ಫೋಟೋದಲ್ಲಿ ಅಡಗಿಕೊಂಡಿರುವ ಕನ್ನಡದ ಚಲನಚಿತ್ರ ಯಾವುದು? Zoom ಮಾಡಿ ನೋಡಿ ಉತ್ತರ ಗೊತ್ತಾಗುತ್ತೆ!!
ಸೋಶಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೇಟಿಜನ್ಸ್ ಗಳ ತಲೆ ಬಹಳೇ ತಿನ್ನುತ್ತವೆ. ಮತ್ತು ಈ ನೇಟಿಜನ್ಸ್ ಗಳು ಸಹ ಅಂಥ ಪಜಲ್ ಫೋಟೋಗಳ ಉತ್ತರವನ್ನು ಹುಡುಕದೆ ಹಾಗೆಯೇ ಬಿಡುವುದಿಲ್ಲ. ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಹೊಂದಿರುತ್ತವೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಅಲ್ಲಿ ಏನೂ ಕಾಣಿಸುವುದಿಲ್ಲ. ಅಂಥ ಚಿತ್ರಗಳಲ್ಲಿ ಮೇಲ್ನೋಟಕ್ಕೆ ಏನು ಅಡಗಿರುವುದಿಲ್ಲ ಎಂಬಂತೆ ಕಾಣುತ್ತದೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ದೃಷ್ಟಿ ಉಳ್ಳವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ಚಿತ್ರ ಅಥವಾ ನಂಬರ್ ಕಂಡುಬರುತ್ತದೆ. ಈ ರೀತಿಯ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಜನ್ ಚಿತ್ರಗಳೆಂದು ಕರೆಯುತ್ತಾರೆ. ಇದೇ ರೀತಿಯ ಒಂದು ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ಇದು ತುಂಬಾ ಚರ್ಚೆಗೀಡು ಮಾಡಿದೆ. ಕಾಣಲು ಒಂದು ಹೂವಿನ ಡಿಸೈನ್ ಹಾಗೆ ಕಾಣುತ್ತಿದೆ. ಆದರೆ ಅದರಲ್ಲೊಂದು ವಿಶೇಷವಾದ ಸಂಖ್ಯೆ ಅಡಗಿದೆ.
ಫೋಟೋ ನೋಡಿದಾಗ ಅದರಲ್ಲಿ ಒಂದು ಕನ್ನಡ ಚಲನಚಿತ್ರದ ಹೆಸರು ಅಡಗಿದೆ. ಆ ಕನ್ನಡ ಚಿತ್ರದ ಹೆಸರು ಮತ್ತು ಫೋಟೋ ಬ್ಯಾಕ್ ಗ್ರೌಂಡ್ ಎರಡು ಒಂದು ರಚನೆ ಇದ್ದು ಅದರಲ್ಲಿ ಅಡಗಿರುವ ಚಿತ್ರದ ಹೆಸರಿ ಕಂಡು ಹಿಡಿಯುವದೇ ನಿಮಗೆ ಚಾಲೆಂಜ್ ಆಗಿದೆ. ಹಾಗಿದ್ದರೆ ನೀವು ತುಂಬಾ ಬುದ್ಧಿವಂತೆ ಅಂತ ಸಾಬೀತು ಪಡಿಸಲು ಈ ಚಾಲೆಂಜ್ ಬಿಡಿಸಿ ನೋಡೋಣ. ಕೆಳಗಿನ ಫೋಟೋ ಸರಿಯಾಗಿ ನೋಡಿ ಅಡಗಿರುವ ಚಲನಚಿತ್ರದ ಹೆಸರು ಯಾವುದೆಂದು ಗುರುತಿಸಿ ನೋಡೋಣ.

ಕೆಲವೇ ಜನರುಮಾತ್ರ ಇದಕ್ಕೆ ಸರಿಯಾಗಿ ಉತ್ತರಿಸಲು ಸಮರ್ಥರಾಗಿದ್ದಾರೆ ಮತ್ತು 99% ಜನರು ಈ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಸಹ ಸರಿಯಾದ ಉತ್ತರವನ್ನು ಕಂಡು ಹಿಡಿಯಲು ವಿಫಲರಾಗಿದ್ದರೆ ಚಿಂತಿಸಬೇಡಿ.
ಈ ಫೋಟೋದಲ್ಲಿ ಕನ್ನಡದ ಯಾವ ಚಿತ್ರದ ಹೆಸರು ಅಡಗಿಕೊಂಡಿದೇ ಎಂಬುದು ನಾವು ನಿಮಗೆ ಹೇಳುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ಈ ಫೋಟೋವನ್ನು ನೋಡಿದ್ದಾರೆ ಮತ್ತು ಅನೇಕ ಉತ್ತರಗಳನ್ನು ನೀಡಿದ್ದಾರೆ. ಕೆಲವು ಬಳಕೆದಾರರು ಬಾಣ, ಕೋಣ ಎಂದು ಉತ್ತರಿಸಿದ್ದರೆ ಕೆಲವು ಬಳಕೆದಾರರು ವಿಕ್ರಾಂತ ಇದೆ ಎಂದು ಉತ್ತರಿಸಿದ್ದಾರೆ. ಆದರೆ ಅದರ ನಿಜವಾದ ಉತ್ತರ ಏನೆಂದರೆ, ಫೋಟೋದಲ್ಲಿಯ ಅಡಗಿಕೊಂಡಿರುವ ಮುಂಬರುವ ಕನ್ನಡ ಚಿತ್ರ ಹಾಗೂ ಸದ್ಯಕ್ಕೆ ಸುಮಾರು ನಾಲ್ಕಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಮತ್ತು ಕಿಚ್ಚ ಸುದೀಪ್ ಅಭಿನಯದ ಸುಪರಹಿತ್ ಚಿತ್ರ ‘ವಿಕ್ರಾಂತ ರೋಣ’ ಇದೆ.
ಒಂದು ವೇಳೆ ನೀವು ಸಹ ವಿಕ್ರಾಂತ ರೋಣ ಎಂದು ಉತ್ತರ ನೀಡಿದ್ದರೆ ನೀವು ತುಂಬಾನೇ ಬುದ್ಧಿವಂತರು ಎಂದರ್ಥ. ಈ ಚಾಲೆಂಜ್ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಫ್ರೆಂಡ್ಸ್ ಗೂ ಶೇರ್ ಮಾಡಿ ಚಾಲೆಂಜ್ ಬಿಡಿಸಲು ತಿಳಿಸಿ.