ಪಕ್ಕದಲ್ಲೇ ರಾ’ಕೇ’ಟ್ ಬಿದ್ದರೂ ಲೈವ್ ರಿಪೋರ್ಟಿಂಗ್ ಮುಂದುವರೆಸಿದ ಮಹಿಳಾ ಪತ್ರಕರ್ತೆ! ವಿಡಿಯೊ ನೋಡಿ
ಪತ್ರಕರ್ತೆ ಯೋಮನ ಅಲ್ ಸಯೀದ್ ಅವರು ಬಯಸಿದಲ್ಲಿ ದಾ'”ಳಿಯ ನಂತರ ತಕ್ಷಣವೇ ಅಲ್ಲಿಂದ ಹೊರಟು ಹೋಗಬಹುದಿತ್ತು, ಆದರೆ ಅವರು ತಮ್ಮ ಕರ್ತವ್ಯ ನಿರ್ವಹಿಸುವುದು ಹೆಚ್ಚು ಮುಖ್ಯವೆಂದು ಪರಿಗಣಿಸಿದರು. ಯೋಮನಂತೆ ಉಳಿದ ಪತ್ರಕರ್ತರು ಇಸ್ರೇಲ್ ಮತ್ತು ಪ್ಯಾ’ಲೆಸ್ಟೈ’ನ್ ನಡುವಿನ ಈ ಯು'”ದ್ಧದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಇಸ್ರೇಲ್ ಮತ್ತು ಪ್ಯಾ’ಲೆಸ್ಟೈ’ನ್ಗೆ ಸಂಬಂಧಿಸಿದ ಪ್ರತಿಯೊಂದು ಸುದ್ದಿಗಳನ್ನು ಪಡೆಯಲು ಪತ್ರಕರ್ತರು ತಮ್ಮ ಪ್ರಾ’ಣವನ್ನೇ ಪಣಕ್ಕಿಡಬೇಕಾಗುತ್ತದೆ. ರಾ’ಕೆ’ಟ್ ದಾ'”ಳಿಯ ನಡುವೆಯೂ ಮಹಿಳಾ ಪತ್ರಕರ್ತರು ನೇರ ವರದಿ ಮಾಡುವಿಕೆಯನ್ನು ಮುಂದುವರಿಸುತ್ತಿರುವ ವೀಡಿಯೊವೊಂದು ಬೆಳಕಿಗೆ ಬಂದಿದೆ.
ಮಹಿಳಾ ಪತ್ರಕರ್ತೆ ನೇರ ವರದಿ ಮಾಡುತ್ತಿದ್ದ ಗಾಜಾ ಸಿಟಿ ಕಟ್ಟಡದ ಎದುರಿನ ಬಿಲ್ಡಿಂಗ್ ಮೇಲೆಯೇ ರಾ’ಕೇ’ಟ್ ಬಂದು ಬೀಳುತ್ತದೆ. ದಾ'”ಳಿಯಲ್ಲಿ ದ್ವಂ’ಸ’ವಾಗುತ್ತದೆ. ಆದರೆ ಇದರ ಹೊರತಾಗಿಯೂ ಅವಳು ದೃಢವಾಗಿ ಉಳಿದು ಆ ದಾ'”ಳಿಯ ಬಗ್ಗೆ ಮಾಹಿತಿ ನೀಡತೊಡಗುತ್ತಾಳೆ. ಸ್ವಲ್ಪ ಈ ಕಡೆ ಬಿದ್ದಿದ್ದರೆ ಆ ಪತ್ರಕರ್ತೆ ಇದ್ದ ಬಿಲ್ಡಿಂಗ್ ನೆಲಸಮವಾಗುತ್ತಿತ್ತು. ಮುಂದಿನದು ಅಲ್ಲಿಯೇ ಬೀಳಬಹುದು, ಆದರೆ ಆಕೆ ಹೆದರಲಿಲ್ಲ. ಆ ವಿಡಿಯೊ ಕೆಳಗಿದೆ ನೋಡಿ…
ಪತ್ರಕರ್ತೆ ಗಾಜಾ ನಿವಾಸಿ :
ಯುಎಸ್ ಟುಡೆ ವರದಿಯ ಪ್ರಕಾರ, ಪತ್ರಕರ್ತೆ ಹೆಸರು ಯೂಮ್ನಾ ಅಲ್ ಸಯೀದ್ ಮತ್ತು ಅವಳು ಗಾಜಾ ಮೂಲದವಳು. ಇಸ್ರೇಲಿ ಕಡೆಯಿಂದ ನಡೆದ ದಾ'”ಳಿಯನ್ನು ವರದಿ ಮಾಡಲು ಯೋಮಾನಾ ಆಗಮಿಸಿದ್ದರು. ಅವರು ನಗರದ ಪರಿಸ್ಥಿತಿಯನ್ನು ಲೈವ್ ಕ್ಯಾಮೆರಾದಲ್ಲಿ ಹೇಳುತ್ತಿದ್ದರು, ಅವರ ಮುಂದೆ ರಾ’ಕೆ’ಟ್ ಬಿದ್ದಾಗ ಅವಳು ಸ್ವಲ್ಪ ಸಮಯದವರೆಗೆ ಗಾಬರಿಯಾದಳಾದರೂ ಅಲ್ಲಿಂದ ಹೋಗಲಿಲ್ಲ.
ತಂತಿಯ ಮೇಲಿನ ನಡಿಗೆ :
ಈ ಸಂ’ಘ’ರ್ಷದಲ್ಲಿ ಎರಡು ದೇಶಗಳ ಪತ್ರಕರ್ತರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವರು ಪ್ರತಿದಿನ ತಮ್ಮ ಜೀವ’ನವನ್ನು ಪಣಕ್ಕಿಡುವ ಮೂಲಕ ಸುದ್ದಿಗಳನ್ನು ತಲುಪಿಸಬೇಕಾಗಿದೆ. ಸೋಮವಾರದಿಂದ ಇಸ್ರೇಲ್ ಮತ್ತು ಪ್ಯಾ’ಲೆಸ್ಟೈ’ನ್ ನಲ್ಲಿ ಸಂ’ಘ’ರ್ಷ ನಡೆಯುತ್ತಿದೆ. ಈ ಸಂಘರ್ಷದಲ್ಲಿ ಇಲ್ಲಿಯವರೆಗೆ ಅನೇಕ ಜನರು ಪ್ರಾ'”ಣ ಕಳೆದುಕೊಂಡಿದ್ದಾರೆ.
ಬೆಂಜಮಿನ್ ನೆತನ್ಯಾಹು ಹೇಳಿಕೆ :
ಈ ಯು'”ದ್ಧವು ಶೀಘ್ರದಲ್ಲೇ ಕೊನೆಗೊಳ್ಳುವುದಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. ನಮ್ಮ ನಾಗರಿಕರನ್ನು ರಕ್ಷಿಸಲು ನಾವು ದಾ'”ಳಿ ಮುಂದುವರಿಸುತ್ತೇವೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಹೇಳಿದ್ದಾರೆ. ಅವರ ಅ’ಡ’ಗು’ತಾ’ಣವನ್ನು ನಾ'”ಶ ಮಾಡಲು ಸಮಯ ಹಿಡಿಯುತ್ತದೆ, ಆದರೆ ನಾವು ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದರು.
-Team Infotrend