ಮದುವೆ ಮಾಡಿಕೊಳ್ಳುವ ಭರದಲ್ಲಿ ಗಂಡನನ್ನೇ ಬ್ರೋ ಎಂದು ಕರೆದ ಮದುಮಗಳು, ನಂತರ ಮದುಮಗನು ಮಾಡಿದ್ದೇನು? ವೀಡಿಯೋ ನೋಡಿ…..!!!
ಮೊಬೈಲ್ ನಲ್ಲಿ ಕೆಲವೊಂದು ಸೈಟ್ಗಳನ್ನು ಸ್ಕ್ರೋಲ್ ಮಾಡುತ್ತಾ ಹೋದಂತೆ ಹೋದಂತೆ ಅನೇಕ ವಿಶೇಷ ಕಂಟೆಂಟ್ ಗಳು ನೋಡಲು ಸಿಗುತ್ತವೆ. ಇಂತಹ ಈ ಕಂಟೆಂಟ್ ಗಳು ಕೆಲವೊಮ್ಮೆ ತುಂಬಾ ನಕ್ಕು ನಗಿಸುತ್ತವೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ಮದುವೆಯ ವಿಡಿಯೋಗಳಂತೂ ಎಲ್ಲರೂ ನೋಡಿಯೇ ನೋಡುತ್ತಾರೆ.
ಅನೇಕ ಮದುವೆಗಳಲ್ಲಿ ಆಕಸ್ಮಿಕವಾಗಿ ಕೆಲವೊಂದು ವಿಶೇಷ ಘಟನೆಗಳು ಜರುಗುತ್ತವೆ. ಅಂತ ದೃಶ್ಯಗಳು ಮೊದಲೇ ತಯಾರಾಗಿ ಕುಳಿತ ಕ್ಯಾಮೆರಾ ಮ್ಯಾನ್ ಗಳ ಕ್ಯಾಮೆರಾದಲ್ಲಿ ಸೆರೆಯಾಗಿ ಬಿಡುತ್ತವೆ. ನಂತರ ಅವು ಸಾಮಾಜಿಕ ಜಾಲತಾಣದಲ್ಲಿ ಬರಲು ಸಮಯವೇ ಬೇಕಾಗುವುದಿಲ್ಲ.
ಇಲ್ಲಿಯವರೆಗೆ ಮದುವೆ ಪ್ರಸಂಗಗಳಲ್ಲಿ ನಡೆದ ಅನೇಕ ರೀತಿಯ ನಕ್ಕು ನಗಿಸುವ ವಿಡಿಯೋಗಳನ್ನು ನೋಡಿರಬಹುದು. ಆದರೆ ಸದ್ಯ ಇಲ್ಲಿ ನೋಡುವ ವಿಡಿಯೋ ಮಾತ್ರ ಸಂಪೂರ್ಣವಾಗಿ ಭಿನ್ನವಾಗಿದೆ. ಅನೇಕ ಮದುವೆಗಳಲ್ಲಿ ವಧು-ವರರು ಕೂಡಿಕೊಂಡು ನೃತ್ಯ ಮಾಡಿದ್ದನ್ನು, ಅಥವಾ ಬೇರೆ ಇನ್ನೇನಾದರೂ ಮಾಡಿದ ದೃಶ್ಯಗಳನ್ನು ನೋಡಿದ್ದೀರಿ. ಆದರೆ ಈ ವಿಡಿಯೋದಲ್ಲಿ ವಧು ಮದುವೆಯ ಭರದಲ್ಲಿ ಅಂದರೆ ತಾಳಿ ಕಟ್ಟುವ ಸಮಯದಲ್ಲಿ ವರನನ್ನು ಬ್ರೋ ಎಂದು ಕರೆದಿದ್ದಾಳೆ. ಕರೆದು ನಂತರ ತನ್ನ ತಪ್ಪಿನ ಅರಿವಾಗಿ ವಧು ಸಹ ನಾಚಿಕೆ ಪಟ್ಟಿದ್ದಾಳೆ. ಆದರೆ ಪಾಪ ಗಂಡ ಇದನ್ನು ಕೇಳಿ ಆತನ ರಿಯಾಕ್ಷನ್ ನೋಡುವಂತದ್ದು.
ವೀಡಿಯೋ ನೋಡಿ.
View this post on Instagram
ಪ್ರಸ್ತುತ ತಮಾಷೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ, ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. Dhananjay_troll_page ಹೆಸರಿನ ಐಡಿಯಿಂದ ಶೇರ್ ಮಾಡಲಾದ ಈ ವಿಡಿಯೋ ಇಲ್ಲಿಯವರೆಗೆ 4 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು 1 ಲಕ್ಷ 39 ಸಾವಿರ ಜನರು ಈ ವಿಡಿಯೋಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.