Video: ಮಹಡಿಯ ಮೇಲೆ ಡ್ಯಾನ್ಸ್ ಮಾಡುತ್ತಿದ್ದ ಹುಡುಗಿ, ಆಕಸ್ಮಿಕವಾಗಿ ಏನಾಯ್ತು ಎಂಬುದನ್ನು ವಿಡಿಯೋದಲ್ಲಿ ನೋಡಿ!!

ಇಂದಿನ ಪೀಳಿಗೆಯ ಬುದ್ಧಿ ತುಂಬಾನೇ ವೇಗವಾಗಿ ಬೆಳೆಯುತ್ತಿದೆ. ಆದರೆ ಅದು ಒಳ್ಳೆಯದೋ ಅಥವಾ ಕೆಟ್ಟದೋ ಎಂಬುದು ಅವರ ನಡುವಳಿಕೆ ಮೇಲಿಂದ ತಿಳಿದು ಬರುತ್ತದೆ. ಇಂದಿನ ಪಾಲಕರ ಮನಸ್ಥಿತಿ ತುಂಬಾ ಗಂಭೀರ ಪರಸ್ಥಿತಿಯಲ್ಲಿದೆ ಏಕೆಂದರೆ ಮಕ್ಕಳು ಪಾಲಕರ ಮಾತೆ ಕೇಳುವದಿಲ್ಲ ಹೊರತಾಗಿ ಮಕ್ಕಳ ಹೇಳಿರುವ ಕೆಲಸ ಇಂದು ಪಾಲಕರು ಮಾಡಬೇಕಾಗುತ್ತದೆ ಇಲ್ಲದಿದ್ದರೆ ಮಕ್ಕಳು ಏನನ್ನು ಮಾಡಿಕೊಳ್ಳಲು ಸಿದ್ಧರಾಗುತ್ತಾರೆ. ಹೀಗಾಗಿ ಪಾಲಕರು ಮಕ್ಕಳನ್ನು ಅಂಜುವ ಕಾಲ ಬಂದಿದೆ. ಆದರೆ ನಾವು ಚಿಕ್ಕವರಿದ್ದಾಗ ಬರೀ ಅಮ್ಮ ಅಪ್ಪ ಒಂದು ಮಾತು ಹೇಳಿದರೆ ಸಾಕು ಪಿಟ್ ಎನ್ನದೆ ಅದನ್ನು ಪಾಲಿಸುತ್ತಿದೆವು. ಅಷ್ಟೇ ಅಲ್ಲದೆ ಇಂದಿನ ಮಕ್ಕಳ ಅಭ್ಯಾಸದಲ್ಲಿ ತುಂಬಾನೇ ಬದಲಾವಣೆಯಾಗಿದೆ. ಕರೊನಾ ದಿಂದಾಗಿ ಕಳೆದ ಎರಡು ವರ್ಷಗಳಿಂದ ಶಿಕ್ಷಣದಲ್ಲಿ ತುಂಬಾನೇ ಬದಲಾವಣೆ ಯಾಗಿದೆ. ಕರೊನಾ ಕಾಲದಲ್ಲಿ ದಡ್ಡ ವಿದ್ಯಾರ್ಥಿಗಳು ಸಹ ಕ್ಯಾರೆ ಅನ್ನದೆ ಪಾಸ್ ಮಾಡಿದ್ದಾರೆ. ಹೀಗಾಗಿ ಯಾರು ಬುದ್ಧಿವಂತರು ಮತ್ತು ಯಾರು ದಡ್ಡರು ಎಂಬುದು ಗುರುತಿಸುವದು ತುಂಬಾನೇ ಕಠಿಣವಾದ ಸಂಗತಿಯಾಗಿದೆ.

ಇಂದಿನ ಯಾಂತ್ರಿಕ ಜೀವನ ಶೈಲಿ ಯಿಂದಾಗಿ ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲಿ ತುಂಬಾನೇ ಪ್ರಗತಿ ಹೊಂದುತ್ತಿದ್ದಾರೆ. ಆದರೆ ಕೆಲವೋಬ್ಬರು ಕೆಟ್ಟ ಸಂಗತಿಯ ಕಡೆಗೆ ಹೋಗುತ್ತಿರುವದು ಸಹ ಕಂಡು ಬರುತ್ತಿದೆ. ಅಂದರೆ ಯಾಂತ್ರಿಕ ಶೈಲಿ ಒಂದು ಬದಿ ಒಳ್ಳೆಯದು ಆದರೆ ಇನ್ನೊಂದು ಬದಿ ಕೆಟ್ಟದು ಸಹ ಇದೆ. ಸದ್ಯಕ್ಕೆ ಮಕ್ಕಳ ಕೈಯಲ್ಲಿ ಮೊಬೈಲ್ ಸಹ ಇರುತ್ತದೆ. ಇದರಿಂದ ಅವರು ತಮಗೆ ಬೇಕಾದ ವಿಷಯದ ಕುರಿತು ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ ಅಲ್ಲದೆ ಅಲ್ಲಸಲ್ಲದ ವಿಷಯದ ಕುರಿತು ಸಹ ಕಲಿಯುತ್ತಾರೆ. ನಾವು ಇಂದು ನೋಡಬಹುದು ಚಿಕ್ಕಮಕ್ಕಳಿಗೆ ಯಾವುದೇ ಡ್ಯಾನ್ಸ್ ತೋರಿಸಿ ಇದೆ ತರಹ ಡ್ಯಾನ್ಸ್ ಮಾಡು ಎಂದರೆ ಸಾಕು ಆ ಮಗು ಏನನ್ನು ಯೋಚನೆ ಮಾಡದೆ ಅದೇ ರೀತಿಯಾಗಿ ಡ್ಯಾನ್ಸ್ ಮಾಡಲು ಪ್ರಯತ್ನ ಮಾಡುತ್ತದೆ. ಇಂದು ಪ್ರತಿಯೊಬ್ಬ ಹುಡುಗಿಯರು ತಾವು ಡ್ಯಾನ್ಸ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಹವ್ಯಾಸ ರೂಡಿ ಮಾಡಿಸಿಕೊಳ್ಳುತ್ತಿದ್ದಾರೆ

ಪ್ರಸ್ತುತವಾಗಿ ಇಂತಹದೇ ಒಂದು ಸೋಶಿಯಲ್ ಮೀಡಿಯಾ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೀವು ನೋಡಿರಬಹುದು ಒಬ್ಬ ಹುಡುಗಿ ತನ್ನ ಮನೆಯ ಮಹಡಿಯ ಮೇಲೆ ಹೋಗಿ ತನ್ನಷ್ಟಕ್ಕೆ ತಾನೇ ಡ್ಯಾನ್ಸ್ ಮಾಡುವ ಪ್ರಾಕ್ಟೀಸ್ ಮಾಡುತ್ತಿದ್ದಳು, ಯಾರು ಕಾಣದ ಹಾಗೆ ಆ ಹುಡುಗಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿರುತ್ತಾಳೆ. ಆದರೆ ಅಲ್ಲಿದ್ದ ಒಬ್ಬ ಪುಣ್ಯಾತ್ಮ ಈ ಹುಡುಗಿಯ ಡ್ಯಾನ್ಸ್ ಮಾಡುವುದನ್ನು ಕಂಡು ತನ್ನ ಕೈಯಲ್ಲಿದ್ದ ಮೊಬೈಲನ್ನು ಹೊರಗಡೆ ತೆಗೆದು ಆ ಹುಡುಗಿಯ ಡ್ಯಾನ್ಸ್ ಮಾಡುವುದನ್ನು ರೆಕಾರ್ಡ್ ಮಾಡಲು ಶುರು ಮಾಡುತ್ತಾನೆ. ಆದರೆ ಪಾಪ ಏನನ್ನು ಅರಿಯದ ಆ ಹುಡುಗಿ ತನ್ನಷ್ಟಕ್ಕೆ ತಾನು ಹಾಗೆಯೇ ಡ್ಯಾನ್ಸ್ ಮಾಡುತ್ತಿರುತ್ತಾಳೆ. ತದನಂತರ ಒಮ್ಮೆಲೇ ಆ ಹುಡುಗಿಯ ಗಮನ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯ ಕಡೆಗೆ ಹೋಗುತ್ತದೆ ಇದನ್ನು ಕಂಡು ಹುಡುಗಿ ನಾಚಿ ಡಾನ್ಸ್ ಮಾಡುವುದನ್ನು ಬಿಟ್ಟು ಅಲ್ಲಿಯೇ ಕುಳಿತುಕೊಳ್ಳುತ್ತಾಳೆ.

ವಿಡಿಯೋ ನೋಡಿ.

 

View this post on Instagram

 

A post shared by Kirti Thakur (@i_am_kirti_thakur)

ಪ್ರಸ್ತುತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ i_am_kirti_thakur ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ 2 ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ