ಹಸಿರು ಸೀರೆ ತೊಟ್ಟುಕೊಂಡು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ ಯುವತಿ!!! ‘ಅಪ್ರತಿಮ ಡ್ಯಾನ್ಸ್’ ಎಂದ ನೆಟ್ಟಿಗರು!

ಒಬ್ಬ ವ್ಯಕ್ತಿಯು ಬಡವನಾಗಿದ್ದಾಗ, ಅವನು ತನ್ನ ಹೊಟ್ಟೆಯನ್ನು ಹೇಗೆ ತುಂಬಿಕೊಳ್ಳಬೇಕೆಂದು ಚಿಂತಿಸುತ್ತಾನೆ. ಪ್ರತಿ ತಿಂಗಳು ಏಳರಿಂದ ಹತ್ತು ಸಾವಿರ ಮನೆಗೆ ಬಂದರೂ ಸಹ ಸಂಸಾರವನ್ನು ಪೋಷಿಸುವುದರ ಜೊತೆಗೆ ಕೆಲವು ಹಣವನ್ನು ಕೂಡಿಸಿ ಸಹ ಇಡುತ್ತಾನೆ. ಅಲ್ಲದೆ ಹಣವನ್ನು ಉಳಿತಾಯ ಮಾಡುವ ಸಲುವಾಗಿ ಇನ್ನಷ್ಟು ಹೆಚ್ಚು ಕೆಲಸ ಮಾಡುತ್ತಾನೆ. ನಂತರ, ಅವನು ಶ್ರೀಮಂತನಾಗುತ್ತಿದ್ದಂತೆ, ಅವನ ಬೇಡಿಕೆ ಮತ್ತು ಅಗತ್ಯವು ಹೆಚ್ಚಾಗುತ್ತದೆ. ಇದು ಎಲ್ಲರ ಜೊತೆಗೆ ನಡೆಯುವ ಸಾಮಾನ್ಯ ವಿಚಾರವಾಗಿದೆ.

ಇಂದು ಪ್ರತಿಯೊಬ್ಬರ ಹತ್ತಿರ ಹಣ ತುಂಬಾನೇ ಇದೆ ಆದರೆ ಅವರಿಗೆ ಮಾನಸಿಕ ನೆಮ್ಮದಿ ಇರುವದಿಲ್ಲ. ಇಂದಿನ ದೈನಂದಿನ ಜೀವನ ಯಾಂತ್ರಿಕ ಜೀವನವಾಗಿದೆ. ಒಂದೇ ನಿಟ್ಟಿನಲ್ಲಿ ಜೀವನ ಮುಂದೆ ಸಾಗಿಸಬೇಕಾಗುತ್ತದೆ. ಆದರೆ ಇಂದು ಪ್ರತಿಯೊಬ್ಬರಿಗೂ ಆನಂದ ಅಥವಾ ಮನೋರಂಜನೆ ತುಂಬಾ ಅವಶ್ಯಕತೆ ಇದೆ. ಹೀಗಾಗಿ ಜನರು ಇಂದು ಸಮಾಜದಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ಪಾಲ್ಗೊಂಡು ಸಂತಸ ಪಡುತ್ತಿದ್ದಾರೆ. ಅದರಲ್ಲಿ ಡ್ಯಾನ್ಸ್ ಮಾಡುವ ಮೂಲಕ ಅಥವಾ ಹಾಡುವ ಮೂಲಕ ತಮ್ಮ ಆನಂದವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಪ್ರಸ್ತುತವಾಗಿ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ಯಾವುದೋ ಒಂದು ಕಾರ್ಯಕ್ರಮದಲ್ಲಿ ಒಬ್ಬ ಯುವತಿ ಹಸಿರು ಸೀರೆ ಧರಿಸಿಕೊಂಡು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾಳೆ, ಅವಳು ಮಾಡಿರುವ ಡ್ಯಾನ್ಸ್ ತುಂಬಾ ಸುಂದರವಾಗಿದ್ದು ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆಯೇ ಬರುತ್ತಿದೆ. ಅಲ್ಲದೆ ನೆಟ್ಟಿಗರು ಈ ವೀಡಿಯೋ ಕಂಡು ಈ ಯುವತಿಯನ್ನು ಬಾಯ್ತುಂಬ ಹೋಗಳುತ್ತಿದ್ದಾರೆ. ‘ಅಪ್ರತಿಮ ಡ್ಯಾನ್ಸ್’ ಎಂದು ಸಹ ಕಾಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ನೋಡಿ