flipcart (ಫ್ಲಿಪ್ಕಾರ್ಟ್) ಭರ್ಜರಿ ಸೆಲ್! 55 ಇಂಚ್ ಸ್ಮಾರ್ಟ್ TV ಅರ್ಧಕ್ಕಿಂತಲೂ ಕಡಿಮೆ ಬೆಲೆಯಲ್ಲಿ… ನೋಡಿ ಡೀಟೇಲ್ಸ್.
ಫ್ಲಿಪ್ಕಾರ್ಟ ಬಿಗ್ ಸೇವಿಂಗ್ ಡೇಸ್ ಸೆಲ್ ಇಂದಿನಿಂದ ಆರಂಭವಾಗಿದೆ. ಈ ಸೆಲ್ ಜನವರಿ 22 ವರೆಗೆ ನಡೆಯಲಿದೆ. 6 ದಿವಸಗಳವರೆಗೆ ನಡೆಯಲಿರುವ ಈ ಸೆಲ್ ನಲ್ಲಿ ಭರ್ಜರಿ ಆಫರ್ಸ್ ಗಳ ಮಳೆ ಸುರಿಯಲಿದೆ. ಇಲ್ಲಿ 55 ಇಂಚಿನ ಸ್ಮಾರ್ಟ್ ಟಿವಿ ಮೇಲೆ ಆಕರ್ಷಕ ಆಫರ್ಸ್ ಗಳ ಲಾಭ ಸಿಗಲಿದೆ. ಈ ಆಫರ್ಸ್ ಗಳ ಬಗ್ಗೆ ತಿಳಿದುಕೊಳ್ಳಿ ಡೀಟೇಲ್ಸ್…
Blaupunkt Cybersound 55 inch
ಈ ಸ್ಮಾರ್ಟ್ ಟಿವಿಯನ್ನು 55,999 ರೂಪಾಯಿಗಳ ಬೆಲೆಯಲ್ಲಿ ಲಾಂಚ್ ಮಾಡಿದೆ. ಆದರೆ ಈಗ ಸೆಲ್ ನಲ್ಲಿ ಈ ಟಿವಿಯನ್ನು ಬರೀ 36,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ನಿಂದ ಪೇಮೆಂಟ್ ಮಾಡಿದರೆ ಮತ್ತೆ ಅದರಲ್ಲಿ 1250 ರೂಪಾಯಿಗಳ ಇನ್ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಜೊತೆಗೆ ಸುಮಾರು 11,000 ರೂಪಾಯಿಗಳವರೆಗೆ ಎಕ್ಸ್ಚೇಂಜ್ ಆಫರ್ ಸಿಗಲಿದೆ.
iFFALCON 55 inch Smart Android TV
iFFALCON ಕಂಪನಿಯ 55 ಇಂಚಿನ ಟಿವಿ ಬೆಲೆ 70,990 ರೂಪಾಯಿಗೆ ಇದೆ. ಆದರೆ ಈಗ ಸೆಲ್ ನಲ್ಲಿ ಇದಕ್ಕಾಗಿ ಬರೀ 35,999 ರೂಪಾಯಿಗಳನ್ನಷ್ಟೇ ಖರ್ಚು ಮಾಡಿದರೆ ಈ ಟಿವಿ ನಿಮ್ಮದಾಗಲಿದೆ. ಜೊತೆಗೆ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಪೇಮೆಂಟ್ ಮಾಡಲಾಗಿ ಅಲ್ಲಿಯೂ ನಿಮಗೆ 1250 ರೂಪಾಯಿಗಳವರೆಗೆ ಇನ್ಸ್ಟಂಟ್ ಡಿಸ್ಕೌಂಟ್ ನ ಲಾಭ ಸಿಗಲಿದೆ. ಜೊತೆಗೆ ಸುಮಾರು 11,000 ರೂಪಾಯಿಗಳವರೆಗೆ ಎಕ್ಸ್ಚೇಂಜ್ ಆಫರ್ ಸಹ ಸಿಗಲಿದೆ.
TCL P615 55 inch Smart Android TV
TCL P615 55 inch ಈ ಸ್ಮಾರ್ಟ್ ಟಿವಿಯ ಬೆಲೆ 75,990 ರೂಪಾಯಿಗಳು ಇದ್ದು ಈಗ ಇದೇ ಟಿವಿ ಸೆಲ್ ನಲ್ಲಿ ಬರೀ 38,999 ರೂಪಾಯಿಗಳಲ್ಲಿ ಖರೀದಿ ಮಾಡಬಹುದಾಗಿದೆ. ಇಲ್ಲಿಯೂ ಸಹ ನಿಮಗೆ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಪೇಮೆಂಟ್ ಮಾಡಿದ್ದೆ ಆದರೆ 1250 ರೂಪಾಯಿಗಳ ಇನ್ಸ್ಟಂಟ್ ಡಿಸ್ಕೌಂಟ್ ದೊರೆಯಲಿದೆ. ಹಾಗೂ 11,000 ರೂಪಾಯಿಗಳವರೆಗೆ ಎಕ್ಸ್ಚೇಂಜ್ ಆಫರ್ ಸಹಿತ ನಿಮಗೆ ಸಿಗಲಿದೆ.
acer Boundless Series 55 inch Smart Android TV
ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ 54,990 ರೂಪಾಯಿಗಳಿದ್ದು ಸೆಲ್ ನಲ್ಲಿ ಇದೇ ಟಿವಿ ಬರೀ 34,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಈ ಟಿವಿ ಮೇಲೆಯೂ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಪೇಮೆಂಟ್ ಮಾಡಲಾಗಿ 1250 ರೂಪಾಯಿಗಳ ಇನ್ಸ್ಟಂಟ್ ಡಿಸ್ಕೌಂಟ್ ಜೊತೆಗೆ ಸುಮಾರು 11 ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಲಾಭ ಸಹಿತ ಲಭ್ಯವಿದೆ.
Thomson OATHPRO Series 55 inch Smart Android TV
ಈ ಸ್ಮಾರ್ಟ್ ಟಿವಿಯ ಬೆಲೆ 49,999 ಇದ್ದು ಸೆಲ್ ನಲ್ಲಿ 34,999 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮುಖಾಂತರ ಪೇಮೆಂಟ್ ಮಾಡಿದರೆ ಇಲ್ಲಿಯೂ ಸಹ ಬ್ಯಾಂಕ್ 1250 ರೂಪಾಯಿಗಳ ಇನ್ಸ್ಟಂಟ್ ಡಿಸ್ಕೌಂಟ್ ನೀಡಲಿದೆ. ಹಾಗೆಯೇ 11,000 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಸಹಿತ ಲಭ್ಯವಿದೆ.