ಇಸ್ರೇಲ್ ಹಾಗೂ ಪಾ’ಲೇ’ಸ್ತಿನ್ ನಡುವೆ ಯಾಕೆ ಪದೇ ಪದೇ ಸಂ’ಘ’ರ್ಷ ನಡೆಯುತ್ತಲೇ ಇರುತ್ತದೆ? ಎಷ್ಟು ಹಳೆಯದು ಇವರ ಶ’ತ್ರು’ತ್ವ? ಓದಿ…

ಸದ್ಯ ಜಾಗತಿಕವಾಗಿ ಸುದ್ದಿಯಲ್ಲಿರುವ ಎರಡು ಮುಖ್ಯವಾದ ವಿಷಯಗಳೆಂದರೆ ಭಾರತದಲ್ಲಿನ ಕರೋನ ಎರಡನೇ ಅಲೆ ಹಾಗೂ ಇಸ್ರೇಲ್ ಮತ್ತು ಪಾಲೇಸ್ತಿನ್ ದೇಶಗಳ ನಡುವಿನ ಸಂ’ಘ’ರ್ಷ. ಈ ಎರಡು ದೇಶಗಳ ನಡುವೆ ಯಾವಾಗಲೂ ಸಂ’ಘ’ರ್ಷ ಇದ್ದೇ ಇರುತ್ತದೆ. ಈ ಎರಡು ದೇಶಗಳ ಮದ್ಯೆ ಎಷ್ಟು ವರ್ಷಗಳಿಂದ ಈ ದ್ವೇ’ಷ ಇರಬಹುದು – ಅದೇನು ದ್ವೇ’ಷ ಇರಬಹುದು ಎಂಬ ಇತಿಹಾಸವನ್ನು ನೋಡೋಣ ಬನ್ನಿ…

ಪ್ಯಾ’ಲೇ’ಸ್ತಿನ್ ಹಾಗೂ ಇಸ್ರೇಲ್ ದೇಶಗಳ ನಡುವೆ ಯಾವಾಗಲೂ ಸಂ’ಘ’ರ್ಷ ನಡೆದೇ ಇರುತ್ತದೆ. ಬಹಳಷ್ಟು ವರ್ಷಗಳ ವೈ’ರ’ತ್ವ ಈ ವರ್ಷ ಈ ಸಂ’ಘ’ರ್ಷಕ್ಕೆ ಕಾರಣವಾಗಿದ್ದು ಪ್ಯಾ’ಲೇ’ಸ್ತಿನ್ ದೇಶದ ಪ್ರದರ್ಶನಕಾರರು ಹಾಗೂ ಇಸ್ರೇಲ್ ಪೋಲೀಸರ ಮದ್ಯೆ ಕೆಲವು ದಿನಗಳಿಂದ ಸಂ’ಘ’ರ್ಷ ನಡೆಯುತ್ತಿದೆ. ಏರುಸಲೆಮ್ ನಗರದ ಹಳೆಯ ಭಾಗದಲ್ಲಿ ಈ ಸಂ’ಘ’ರ್ಷ ನಡೆಯುತ್ತಿದೆ, ಇದಕ್ಕೆ ಕಾರಣ ಆ ಸ್ಥಳದಲ್ಲಿ ಮು’ಸ್ಲಿಂ, ಯ’ಹೂದಿ ಹಾಗೂ ಕ್ರಿ’ಶ್ಚಿಯನ್ನರ ಪವಿತ್ರ ಸ್ಥಳಗಳಿವೆ.

ಈಗ ಇಲ್ಲಿ ಈ ಸಂ’ಘ’ರ್ಷ ನಡೆಯಲು ಮುಖ್ಯ ಕಾರಣವೆಂದರೆ, ಇದು ರಂ’ಜಾ’ನ್ ತಿಂಗಳಾಗಿದ್ದರಿಂದ ಅಲ್ಲಿ ಮು’ಸ್ಲಿಂ ಪ್ರದರ್ಶಕರು ಅಲ್ಲಿ ತಮ್ಮ ಭಾಗದ ಹಕ್ಕಿನ ಬಗ್ಗೆ ಅಲ್ಲಿ ಕ್ಯಾತೆ ತೆಗೆಯಲು ಆರಂಭಿಸಿದ್ದರು. ಈ ಕಾರಣದಿಂದ ಇಸ್ರೇಲ್ ಪೊ’ಲೀ’ಸರು ಆ’ಕ್ಷ’ನ್ ತೆಗೆದುಕೊಂಡಿದ್ದಾರೆ.

ಇಸ್ರೇಲ್ ಪೊ’ಲೀ’ಸ್ ಇಲಾಖೆಯ ಪ್ರಕಾರ ಪ್ಯಾಲೇಸ್ತಿನ್ ನ ಉ”‘ಗ್ರ’ಗಾ’ಮಿ ಸಂಘಟನೆಯಾದ ಹ’ಮಾ’ಸ್ ಎಂಬುದು ಇಸ್ರೇಲ್ ನ ಏರುಸಲೆಮ್ ಸಹಿತ ಇನ್ನೂ ಕೆಲವು ನಗರಗಳ ಮೇಲೆ ರಾ’ಕೆ’ಟ್ ದಾ'”ಳಿ ನಡೆಸಿದ್ದಾರಂತೆ, ಇದಕ್ಕೆ ತಕ್ಕ ಉತ್ತರ ನೀಡುತ್ತಿರುವ ಇಸ್ರೇಲ್ ತಿರುಗಿ ಪ್ಯಾ’ಲೇ’ಸ್ತಿನ್ ಮೇಲೆ ದಾ'”ಳಿ ನಡೆಸಿದೆ, ಇದರಿಂದ ಪ್ಯಾ’ಲೇ’ಸ್ತಿನ್ ನ 30 ಕ್ಕು ಅಧಿಕ ಜನರು ಸಾ’ವ’ನ್ನ’ಪ್ಪಿದ್ದಾರೆ.

ಇಸ್ರೇಲ್ ಹಾಗೂ ಪ್ಯಾ’ಲೇ’ಸ್ತಿನ್ ನ ನಡುವಿನ ಈ ಹಳೆ ವೈ’ಷ’ಮ್ಯವಾದರೂ ಏನು?
ಭೂಮಧ್ಯ ಸಾಗರದ ದಂಡೆಯ ಮೇಲಿರುವ ಈ ಎರಡು ದೇಶಗಳ ನಡುವಿನ ಯು'”ದ್ಧ ನೋಡುವವರ ಕಣ್ಣಿಗೆ ಒಂದು ಧಾ’ರ್ಮಿಕ ವಿ’ರೋ’ಧದ ಯು'”ದ್ಧ ಎಂದೆನಿಸಿದೆ. ಆದರೆ ಇದರ ಅಸಲಿ ವಿಷಯವೇ ಬೇರೆ ಇದೆ. ಇದು ದೇಶದ ಜಮೀನು ಹಾಗೂ ಗಡಿಯ ಬಗೆಗಿನ ಜ’ಗ’ಳವಾಗಿದೆ.

ಇಸ್ರೇಲ್ ಹಾಗೂ ಪ್ಯಾ’ಲೇ’ಸ್ತಿನ್ ನಡುವಿನ ಜ’ಗ’ಳ ಇಂದು ನಿನ್ನೆಯದಲ್ಲ, ಹಳೆಕಾಲದ ಈ ಶ’ತ್ರು’ತ್ವ 19 ನೆ ಶತಮಾನದ ಶುರುವಾತಿನಲ್ಲಿ ಹಾಗೂ ಎರಡನೇ ವಿಶ್ವ ಯು'”ದ್ಧದ ನಂತರ ಇನ್ನಷ್ಟು ಬಿಗಡಾಯಿಸಿದೆ. ಇವರಿಬ್ಬರ ನಡುವಿನ ಈ ಜ’ಗ’ಳಕ್ಕೆ ಕಾರಣವೇನೆಂದು ಸಂಪೂರ್ಣವಾಗಿ ತಿಳಿಯಬೇಕಾದರೆ ನೀವು ಅವರ ಮದ್ಯ ನಡೆದ ಪ್ರತಿಯೊಂದು ಜ’ಗ’ಳಗಳನ್ನು ತಿಳಿದುಕೊಳ್ಳಲೇಬೇಕು.

ಪ್ರಸಿದ್ದ ಇತಿಹಾಸಕಾರ ಬೇನಿ ಮಾರಿಸ್ ಅವರ The Birth Of Palestinian Refugee Problem Rivisited ಎಂಬ ಪುಸ್ತಕದಲ್ಲಿ ಬರೆದಂತೆ, ಮೊದಲ ವಿಶ್ವ ಯು'”ದ್ಧ’ದ ನಂತರ ಆಟೋಮನ್ ರ ಪೂರ್ತಿ ಸಾಮ್ರಾಜ್ಯವನ್ನು ನಾ’ಶ ಮಾಡಲಾಯಿತು, ಅದರಲ್ಲಿ ಮಿಡ್ಲ್ ಈಸ್ಟ್ ಭಾಗದ ಪೂರ್ತಿ ವಿಚಾರಗಳೇ ಬದಲಾಗಿ ಹೋದವು, ಯು'”ದ್ಧ’ದ ನಂತರ ಇಲ್ಲಿನ ಜನರಿಂದ ತಮ್ಮದೇ ಆದಂತ ಒಂದು ಬೇರೆ ದೇಶ ಬೇಕೆಂಬ ಬೇಡಿಕೆ ಬಂದಿತು.

ಮೊದಲ ವಿಶ್ವ ಯು'”ದ್ಧ’ದ ನಂತರ ಪೂರ್ತಿಯಾದ ಭಾಗ ಬ್ರಿಟನ್ ನ ವಶವಾಯಿತು. ಇದರಿಂದ ಬೇಸತ್ತ ಯಹೂದಿಗಳು ತಮಗೆ ಒಂದು ಸ್ವತಂತ್ರ ದೇಶ ಕೊಡುವಂತೆ ಕೇಳಲು ಶುರು ಮಾಡಿದರು. ಇದರಲ್ಲಿ ಏರುಸಲೆಮ್ ಭಾಗದಲ್ಲಿ ಯಹೂದಿಗಳಿಗೆ ಒಂದು ಸೆಪೆರೇಟ್ ಆಗಿ ಜಾಗ ಕೊಡುವಂತೆಯೂ ಬೇಡಿಕೆ ಬಂದಿತು. ಇದರಿಂದ 20 ನೆ ಶತಮಾನದಲ್ಲಿ ಈ ಎರಡು ದೇಶಗಳ ಬೇಡಿಕೆಯಿಂದಾಗಿ ಈ ಯು'”ದ್ಧ ಮತ್ತೆ ಶುರುವಾಯಿತು.

ಜಗತ್ತು ಇಸ್ರೇಲ್ ನ ವಾದಗಳಿಗೆ ಮನ್ನಣೆ ನೀಡಿದೆ, ಆದರೂ….
ಇಸ್ರೇಲ್ ಹಾಗೂ ಪ್ಯಾ’ಲೇ’ಸ್ತಿನ್ ಎರಡು ಬೇರೆ ಬೇರೆ ದೇಶಗಳಾಗಿದ್ದು ಒಂದರ ಮೇಲೆ ಒಂದಕ್ಕೆ ಭರವಸೆ ಇಲ್ಲ, ಹಾಗೂ ಎರಡನೇ ವಿಶ್ವ ಯು'”ದ್ಧದ ನಂತರ ಸಂಯುಕ್ತ ರಾಷ್ಟ್ರಗಳಾಗಿದ್ದ ಇವುಗಳು 1947 ರಲ್ಲಿ 181 ಎಂಬ ಪ್ರಸ್ತಾವವನ್ನು ಅಂಗೀಕರಿಸಿ ಎರಡು ದೇಶಗಳು ಬೇರೆ ಬೇರೆಯಾದವು.

ಈ ಪ್ರಸ್ತಾಪವನ್ನು ಬ್ರಿಟನ್ ನ ಅಂದಿನ ರಾಜ ಅಂಗೀಕರಿಸಿ ಮೇ 14, 1948 ರಂದು ಆ ವಿವಾದಿತ ಭಾಗವನ್ನು ಎರಡು ಭಾಗಗಳಾಗಿ ವಿಭಜಿಸಿ ಒಂದನ್ನು ಯಹೂದಿಗಳಿಗೆ ಇನ್ನೊಂದನ್ನು ಅರಬ್ ರಿಗೆ ನೀಡಿದರು. ಅಂದೇ ಇಸ್ರೇಲ್ ದೇಶದ ರಚನೆ ಆಗಿದ್ದರಿಂದ ಆ ದಿನವನ್ನು ಪ್ರತಿ ವರ್ಷ ಇಸ್ರೇಲ್ ನವರು ತಮ್ಮ ರಾಷ್ಟೀಯ ದಿನವೆಂದು ಆಚರಿಸುತ್ತಾರೆ.

ಅದೇ ಮೇ 14 ರಿಂದಲೇ ಇಸ್ರೇಲ್ ಹಾಗೂ ಅರಬ್ಬರ ನಡುವೆ ಯು'”ದ್ಧವು ಶುರುವಾಯಿತು ಹಾಗೂ ಆ ಯು'”ದ್ಧ ಬರೋಬ್ಬರಿ ಒಂದು ವರ್ಷದವರೆಗೂ ನಡೆದು ಕೊನೆಗೆ ಇಸ್ರೇಲ್ ಜಯಗಳಿಸಿತು. ಇದರ ಪರಿಣಾಮವಾಗಿ 7.5 ಲಕ್ಷ ಪ್ಯಾಲೇಸ್ತೀನಿ ಜನರು ಇಸ್ರೇಲ್ ಗೆದ್ದಿರುವ ಭಾಗವನ್ನು ಬಿಟ್ಟು ಹೋಗಬೇಕಾಗಿ ಬಂದಿತು.

ಇದರ ನಡುವೆ ಮತ್ತೊಮ್ಮೆ ಮಧ್ಯ ಪ್ರವೇಶಿಸಿದ ಬ್ರಿಟನ್ ರಾಜ ಆ ಪೂರ್ತಿ ಭಾಗವನ್ನು ಮತ್ತೆ ಮೂರು ಭಾಗಗಳಾಗಿ ವಿಂಗಡಿಸಿ ಇಸ್ರೇಲ್, ವೆಸ್ಟ್ ಬ್ಯಾಂಕ್ ಹಾಗೂ ಗಾಜಾ ಪಟ್ಟಿ ಎಂಬ ಹೆಸರು ನೀಡಿದ. ಭಾಗವಾದ ಮೇಲೆ ಮತ್ತೊಮ್ಮೆ ಇಸ್ರೇಲ್ ಹಾಗೂ ವೆಸ್ಟ್ ಬ್ಯಾಂಕ್ ಮಧ್ಯೆ ಯು'”ದ್ಧ ನಡೆದು ಅದರಲ್ಲೂ ಕೂಡ ಇಸ್ರೇಲ್ ಜಯಗಳಿಸಿತು.

ಆರು ದಿನಗಳ ಆ ಭ’ಯಂ’ಕರ ಯು”ದ್ಧ..!
1948 ರಲ್ಲಿ ಇಸ್ರೇಲ್ ಭಾಗವಾದಾಗಿನಿಂದಲೂ ಅದರ ಪಕ್ಕದ ದೇಶಗಳು ಹಾಗೂ ಇಸ್ರೇಲ್ ನಡುವೆ ಬೂದಿ ಮುಚ್ಚಿದ ಕೆಂ’ಡದಂತ ವಾತಾವರಣ ಇದ್ದೆ ಇತ್ತು. ಜಗತ್ತಿನಲ್ಲಿ ತಮ್ಮ ಮೇಲೆ ಭರವಸೆ ಬರಲಿ ಎಂದು ಒಂದರ ಮೇಲೆ ಇನ್ನೊಂದು ದೇಶಗಳು ಆರೋಪ ಪ್ರತ್ಯಾರೋಪ ಮಾಡುತ್ತಲೇ ಇದ್ದವು.

ಒಂದೂವರೆ ದಶಕದ ಶೀತಲ ಸಮರದ ನಂತರ ಎಂತಹ ಪರಿಸ್ಥಿತಿ ಬಂದಿತು ಎಂದರೆ, ಇಸ್ರೇಲ್ ಹಾಗೂ ಪಕ್ಕದ ದೇಶಗಳ ಒಕ್ಕೂಟದ ನಡುವೆ ಆರು ದಿನಗಳ ಕಾಲ ಭ’ಯಂ’ಕರ ಯು'”ದ್ಧ ನಡೆಯಿತು. ಇದರಲ್ಲಿ ಕೊನೆಗೆ ಮಗದೊಮ್ಮೆ ಕೂಡ ಇಸ್ರೇಲ್ ಗೆದ್ದಿತ್ತು. ಅದರ ಸೈ’ನಿ’ಕ ತಾಕತ್ತು, ಹೋ’ರಾ’ಡುವ ಕೆಚ್ಚು, ಜನರ ಒಗ್ಗಟ್ಟು ಮೊದಲಿನಿಂದಲೂ ಹೀಗೇ ಇದೆ.

ಈ ಯು'”ದ್ಧದ ಹಿಂದಿನ ಉದ್ದೇಶ ಇಷ್ಟೇ ಆಗಿತ್ತು, ಅದೇನೆಂದರೆ 1948 ರ ಯು'”ದ್ಧದ ನಂತರ ಅರಬ್ ದೇಶಗಳು ಇಸ್ರೇಲಿನ ಕೆಲವು ಭಾಗಗಳನ್ನು ಒತ್ತುವರಿ ಮಾಡಿದ್ದವು, ಇಸ್ರೇಲ್ ಇವುಗಳ ಮೇಲೆ ದ್ವೇ’ಷ ಇಟ್ಟುಕೊಂಡು ಕಾಯುತ್ತಲೇ ಕುಳಿತಿತ್ತು. ಆದರೆ 1966-67 ರ ಯು'”ದ್ಧದಲ್ಲಿ ಆ ಸೇ’ಡು ತೀರಿಸಿಕೊಳ್ಳುವ ಅವಕಾಶ ಒದಗಿ ಬಂದಿತ್ತು.

ಅಂದು ಇಸ್ರೇಲ್ ನ ಮುಖ್ಯ ಉದ್ದೇಶ ಸಿರಿಯಾ ದೇಶವಾಗಿತ್ತು, ಆದರೆ ಸಿರಿಯಾದ ಮಿತ್ರ ದೇಶಗಳಾದ ಇರಾಕ್, ಜೋರ್ಡನ್ ಹಾಗೂ ಲೇಬೇನಾನ್ ಕೂಡ ಈ ಯುದ್ಧದಲ್ಲಿ ಪಾಲ್ಗೊಂಡವು. ಆದರೂ ಜಗ್ಗದ ಈ ಪುಟ್ಟ ಇಸ್ರೇಲ್ ದೇಶ ಆ ಎಲ್ಲಾ ದೇಶಗಳ ಸೈ’ನ್ಯ’ವನ್ನು ಪುಡಿಗಟ್ಟಿ ಗೆಲುವು ಸಾಧಿಸಿತ್ತು.

ಈ ಯು'”ದ್ಧದ ಅಂತ್ಯದಲ್ಲಿ ಇಸ್ರೇಲ್ ವೆಸ್ಟ್ ಬ್ಯಾಂಕ್ ಹಾಗೂ ಗಾಜಾ ಪಟ್ಟಿಯನ್ನು ಮತ್ತೊಮ್ಮೆ ತನ್ನ ವಶಕ್ಕೆ ಪಡೆದುಕೊಂಡಿತ್ತು. ಆದರೆ ಈ ಪ್ಯಾ’ಲೇ’ಸ್ತಿನ ಅವುಗಳನ್ನು ತನ್ನ ಭಾಗವೆಂದು ವಾದಿಸಲು ಶುರು ಮಾಡೀತು, ಇದರಿಂದ ಇಸ್ರೇಲ್ ತನ್ನ ದೇಶದ ಶಕ್ತಿಶಾಲಿ ಸೈ’ನ್ಯ’ವಾದ ಮೋ’ಸಾ’ದ್ ಏಜೆನ್ಸಿಯ ಸಹಾಯದಿಂದ ಅಲ್ಲಿ ನೆಲೆಸಿದ್ದ 5 ಲಕ್ಷ ಪ್ಯಾ’ಲೇ’ಸ್ತಿನಿಯರನ್ನು ಜಾಗ ಖಾಲಿ ಮಾಡಿಸಿತು.

ಇಬ್ಬರಲ್ಲಿ ಯಾರು ಅತೀ ಹೆಚ್ಚು ಬ’ಲಶಾ’ಲಿಯಾಗಿ?
ಎರಡು ದೇಶಗಳು ಕೂಡ ಅ’ಕ್ರ’ಮ’ಣ’ಕಾ’ರಿಯಾಗಿ ಹೋ’ರಾ’ಡು’ತ್ತಲೇ ಇರುತ್ತವೆ. ಎರಡು ದೇಶಗಳು ಕೂಡ ಒಬ್ಬರ ಮೇಲೆ ಇನ್ನೊಬ್ಬರು ಒಂದು ಮಿ'”ಸೈ’ಲ್ ಗೆ ಎರಡು ಮಿ'”ಸೈ’ಲ್ ಬಳಸಿ ಆ’ಕ್ರ’ಮ’ಣ ಮಾಡುತ್ತಿರುತ್ತವೆ. ಆದರೆ ಸಂ’ಘಟನೆಯ ಬಗ್ಗೆ ಮಾತನಾಡುವುದಾದರೆ ಇಸ್ರೇಲ್ ನ ಶಕ್ತಿಶಾಲಿ ಎಜೇನ್ಸಿ ಮೋ’ಸಾ’ದ್ ಇರುವುದರಿಂದ ಅದುವೇ ಹೆಚ್ಚು ಆ’ಕ್ರ’ಮ’ಣ’ಕಾರಿ ಎನಿಸುತ್ತದೆ ಏಕೆಂದರೆ ಮೋ’ಸಾ’ದನ್ನು ಜಗತ್ತಿನ ಅತ್ಯಂತ ಶ’ಕ್ತಿಶಾ’ಲಿ ಪಡೆ ಎಂದು ಕರೆಯಲಾಗುತ್ತದೆ.

ಇನ್ನೂ ಪ್ಯಾ’ಲೇ’ಸ್ತಿನ್ ಯಾವಾಗಲೂ ರಾಜನೀತಿಯಿಂದ ಯು”ದ್ಧ ಮಾಡದೇ ತನ್ನ ದೇಶದ ಒಂದು ಸಂಘಟನೆಯಾದ ಹ’ಮಾ’ಸ್ ಸಹಾಯ ತೆಗೆದುಕೊಂಡು ಇಸ್ರೇಲನ್ನು ಕೆ’ಣ’ಕುತ್ತಿರುತ್ತದೆ, ಆ ಸಂ’ಘಟನೆಯನ್ನು ಇಸ್ರೇಲ್ ಭ'”ಯೋ’ತ್ಪಾ’ದ’ಕರ ಸಂ’ಘ ಎಂದು ಕರೆದಿದೆ. ಆದರೆ ಇದೊಂದು ರಾಷ್ಟ್ರವಾದಿ ಸಂಘಟನೆ ಎಂದು ಹೇಳಿಕೊಳ್ಳುವ ಪ್ಯಾ’ಲೇಸ್ತಿನನ ವಾದವನ್ನು ಇಸ್ರೇಲ್ ಯಾವತ್ತೂ ನಂಬಿಲ್ಲ.

ಈ ಸಂ’ಘಟನೆ ಹುಟ್ಟಿಕೊಂಡಿದ್ದು 1987 ರಲ್ಲಿ, ಅಂದಿನಿಂದ ಇಂದಿನವರೆಗೂ ಈ ಸಂ’ಘಟನೆ ಇಸ್ರೇಲ್ ಮೇಲೆ ಕಾಲು ಕೆದರಿ ಮಿ'”ಸೈ’ಲ್ ದಾ'”ಳಿ ಮಾಡುತ್ತಿರುತ್ತದೆ. ಇದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ಕೂಡ ಪ್ಯಾ’ಲೇ’ಸ್ತಿನ್ ಗೆ ಎರಡು ಪಟ್ಟು ಹೆಚ್ಚು ದಾ'”ಳಿ ಮಾಡುತ್ತಲೇ ಇದೆ. ಇದೊಂದೇ ಅಲ್ಲದೇ ಪ್ಯಾ’ಲೇ’ಸ್ತಿನಿಯರ ಪರ ಇನ್ನೊಂದು ಸಂ’ಘಟನೆ ಇದೆ. ಯಾ’ಸಿ’ರ್ ಆ’ರಾ’ಫ’ತ್ ಎಂಬಾತ ನಡೆಸುವ ಈ ಸಂ’ಘಟನೆಯ ಹೆಸರು ಲಿ’ಬ’ರೇ’ಷ’ನ್ ಪ್ಯಾ’ಲೇ’ಸ್ತೀನಿ ಆ’ರ್ಗ’ನೈ’ಜೇ’ಷನ್.

ಏನಿದು ಏರುಸಲೆಮ್ ವಿವಾದ?
ಇಸ್ರೇಲ್ ಹಾಗೂ ಪ್ಯಾ’ಲೇ’ಸ್ತಿನ್ ದೇಶಗಳ ನಡುವೆ ನಡೆಯುವ ಆ ಯು'”ದ್ಧಕ್ಕೆ ಮುಖ್ಯ ಕಾರಣವೇ ಈ ಏರುಸಲೆಮ್ ಪ್ರದೇಶ. ಇದು ಯಹೂದಿ, ಕ್ರಿ’ಶ್ಚಿಯನ್ ಹಾಗೂ ಮು’ಸ್ಲಿ’ಮರಿಗೆ ಮೂರು ಧರ್ಮದವರಿಗೂ ಪವಿತ್ರ ಸ್ಥಳವಾಗಿದೆ, ಇಷ್ಟೆಲ್ಲ ಸಂ’ಘರ್ಷಗಳ ಬೀಡಾಗಿದ್ದರೂ ಇಲ್ಲಿಗೆ ಆ ಮೂರು ಧರ್ಮಗಳ ಜನರು ವಿಶ್ವದೆಲ್ಲೆಡೆಯಿಂದ ಬರುತ್ತಾರೆ.

ಆದರೆ ಈ ಜಾಗವನ್ನು ಈ ಎರಡು ದೇಶಗಳು ಕೂಡ ತನ್ನ ರಾಜಧಾನಿ ಎಂದು ಹೇಳಿಕೊಳ್ಳುತ್ತವೆ. ಆದರೆ ಇದನ್ನು ಅಮೇರಿಕಾ ಸಹಿತ ವಿಶ್ವದ ಮುಖ್ಯ ರಾಷ್ಟಗಳು ಇದು ಇಸ್ರೇಲ್ ಗೆ ಸೇರಿದ್ದು ಹಾಗೂ ಅದು ಇಸ್ರೇಲ್ ರಾಜಧಾನಿಯೇ ಎಂದು ಹೇಳುತ್ತವೆ. ಸಮುದ್ರದ ದಡದಲ್ಲಿರುವ ಈ ನಗರವು ಸುಂದರವಾದ ಕಲ್ಲುಗಳಿಂದ ನಿರ್ಮಿತಗೊಂಡಿದೆ.

ಕ್ರಿ’ಶ್ಚಿಯನ್ನರ ಸೇಪುಲಕರ್ ಚರ್ಚ್ ಇಲ್ಲಿಯೇ ಇದೆ ಹಾಗೂ ಇವರ ನಂಬಿಕೆಯ ಪ್ರಕಾರ ಏಸುವನ್ನು ಇಲ್ಲಿಯೇ ಶಿ’ಲು’ಬೆ’ಗೇ’ರಿಸಲಾಯಿತಂತೆ. ಇದೆ ಕಾರಣಕ್ಕೆ ಈ ಸ್ಥಳವನ್ನು ಕ್ರಿ’ಶ್ಚಿಯನ್ನರು ತಮ್ಮ ಪವಿತ್ರ ಸ್ಥಳವೆಂದು ನಂಬಿದ್ದಾರೆ. ಇನ್ನೂ ಮು’ಸ್ಲಿಂ’ರ ಅಲ್ ಅಕ್ಸ್ ಎಂಬ ಮ’ಸೀ’‍ದಿ ಕೂಡ ಇಲ್ಲಿಯೇ ಇದೆ. ಅಷ್ಟೇ ಅಲ್ಲದೇ ಅವರ ನಂಬಿಕೆ ಪ್ರಕಾರ ಇದು ಅವರಿಗೆ ವಿಶ್ವದ ಮೂರನೇ ಪವಿತ್ರ ಸ್ಥಳವಂತೆ, ಇಲ್ಲಿಂದಲೇ ಮೊ’ಹ’ಮ್ಮ’ದ್ ಪೈ’ಗಂ’ಬರ್ ಸ್ವರ್ಗಕ್ಕೆ ಹೋದನೆಂದು ನಂಬುತ್ತಾರೆ.

ಕೊನೆಯದಾಗಿ ಯಹೂದಿಗಳ ಬಗ್ಗೆ ಹೇಳುವದಾದರೆ, ಈ ಪ್ರದೇಶದಲ್ಲಿ ಒಂದು ಮಂದಿರದ ಗೋಡೆ ಇದೆ ಇದರ ಹಿಂದೆ ಅವರ ಪವಿತ್ರ ಸ್ಥಳವಾದ ಹೋಲಿ ಒಫ್ ಹೋಲಿಜ್ ಇದೆಯೆಂದು ಇಸ್ರೇಲಿಗರ ನಂಬಿಕೆ, ವಿಶ್ವದ ಯಾವುದೇ ಮೂಲೆಯಲ್ಲಿ ಯಹೂದಿಗಳು ಇದ್ದರೂ ಸಹ ಅವರು ಈ ಗೋಡೆಯಂತೆಯೇ ಒಂದು ಗೋಡೆ ನಿರ್ಮಿಸಿಕೊಂಡು ಪ್ರಾರ್ಥನೆ ಮಾಡುತ್ತಾರೆ.
-ಮಂಜುನಾಥ್