ಒಂದು ಕಪ್ ನಲ್ಲಿ ಎಷ್ಟು ಔನ್ಸ್ ಗಳಿರುತ್ತವೆ? ಇಲ್ಲಿದೆ ಉತ್ತರ! | How many ounces are in a cup?
ಪ್ರತಿಯೊಬ್ಬರ ಮನೆಯಲ್ಲೂ ಅಡುಗೆ ಮಾಡುತ್ತಾರೆ. ಅಡುಗೆಗೆ ಬಳಸುವ ಪದಾರ್ಥಗಳನ್ನು ಹೇಗೆಂದರೆ ಹಾಗೆ ಅಳತೆ ಇಲ್ಲದೆ ಬಳಸಲು ಆಗುವುದಿಲ್ಲ. ಎಲ್ಲವನ್ನು ಇಷ್ಟು ಎಂದು ಅಳತೆ ಮಾಡಿಯೇ ಹಾಕಬೇಕು. ಗಟ್ಟಿ ಪದಾರ್ಥಗಳನ್ನು ಅಳತೆ ಮಾಡುವುದು ಒಂದು ವಿಧಾನವಾದರೆ, ದ್ರವದ ರೂಪದಲ್ಲಿರುವ (Liquid) ಪದಾರ್ಥಗಳನ್ನು ಅಳತೆ ಮಾಡುವುದು ಮತ್ತೊಂದು ವಿಧಾನ. ಸಾಮಾನ್ಯವಾಗಿ ಲಿಕ್ವಿಡ್ ಗಳನ್ನು ಅಳತೆ ಮಾಡುವುದು ಕಪ್ ಗಳ ಮೂಲಕ. ಇಂದು ಈ ಲೇಖನದಲ್ಲಿ ನಾವು ಒಂದು ಕಪ್ ನಲ್ಲಿ ಎಷ್ಟು ಔನ್ಸ್ ಗಳಿರುತ್ತವೆ ? ( How many ounces are in a cup? ) ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಒಂದು ಕಪ್ ನಲ್ಲಿ ಎಷ್ಟು ಔನ್ಸ್ ಗಳಿರುತ್ತವೆ?
ಕಪ್ ನಲ್ಲಿ ಎಷ್ಟು ಔನ್ಸ್ ಗಳಿವೆ ?
ಕಪ್ ಗಳಲ್ಲಿ ಅಳತೆ ಎಷ್ಟಿದೆ ಎಂದು ಹೇಗೆ ಗೊತ್ತಾಗುತ್ತದೆ? ಒಂದು ಕಪ್ ನಲ್ಲಿ ಎಷ್ಟು ಔನ್ಸ್ ಇರುತ್ತದೆ? ಇದನ್ನು ಅಳತೆ ಮಾಡುವುದು ಹೇಗೆ? ಇದು ನಾವೆಲ್ಲರೂ ತಿಳಿದುಕೊಳ್ಳಬೇಕಾದ ವಿಚಾರವೇ ಆಗಿದೆ. ಒಣ ಪದಾರ್ಥಗಳನ್ನು ಅಳೆದು ಸಂಕೀರ್ಣಿಸುವ ಬಗ್ಗೆಯೇ ಬೇರೆ, ದ್ರವಗಳನ್ನು ಅಳೆಯುವಾಗ, ಒಂದು ಕಪ್ ಗೆ ಇಷ್ಟು ಔನ್ಸ್ ಎಂದು ಇರುತ್ತದೆ. ಅಳತೆ ಮಾಡುವ ಲಿಕ್ವಿಡ್ ಯಾವುದು ಎನ್ನುವುದಕ್ಕಿಂತ ಅದರ ತೂಕ ಎಷ್ಟಿರುತ್ತದೆ ಎನ್ನುವುದು ಮುಖ್ಯವಾಗುತ್ತದೆ.
ಕಪ್ ಮತ್ತು ಔನ್ಸ್ ಗಳ ಅಳತೆ ಹೇಗಿರುತ್ತದೆ ಎಂದರೆ, 1 ಕಪ್ ಗಳು 8 ಔನ್ಸ್ ಆಗುತ್ತದೆ. ಹಾಲು, ನೀರು, ಕಾಫಿ, ಟೀ, ವೈನ್ ಇದೆಲ್ಲವು ಸಹ 1 ಕಪ್ ಅಳತೆ 8 ಔನ್ಸ್ ಆಗುತ್ತದೆ. ಲಿಕ್ವಿಡ್ ಅನ್ನು ಅಳತೆ ಮಾಡುವುದಕ್ಕೆ ಉತ್ತಮ ವಿಧಾನ ಕಪ್ ಗಳ ಮೂಲಕ, ಎಲ್ಲಾ ರೀತಿಯ ಲಿಕ್ವಿಡ್ ಗಳನ್ನು ಅಳತೆ ಮಾಡಲು ಕಪ್ ಅನ್ನು ಬಳಸಬಹುದು. ಕಪ್ ಅಲ್ಲಿ ಅಳತೆ ಮಾಡುವುದರಿಂದ ನಿರ್ಧಿಷ್ಟವಾದ ಮಾಪನ ನಿಮಗೆ ಸಿಗುತ್ತದೆ. ಕಪ್ ಗಳಲ್ಲಿ ಅಳತೆ ಮಾಡುವುದರಿಂದ ಮತ್ತೊಂದು ಪ್ರಯೋಜನವಿದೆ ಅದೇನು ಎಂದರೆ, ಅವುಗಳಲ್ಲಿ ಹ್ಯಾಂಡಲ್ ಇರುತ್ತದೆ. ಅದರಿಂದ ನೀವು ಅಡುಗೆ ಮಾಡುವ ಪಾತ್ರೆಗೆ ಸುಲಭವಾಗಿ ಹಾಕಿಕೊಳ್ಳಬಹುದು.
ಇದಕ್ಕಾಗಿ ನೀವು ಧಾನ್ಯವನ್ನು ಅಳತೆ ಮಾಡುವ ಕಪ್ ಅನ್ನು ಬಳಸಬಹುದು. ಧಾನ್ಯಗಳನ್ನು ಅಳತೆ ಮಾಡುವ ಕಪ್ ಗಳು ದ್ರವಗಳನ್ನು ಅಳತೆ ಮಾಡುವ ಕಪ್ ಗಳಂತೆಯೇ ಇರುತ್ತದೆ. ಆದರೆ ಈ ಕಪ್ ಗಳ ಮೇಲ್ಭಾಗದಲ್ಲಿ ಹ್ಯಾಂಡಲ್ ಇಲ್ಲದ ಕಾರಣ, ಸ್ವಲ್ಪ ಲಿಕ್ವಿಡ್ ಮಿಸ್ ಆಗಬಹುದು. ಇದರಿಂದ ಹೆಚ್ಚಾಗಿ ಏನು ತೊಂದರೆ ಆಗುವುದಿಲ್ಲ, ಆದರೆ ಸ್ವಲ್ಪ ಲಿಕ್ವಿಡ್ ಮಿಸ್ ಆಗಿದೆ ಎಂದರೆ, ಮತ್ತೆ ಸೇರಿಸಬೇಕು ಎಂದು ನಿಮಗೆ ಅನ್ನಿಸಬಹುದು. ಹೀಗೆ ನೀವು ಕಪ್ ಗಳ ಮೂಲಕ ಅಳತೆ ಮಾಡುವುದಾದರೆ..
ಒಂದು ಕಪ್ ನಲ್ಲಿ ಎಷ್ಟು ಔನ್ಸ್ ಗಳಿರುತ್ತವೆ ?
1 ಕಪ್ = 8 ಔನ್ಸ್, 1/2 ಕಪ್ = 4 ಔನ್ಸ್ ಆಗುತ್ತದೆ. ಕಪ್ ಗಳಲ್ಲಿ ಅಳತೆ ಮಾಡುವಾಗ, ಒಂದು ಕಪ್ ನಲ್ಲಿ ಎಷ್ಟು ಟೇಬಲ್ ಸ್ಪೂನ್ ಇದೆ ಎಂದು ನೋಡುವುದಾದರೆ.. 1 ಕಪ್ = 16 ಟೀ ಸ್ಪೂನ್, 1/2 ಕಪ್ = 8 ಟೀ ಸ್ಪೂನ್, 1/4 ಕಪ್ = 4 ಟೀ ಸ್ಪೂನ್. ಒಂದು ಕಪ್ ನಲ್ಲಿ 8 ಔನ್ಸ್ ಇರುತ್ತದೆ ಎಂದರೆ, ಈ ಕಪ್ ಗಳಲ್ಲಿ ನೀವು ಅಕ್ಕಿ. ಬೀನ್ಸ್. ಪಾಪ್ಕಾರ್ನ್, ಕಾಫಿ, ಓಟ್ಸ್ ಇದನ್ನೆಲ್ಲ ಅಳತೆ ಮಾಡಬಹುದು. ಇಲ್ಲಿ ಒಂದು ಕಪ್ ನಲ್ಲಿ ಆ ವಸ್ತುಗಳ ತೂಕ ಒಂದೇ ಇರುವುದಿಲ್ಲ, ವಸ್ತುವಿನ ಅಳತೆ ಮಾತ್ರ ಒಂದೇ ಆಗಿರುತ್ತದೆ.
ನಿಮ್ಮ ಅಡುಗೆ ಮನೆಯಲ್ಲಿ ಅಳತೆಗಾಗಿ ಒಂದು ಕಪ್ ಇಟ್ಟುಕೊಂಡಿದ್ದರೆ, ಅದನ್ನು ಬಳಸುವುದರ ಜೊತೆಗೆ ಮೇಲಿರುವ ಚಾರ್ಟ್ ನಲ್ಲಿ ತಿಳಿಸುರುವ ಹಾಗೆ ಎಷ್ಟು ಟೀ ಸ್ಪೂನ್ ಯಾವುದರ ಅಳತೆ ಇರುತ್ತದೆ ಎನ್ನುವುದನ್ನು ತಿಳಿದು ನೀವು ಲಿಕ್ವಿಡ್ ಅನ್ನು ಹಾಗೂ ಬೇರೆ ಪದಾರ್ಥಗಳನ್ನು ಸುಲಭವಾಗಿ ಅಳತೆ ಮಾಡಬಹುದು. ಒಣ ಪದಾರ್ಥಗಳನ್ನು ಅಳತೆ ಮಾಡುವಾಗ, ಕಪ್ ಗಿಂತ ಹೆಚ್ಚಾಗುತ್ತಿದೆ ಎನ್ನಿಸಿದರೆ, ಚಾಕು ಅಥವಾ ಬೇರೆ ವಸ್ತುವನ್ನು ಬಳಸಿ ಒಂದು ಸಾರಿ ಮೇಲ್ಭಾಗದಲ್ಲಿ ಸಮವಾಗಿ ಮಾಡಿದರೆ, ನಿಮಗೆ ನಿಖರವಾದ ಅಳತೆ ಗೊತ್ತಾಗುತ್ತದೆ.
ಕೆಲವು ಕಪ್ ಗಳಲ್ಲಿ ಎಷ್ಟು ಔನ್ಸ್ ಇದೆ ಎಂದು ಕಪ್ ಗಳ ಮೇಲೆಯೇ ಬೆರೆದಿರುತ್ತಾರೆ. ಅಂಥ ಕಪ್ ಗಳು ನಿಮಗೆ ಇನ್ನು ಹೆಚ್ಚಿನ ಸಹಾಯ ಮಾಡುತ್ತದೆ. ಕೆಲವು ದ್ರವ ಅಲ್ಲದ ವಸ್ತುಗಳನ್ನು ಕಪ್ ನಲ್ಲಿ ಅಳೆದಾಗ, ಅದರ ತೂಕ ಹೇಗಿರುತ್ತದೆ. 1 ಕಪ್ ಪಾಪ್ಡ್ ಕಾರ್ನ್ = 3, ಔನ್ಸ, 1 ಕಪ್ ಸೊಪ್ಪು = 1 ಔನ್ಸ್, 1 ಕಪ್ ಮ್ಯಾಕರೋನಿ = 4 ಔನ್ಸ್, 1 ಕಪ್ ಮೈದಾ = 4 ಔನ್ಸ್, 1 ಕಪ್ ಚಾಕೊ ಚಿಪ್ಸ್ = 6 ಔನ್ಸ್. ಕಪ್ ನಲ್ಲಿ ಅಳತೆ ಮಾಡಿದರೆ, ಬೇರೆ ಬೇರೆ ಆಹಾರ ಪದಾರ್ಥಗಳ ತೂಕ ಬೇರೆ ರೀತಿಯಲ್ಲಿರುತ್ತದೆ. ಅಡುಗೆ ಮಾಡುವಾಗ ನೀವು ಇದೆಲ್ಲವನ್ನು ತಿಳಿದುಕೊಂಡಿರುವುದು ಒಳ್ಳೆಯದು.
ಸ್ನೇಹಿತರೇ.. ಈ ಲೇಖನದಲ್ಲಿ ನೀವು ಒಂದು ಕಪ್ ನಲ್ಲಿ ಎಷ್ಟು ಔನ್ಸ್ ಗಳಿರುತ್ತವೆ ? ಎಂಬುದನ್ನು ತಿಳಿದುಕೊಂಡಿದ್ದಿರ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೇ ಹೇಗೆ ಅನಿಸಿತು ಕಾಮೆಂಟ್ ನಲ್ಲಿ ತಿಳಿಸಿ