ಈ ಫೋಟೋದಲ್ಲಿ ಇಲಿ ಎಲ್ಲಿ ಅಡಗಿದೆ? ಸುಮಾರು 99% ಜನರು ವಿಫಲರಾಗಿದ್ದಾರೆ, zoom ಮಾಡಿ ನೋಡಿ ಉತ್ತರ ಸಿಗುತ್ತೆ!!

ಈ ಪೃಥ್ವಿಯ ಮೇಲಿನ ಎಲ್ಲಕ್ಕಿಂತ ಬುದ್ಧಿವಂತ ಪ್ರಾಣಿ ಎಂದರೆ ಅದು ಮನುಷ್ಯ. ತನ್ನ ಬುದ್ಧಿಯ ಸಹಾಯದಿಂದ ಸೃಷ್ಟಿಯ ಮೇಲಿನ ಎಷ್ಟೋ ಪ್ರಾಣಿಗಳನ್ನು ತನ್ನ ವಶದಲ್ಲಿ ಪಡಿಸಿಕೊಂಡು ತನ್ನ ಗುಲಾಮನಂತೆ ಅವುಗಳಿಂದ ಕಾರ್ಯವನ್ನು ಮಾಡಿಸುಕೊಳ್ಳುತ್ತಿದ್ದಾನೆ. ಆದರಷ್ಟೇ ಪ್ರಾಣಿ ಮಾತ್ರ ತನ್ನ ಮಾಲೀಕನೆಂದು ಭಾವಿಸಿ ಮನುಷ್ಯ ಹೇಳಿರುವ ಪ್ರತಿಯೊಂದು ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲ ಮಾನವನು ಏನೇನೋ ಕಂಡು ಹಿಡಿದಿದ್ದಾನೆ ಅದರಿಂದ ತನಗೆ ಬೇಕಾದ ಪ್ರತಿಯೊಂದು ಕೆಲಸ ಸರಾಗವಾಗಿ ಮಾಡಿಕೊಳ್ಳುತ್ತಿದ್ದಾನೆ.

ಮನುಷ್ಯ ತನ್ನ ಮನೋರಂಜನೆಯ ಸಲುವಾಗಿ ಸಾಮಾಜಿಕ ಜಾಲತಾಣಗಳ ರಚನೆ ಮಾಡಿದನು. ಆದರೆ ಇಂದು ಪ್ರತಿಯೊಂದು ಕಾರ್ಯ ಈ ಜಾಲತಾಣಗಳಿಂದಲ್ಲೇ ಆಗುತ್ತಿದೆ. ಇಂದು ಮಾನವನು ತಾನು ರಚಿಸಿರುವ ಜಾಲತಾಣಗಳಲ್ಲಿ ದಿನಾಲೂ ಬೇರೆ ಬೇರೆಯಾದ ವಿಡಿಯೋ , ಫೋಟೋ ಮತ್ತು ಹೊಸ ಹೊಸ ಸುದ್ಧಿಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾನೆ. ಇಂದು ಮನೆಯಲ್ಲಿಯೇ ಕುಳಿತುಕೊಂಡು ಇಡೀ ಜಗತ್ತಿನ ಮಾಹಿತಿಯನ್ನು ಕೇವಲ ಒಂದು ಬಟನ್ ನಿಂದ ಪಡೆಯಬಹುದು ಅಷ್ಟೊಂದು ವಿಕಾಸ ಮಾನವ ಮಾಡಿದ್ದಾನೆ.

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಒಂದಲ್ಲ ಒಂದು ವಿಷಯ ತುಂಬಾ ವೈರಲ್ ಆಗುತ್ತಿರುತ್ತದೆ. ಅಲ್ಲದೆ ಜನರಿಗೆ ಈ ವೈರಲ್ ಆಗುತ್ತಿರುವ ವಿಡಿಯೋ ಅಥವಾ ಫೋಟೋ ತುಂಬಾ ಇಷ್ಟವಾಗುತ್ತೆ. ಸದ್ಯಕ್ಕೆ ಅಂತಹದೇ ಒಂದು ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ಫೋಟೋದಲ್ಲಿ ಒಂದು ಕೋಣೆಯ ಫೋಟೋ ಇದೆ. ಆದರೆ ಈ ಚಿತ್ರದಲ್ಲಿ ಒಂದು ಪ್ರಾಣಿ ಅಂದರೆ ಇಲಿ ಅಡಗಿಕೊಂಡಿದೆ ಅದು ಎಲ್ಲಿದೆ ಅಂತ ಕಂಡು ಹಿಡಿಯುವದಿದೆ. ಆದರೆ ಅಡಗಿರುವ ಇಲಿ ಯಾರಿಗೂ ಅಷ್ಟು ಸರಾಗವಾಗಿ ಕಾಣುವದಿಲ್ಲ. ಅದನ್ನು ಕಂಡು ಹಿಡಿಯುವದೇ ಒಂದು ಚಾಲೆಂಜ್ ಆಗಿದೆ. ಅದನ್ನು ನೀವು ಕಂಡು ಹಿಡಿದು ಹೇಳಿ ನೋಡೋಣ. ಕೆಳಗಿನ ಫೋಟೋ ನೋಡಿ.

ಒಂದು ವೇಳೆ ನಿಮಗೂ ಸಹ ಈ ಫೋಟೋದಲ್ಲಿ ಅಡಗಿಕೊಂಡಿರುವ ಇಲಿ ಎಲ್ಲಿದೆ ಅಂತ ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಕೆಳಗಿನ ಫೋಟೋ ನೋಡಿ ಅದರಲ್ಲಿ ಅಡಗಿರುವ ಇಲಿ ಎಲ್ಲಿದೆ ಅಂತ ಗೊತ್ತಾಗುತ್ತೆ. ಮೊಟ್ಟ ಮೊದಲು ಈ ಫೋಟೋ ನೋಡಿದಾಗ ಒಂದು ಕೋಣೆಯಲ್ಲಿ ತುಂಬಾನೇ ವಸ್ತುಗಳನ್ನು ಕಾಣುತ್ತವೆ . ಹೀಗಾಗಿ ಎಷ್ಟೋ ಜನರು ಈ ವಸ್ತುಗಳ ಮದ್ಯೆ ಇಲಿ ಎಲ್ಲಿದೆ ಅಂತ ಕಂಡು ಹಿಡಿಯಲು ವಿಫಲರಾಗಿದ್ದಾರೆ. ನಿಮಗೂ ಸಹ ಅಡಗಿಕೊಂಡಿರುವ ಇಲಿ ಎಲ್ಲಿದೆ ಅಂತ ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ. ಕೆಳಗಿನ ಫೋಟೋ ನೋಡಿ. ಫೋಟೋದಲ್ಲಿ ಇಲಿ.ಎಲ್ಲಿದೆ ಎಂಬುದು ಸ್ಪಷ್ಟವಾಗಿ ನಿಮಗೆ ಕಾಣುತ್ತದೆ. ನಿಮಗೂ ಸಹ ಮೊದಲೇ ಇಲಿ ಎಲ್ಲಿದೆ ಎಂಬುದು ಕಾಣಿಸಿದರೆ ನೀವು ತುಂಬಾನೇ ಬುದ್ಧಿವಂತರು ಮತ್ತು ತೀಕ್ಷ್ಣ ದೃಷ್ಟಿ ಯುಳ್ಳವರು ಎಂದರ್ಥ.