರಿಂದ ಹೆಣ್ಣು ಎಕಿಡ್ನಾಗಳನ್ನು ಖಚಿತವಾಗಿ ಗ’ರ್ಭಿ’ಣಿಯಾಗಿ ಮಾಡುವ ತಂತ್ರ ಇದಾಗಿರಬಹುದು. ಆದರೆ ನಂತರ ಇದು ವಾಲ್ವ್ ನ ಕಾರ್ಯವಿಧಾನವಲ್ಲ ಬದಲಿಗೆ ಅದರ ಶಿ’ಶ್ನದ ಒಳಗೆ ಇರುವ ಒಂದು ವಿಶೇಷ ಅಂಗಾಂಶಗಳು ಕಾರಣವೆಂದು ತಿಳಿದು ಬಂದಿದೆ ಎಂದಿದ್ದಾರೆ ಜೇನ್.

ಸಾಮಾನ್ಯವಾಗಿ ಸಸ್ತನಿಗಳ ಶಿ’ಶ್ನದಲ್ಲಿ ಎರಡು ರೀತಿಯ ನಿ’ಮಿ’ರುವಿಕೆಯ ಅಂಗಾಂಶಗಳಿವೆ. ಅವುಗಳಲ್ಲಿ ಮೊದಲನೆಯದು ಕಾರ್ಪಸ್ ಕಾವರ್ನೊಸಮ್ ಮತ್ತು ಕಾರ್ಪಸ್ ಸ್ಪಂಜಿಯೋಸಮ್. ಶಿ’ಶ್ನವನ್ನು ಪ್ರ’ಚೋ’ದಿ’ಸಿದಾಗ ಅದರಲ್ಲಿ ರ’ಕ್ತ’ದ ಪ್ರಮಾಣವು ಹೆಚ್ಚಾಗುತ್ತದೆ. ಆದರೆ ಕಾರ್ಪಸ್ ಕಾವರ್ನೊಸಮ್ ಶಿ’ಶ್ನವನ್ನು ಕಠಿಣವಾಗಿ ಇರಿಸಿದರೆ, ಕಾರ್ಪಸ್ ಸ್ಪಂಜಿಯೋಸಮ್ ಮೂತ್ರ ನಾಳದ ಕೊಳವೆಯನ್ನು ತೆರೆಯುವ ಮೂಲಕ ವೀ'”ರ್ಯವು ತನ್ನ ಪ್ರಯಾಣವನ್ನು ಮುಂದುವರೆಸಲು ನೆರವನ್ನು ನೀಡುತ್ತದೆ.

ಎರಡೂ ರೀತಿಯ ನಿ’ಮಿ’ರು’ವಿ’ಕೆಯು ಶಿ’ಶ್ನದ ಕೆಳಭಾಗದಿಂದ ಆರಂಭವಾಗುತ್ತದೆ. ಹೆಚ್ಚಿನ ಸಸ್ತನಿಗಳಲ್ಲಿ ಎರಡು ಕಾರ್ಪಸ್ ಸ್ಪಂಜಿಯೋಸಮ್ ಗಳು ಒಟ್ಟಗೆ ಸೇರಿ ಒಂದೇ ರಚನೆಯನ್ನು ರೂಪಿಸುವುದು ಕಂಡು ಬರುತ್ತದೆ. ಆದರೆ ಕಾರ್ಪಸ್ ಕಾವರ್ನೊಸಮ್ ಮಾತ್ರ ಪ್ರತ್ಯೇಕವಾಗಿ ಉಳಿಯುತ್ತದೆ.

ಎಕಿಡ್ನಾದ ಲೈಂ’ ಗಿ’ಕತೆಯಲ್ಲಿ ಈ ಪ್ರಕ್ರಿಯೆ ವ್ಯತಿರಿಕ್ತವಾಗಿ ಕಂಡು ಬರುತ್ತದೆ. ಇವುಗಳ ಲೈಂ’ ಗಿ’ಕ ಕ್ರಿಯೆಯಲ್ಲಿ ಕಾರ್ಪಸ್ ಸ್ಪಂಜಿಯೋಸಮ್ ಬೇರ್ಪಡಿಸುವ ಕಾರ್ಯ ಮಾಡಿದರೆ, ಕಾರ್ಪಸ್ ಕಾವರ್ನೊಸಮ್ ಸೇರುವುದು ವಿಶೇಷ ಎನಿಸುತ್ತದೆ. ಇದೇ ಕಾರಣಕ್ಕಾಗಿಯೇ ಎಕಿಡ್ನಾದ ಚತುಷ್ಮುಖ ಲಿಂ’ಗದ ಒಂದು ಜೋಡಿ ಮಾತ್ರ ಉತ್ಸುಕವಾಗುವುದು ಎನ್ನಲಾಗಿದೆ.

ಈ ಪ್ರಕ್ರಿಯೆ ಪುರುಷ ಎಕಿಡ್ನಾಗೆ ಬಹಳ ಪ್ರಯೋಜನಕಾರಿಯಾಗಿದೆ ಎಂದು ಜೇನ್ ಹೇಳಿದ್ದಾರೆ. ಇದೊಂದು ಆರೋಗ್ಯವಂತ ಎಕಿಡ್ನಾದ ಲಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ. ಜೀವಂತ ಮತ್ತು ಸುಪ್ತಾವಸ್ಥೆಯ ಎಕಿಡ್ನಾವನ್ನು ಪರೀಕ್ಷಿಸಿದಾಗ ಅವು ತಮ್ಮ ಚತುಷ್ಮುಖ ಶಿ’ಶ್ನದಿಂದ ಹತ್ತು ಬಾರಿ ನಿರಂತರವಾಗಿ ವೀ'”ರ್ಯ ಸ್ಖ’ಲ’ನ ಮಾಡಬಲ್ಲದು ಎಂದು ತಿಳಿದು ಬಂದಿದೆ!

ಗಂಡು ಎಕಿಡ್ನಾಗಳು ನಡೆಸುವ ಈ ಪ್ರಕ್ರಿಯೆಯನ್ನು ಆರೋಗ್ಯವಂತ ಪುರುಷನ ಉತ್ತಮ ರೀತಿಯವ ಸಂ’ತಾ’ನೋ’ತ್ಪ’ತ್ತಿ ಪ್ರಕ್ರಿಯೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಎಕಿಡ್ನಾಗಳ ಕುರಿತಾದ ವಿಶೇಷವಾಗಿ ಗಂಡು ಎಕಿಡ್ನಾಗಳ ಸಂ’ತಾ’ನೋ’ತ್ಪ’ತ್ತಿ ಪ್ರಕ್ರಿಯೆಯ ಕುರಿತಾದ ಈ ವಿಶೇಷವಾದ ವರದಿಯನ್ನು ಏಪ್ರಿಲ್ 29 ರಂದು ಲೈಂ’ಗಿ’ಕ ಅಭಿವೃದ್ಧಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.