ಊರಲ್ಲಿಯ ಪುಂಡರು ಮಾಡಿದ ಪಂಚಾಯತಿಯನ್ನು ನೋಡಿ, ನಕ್ಕು ನಕ್ಕು ಸುಸ್ತಾದ ನೆಟ್ಟಿಗರು!!!

ಇಂದಿನ ಯಾಂತ್ರಿಕ ಜೀವನಶೈಲಿಯಿಂದಾಗಿ ಪ್ರತಿಯೊಬ್ಬರೂ ಆರೋಗ್ಯ ಚೆನ್ನಾಗಿರುತ್ತೆ ಅಂತ ಹೇಳಲು ಬರುವದಿಲ್ಲ. ಇಂದು ಆರೋಗ್ಯ ಪಡೆದುಕೊಳ್ಳಲು ಸಹ ಹಣ ಸುರಿಸಬೇಕಾಗುವದು. ಏಕೆಂದರೆ ನಮ್ಮ ಜೀವನಶೈಲಿ ತುಂಬಾನೇ ಬ್ಯುಸಿ ಜೀವನಶೈಲಿ ಯಾಗಿದೆ ಆದ್ದರಿಂದ ನಮ್ಮ ಆರೋಗ್ಯದ ಕಡೆಗೆ ಲಕ್ಷ್ಯ ಕೊಡಲು ಸಮಯವೇ ಸಿಗುತ್ತಿಲ್ಲ. ಈ ಒಂದು ಕಾರಣದಿಂದ ಅಲ್ಲ ಸಲ್ಲದ ರೋಗಗಳಿಗೆ ಆಹ್ವಾನ ನೀಡಲಾಗುತ್ತದೆ.

ಇಂದು ಪ್ರತಿಯೊಬ್ಬರೂ ತಮ್ಮ ಆರೋಗ್ಯ ಉತ್ತಮವಾಗಿಡುವ ಸಲುವಾಗಿ ಅದೆಷ್ಟು ಪ್ರಯತ್ನಗಳು ಮಾಡುತ್ತಾರೆ. ಆದರೂ ಸಹ ಕೆಲವೊಮ್ಮೆ ಅದರ ಪ್ರತಿಫಲ ದೊರೆಯುವದೇ ಇಲ್ಲ. ಅದೆಷ್ಟೋ ಜನರು ಇಂದು ವಿವಿಧ ರೋಗಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ನಾವು ಆರೋಗ್ಯ ವಂತರಾಗಿರಳು ಮುಖ್ಯವಾಗಿ ಬೇಕಾದದ್ದು ನಮ್ಮ ಶರೀರ ಹಾಗೂ ಮನಸ್ಸು ಎರಡು ಚೆನ್ನಾಗಿರಬೇಕು. ಈ ಎರಡು ಉತ್ತಮವಾಗಿದ್ದಾರೆ ಮಾತ್ರ ನಾವು ಚೆನ್ನಾಗಿ ಜೀವಿಸಲು ಸಾಧ್ಯ.

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ. ಅವುಗಳಲ್ಲಿ ಕಾಮೆಡಿಯ ವಿಡಿಯೋಗಳಂತೂ ಹೇಳತೀರದು. ಅದಕ್ಕಾಗಿ ಇಂದು ಟಿವಿಯಲ್ಲಿಯ ಅನೇಕ ಚಾನೆಲ್ ಗಳು ತಮ್ಮ ಟಿ ಆರ್ ಪಿ ಹೆಚ್ಚಿಸುವ ಸಲುವಾಗಿ ಹೆಚ್ಚಾಗಿ ಕಾಮೆಡಿಯನ್ನು ಶೋಗಳನ್ನೇ ನಡೆಸುತ್ತಿದ್ದಾರೆ. ಕನ್ನಡದಲ್ಲಿ ಕಲರ್ಸ್ ಚಾನೆಲ್ ನಲ್ಲಿಯ ಅನೇಕ ಕಾರ್ಯಕ್ರಮಗಳನ್ನು ನೀವು ನೋಡಿರಬಹುದು. ಅವುಗಳಲ್ಲಿ ಹೆಚ್ಚಾಗಿ ನಗಿಸುವ ಕಾರ್ಯಕ್ರಮಗಳೇ ಕಾಣುತ್ತವೆ.

ಸದ್ಯಕ್ಕೆ ಅದೇ ಕಲರ್ಸ್ ಕನ್ನಡ ಚಾನೆಲ್ ನವರ ಪ್ರಸಿದ್ಧ ಕಾಮಿಡಿ ಶೋ ಗಿಚ್ಚಿ ಗಿಲಿಗಿಲಿ ಇಂದು ಎಲ್ಲಡೆಗೂ ಚರ್ಚೆಯಲ್ಲಿದ್ದು ಈ ಕಾರ್ಯಕ್ರಮದಲ್ಲಿ ಬರುವ ಪ್ರತಿಯೊಂದು ಎಪಿಸೋಡ್ ತುಂಬಾನೇ ಹಿಟ್ ಆಗುತ್ತಿವೆ. ಏಕೆಂದರೆ ಆ ಕಾರ್ಯಕ್ರಮ ನಲ್ಲಿ ನಟಿಸುವ ಪ್ರತಿಯೊಂದು ಪಾತ್ರಧಾರಿ ತಮ್ಮ ಪಾತ್ರ ನಟಿಸುವ ಬಗೆಯನ್ನು ಕಂಡರೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತದೆ. ಅದೇ ಕಾರ್ಯಕ್ರಮದಲ್ಲಿ ‘ ಪುಂಡರ್ ಪಂಚಾಯತಿ’ ಎಂಬ ಶೀರ್ಷಿಕೆಯಲ್ಲಿ ನಡೆದ ಪ್ರೋಗ್ರಾಮ್ ನೋಡಿದರೆ ಸಾಕು ನೀವು ಸಹ ನಕ್ಕು ನಕ್ಕು ಸುಸ್ತಾಗುವಿರಿ ಅಷ್ಟೊಂದು ಸುಂದರವಾಗಿ ನಟಿಸಿದ್ದಾರೆ.

ವೀಡಿಯೋ ನೋಡಿ.

ಪ್ರಸ್ತುತ ಕಾಮೆಡಿ ವಿಡಿಯೋ ಯುಟ್ಯೂಬ್ ನಲ್ಲಿ colors Kannada ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಕ್ಕಿಂತ ಮೂರು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ, ಅಲ್ಲದೆ ನಾಲ್ಕು ಸಾವಿರ ಕ್ಕಿಂತ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ.