VIDEO : ಅಸಾಧ್ಯವನ್ನು ಸಾಧ್ಯವಾಗಿಸುವ ಜಗತ್ತಿನ ಅತ್ಯಂತ ಶಕ್ತಿಶಾಲಿ ಪಡೆ ಇಸ್ರೆಲಿನ ಮೋಸಾದ್ : A ಟು Z ಡಿಟೈಲ್ಸ್

ಇಸ್ರೇಲಿ ಗು’ಪ್ತ’ಚರ ಸಂಸ್ಥೆ ಮೊಸಾದ್ ಬಗ್ಗೆ ತಿಳಿಯದವರು ಕಡಿಮೆ. ಇದು ಎಂತಹ ಗುಪ್ತಚರ ಸಂಸ್ಥೆ ಎಂದರೆ, ಬರೀ ಇದರ ಹೆಸರು ಕೇಳಿದರೆ ಸಾಕು ವಿ’ರೋ’ಧಿಗಳ ತೊಡೆ ನಡುಗುತ್ತವೆ. ಮೊಸಾದ್‌ನ ಗು’ಪ್ತ’ಚರ ಏಜೆಂಟ್ ಗಳು ಪ್ರಪಂಚದಾದ್ಯಂತ ಅಸಾಧ್ಯವೆಂದು ನಂಬಲಾದ ಅನೇಕ ಕಾರ್ಯಾಚರಣೆಗಳನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ. ಅದಕ್ಕೇ ಮೊಸಾದ್ ಅನ್ನು ವಿಶ್ವದ ಅತ್ಯಂತ ಅ’ಪಾ’ಯ’ಕಾರಿ ಗು’ಪ್ತ’ಚರ ಸಂಸ್ಥೆ ಎಂದು ಪರಿಗಣಿಸಲಾಗುತ್ತದೆ.

ಮೊಸಾದ್ ತನ್ನ ಪ್ರಧಾನ ಕಚೇರಿಯನ್ನು ಇಸ್ರೇಲ್‌ ನ ಟೆಲ್ ಅವೀವ್ ನಗರದಲ್ಲಿ ಹೊಂದಿದೆ. ಇದನ್ನು ಡಿಸೆಂಬರ್ 13, 1949 ರಂದು ‘ಸೆಂಟ್ರಲ್ ಇನ್ಸ್ಟಿಟ್ಯೂಷನ್ ಫಾರ್ ಕೋ-ಆರ್ಡಿನೇಷನ್’ ಎಂದು ರಚಿಸಲಾಯಿತು. ಇದು ಇಸ್ರೇಲ್‌ ನ ರಾಷ್ಟ್ರೀಯ ಗು’ಪ್ತ’ಚರ ಸಂಸ್ಥೆ, ಉದಾಹರಣೆಗೆ ಭಾರತದಲ್ಲಿನ ‘ರಾ’ ಇದ್ದ ಹಾಗೆ. ಆದರೆ ಇದು ರಾ ಗಿಂತ ಸಾಕಷ್ಟು ಭಿನ್ನ. ವಿಶ‍್ವದಾದ್ಯಂತ ತನ್ನ ಪ್ರಜೆಗಳನ್ನು ರಕ್ಷಿಸುವಲ್ಲಿ ಮೊಸಾದ್ ನಷ್ಟು ಎಕ್ಸಪರ್ಟ್ ಮತ್ಯಾವ ದೇಶದ ಏಜೆನ್ಸಿಯೂ ಇಲ್ಲ.

ಇಸ್ರೇಲಿನ ಶ”ತ್ರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಮೊಸಾದ್ ಬಿಡುವುದಿಲ್ಲ. ಒಂದೆರಡಲ್ಲ, ಅವರು ಇಂತಹ ಅನೇಕ ಕಾರ್ಯಾಚರಣೆಗಳನ್ನು ಹಲವು ದೇಶಗಳಲ್ಲಿ ಮಾಡಿ ಮುಗಿಸಿದ್ದಾರೆ. ಈ ಕಾರಣಕ್ಕೇ ಮೊಸಾದ್ ಬಗ್ಗೆ ಸಾಕಷ್ಟು ದೇಶಗಳಿಗೆ ಭ’ಯ ಇರುವುದು. ಹೋಗಲಿ ಬಿಡು ಅಂತ ಬಿಟ್ಟುಬಿಡುವ ಗುಣ ಮೋಸಾದ್ ಗಿಲ್ಲ. ಕ್ಷಮೆ – ಕರುಣೆ ಎಂಬ ಶಬ್ಧಗಳನ್ನು ಅವರು ಕಲಿತೇ ಇಲ್ಲ.

ಇಸ್ರೇಲಿ ಸಂಸ್ಥೆಗಳು ಅಥವಾ ಅದರ ನಾಗರಿಕರೊಂದಿಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಅ’ನ್ಯಾ’ಯ ಜರುಗಿದರೆ ಮೊಸಾದ್ ತಕ್ಷಣ ಸಕ್ರಿಯಗೊಳ್ಳುತ್ತದೆ. ಮೊಸಾದ್‌ ನ ಇಂತಹ ನೂರಾರು ಅ’ಪಾ’ಯ’ಕಾರಿ ಕಾರ್ಯಗಳನ್ನು ಉದಾಹರಣೆಯಾಗಿ ಕೊಡಬಹುದು…

ಮೊಸಾದ್ ಉಗಾಂಡಾ ದೇಶದ ಅನುಮತಿ ಕೂಡ ಪಡೆಯದೇ ಅಲ್ಲಿಗೆ ತೆರಳಿ ಅಪಾಯಕಾರಿ ಕಾರ್ಯಾಚರಣೆ ನಡೆಸಿದ್ದರು. ಇಸ್ರೇಲಿ ಪ್ರಯಾಣಿಕರಿದ್ದ ವಿಮಾನವನ್ನು ಪ್ಯಾಲೇಸ್ಟಿನಿಯನ್ ಉ’ಗ್ರ’ರು ಅ’ಪ’ಹ’ರಿ’ಸಿ’ದ್ದರು. ಅ’ಪ’ಹ’ರ’ಣ’ಕಾ’ರರು ಈ ವಿಮಾನವನ್ನು ತೆಗೆದುಕೊಂಡು ಉಗಾಂಡಾದ ಎಂಟೆಬೆಗೆ ಬಂದರು. ಉಗಾಂಡಾದ ಸರ್ವಾಧಿಕಾರಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ.

ಅ’ಪ’ಹ’ರ’ಣ’ಕಾ’ರ’ರು ಇಸ್ರೇಲಿ ಜೈಲಿನಲ್ಲಿರುವ 54 ಪ್ಯಾಲೇಸ್ಟಿನಿಯನ್ ಕೈ’ದಿ’ಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಆದರೆ ಇಸ್ರೇಲ್ ಭ’ಯೋ”ತ್ಪಾ’ದ’ಕ’ರಿಗೆ ಬಾಗುವ ಬದಲು, ಒ’ತ್ತೆ’ಯಾ’ಳು’ಗಳನ್ನು 4000 ಕಿ.ಮೀ ದೂರದಲ್ಲಿರುವ ಎಂಟೆಬ್ಬೆಯಿಂದ ಮುಕ್ತಗೊಳಿಸಲು ಮೊಸಾದ್ ಪ’ಡೆಯನ್ನು ಕಳುಹಿಸಿತು.

ಮೋಸಾದ್ ವಿಶ್ವಾಸ ಉಳಿಸಿಕೊಂಡಿತು, ಯಶಸ್ವಿ ಕಾರ್ಯಾಚರಣೆ ನಡೆಸಿ ತನ್ನ ಪ್ರಜೆಗಳನ್ನು ರಕ್ಷಿಸಿತು. ಈ ಕಾರ್ಯಾಚರಣೆಯಲ್ಲಿ ಒಬ್ಬ ಇಸ್ರೇಲಿ ಸೈ’ನಿ’ಕ ಮಾತ್ರ ಕೊ”ಲ್ಲ’ಲ್ಪ’ಟ್ಟ’ನು. ಹಲವು ಉ'”ಗ್ರರನ್ನು ಮತ್ತು ಅವರ ನೆರವಿಗೆ ಬಂದ  ಉಗಾಂಡದ ಸೈ’ನಿ’ಕರನ್ನು ಕೂಡ ಮೇಲೆ ಕಳಿಸಲಾಯಿತು. ತನ್ನವರನ್ನು ರಕ್ಷಿಸಿಕೊಂಡು ಮರಳಿ ಬಂದರು.

ಎಲಿ ಕೋಹೆನ್, ಈ ಇಸ್ರೇಲಿ ಏಜೆಂಟ್ ವಿಶ್ವದಾದ್ಯಂತ ಪ್ರಸಿದ್ಧ. ಅವರು ಇಸ್ರೇಲಿನ ಅತ್ಯಂತ ಧೈರ್ಯಶಾಲಿ ಮತ್ತು ಚಾಣಾಕ್ಷ ಗೂ’ಢ’ಚಾ’ರನೆಂದು ಹೇಳಲಾಗುತ್ತದೆ. ಸಿರಿಯಾಕ್ಕೆ ಹೋಗಿದ್ದ ಎಲಿ ಕೋಹೆನ್ ಅವರು ಅಲ್ಲಿನ ಸರ್ಕಾರದ ವಿಶ್ವಾಸವನ್ನು ಅದ್ಯಾವ ಮಟ್ಟಿಗೆ ಗಳಿಸಿದ್ದರೆಂದರೆ, ಇನ್ನೇನು ಅವರೇ ಅಲ್ಲಿನ ರಕ್ಷಣಾ ಸಚಿವರಾಗುವವರಿದ್ದರು! ಆದರೆ ನಂತರ ಅವರು ಗೂಢಚಾರ ಎಂದು ಗೊತ್ತಾಗಿ  ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.

1972 ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ 11 ಇಸ್ರೇಲಿ ಆಟಗಾರರನ್ನು ಪ್ಯಾಲೇಸ್ಟಿನಿಯನ್ ಭ'”ಯೋ’ತ್ಪಾ’ದ’ಕ’ರು ಕೊಂ’ದ’ರು. ಒಲಿಂಪಿಕ್ಸ್ ಸಮಯದಲ್ಲಿ ನಡೆದ ಈ ಘಟನೆ ಇಡೀ ಜಗತ್ತನ್ನು ಬೆಚ್ಚಿಬೀಳಿಸಿತ್ತು. ಈ ಕೊ'”ಲೆಗಳಿಗೆ ಪ್ರ’ತೀ’ಕಾರ ತೀರಿಸಿಕೊಳ್ಳುವುದಾಗಿ ಮತ್ತು ಒಬ್ಬೊಬ್ಬರನ್ನಾಗಿ ಶಿ’ಕ್ಷಿ’ಸುವುದಾಗಿ ಇಸ್ರೇಲ್ ತನ್ನ ನಾಗರಿಕರಿಗೆ ಭರವಸೆ ನೀಡಿತು. ನಂತರ ಮೊಸಾದ್ ಇದಕ್ಕಾಗಿ ಒಂದು ತಂಡವನ್ನು ರಚಿಸಿತು.

ಪ್ರಪಂಚದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಅಡಗಿದ್ದ ಸಂ’ಚು’ಕೋ’ರ’ರು ಮತ್ತು ಕೊ”ಲೆ’ಗಾ’ರ’ರನ್ನು ಹುಡುಕುವ ಕೆಲಸವನ್ನು ಪ್ರಾರಂಭಿಸಿದರು. ಇದಕ್ಕಾಗಿ ಇಸ್ರೇಲಿ ಏಜೆಂಟರು ಪ್ರತಿಯೊಂದು ತಂತ್ರವನ್ನು ಬಳಸಿದರು. 20 ವರ್ಷಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ಎಲ್ಲಾ ಸಂ’ಚು’ಕೋ’ರ’ರನ್ನು ಹುಡುಕಿ ಹುಡುಕಿ ಕೊಂ'”ದಿ’ತು!

ಇರಾನಿನ ವಿಜ್ಞಾನಿ :

ಕಳೆದ ವರ್ಷ ಇರಾನ್‌ ನ ಉನ್ನತ ಪರಮಾಣು ವಿಜ್ಞಾನಿ ಮೊಹಮ್ಮದ್ ಫಕ್ರಿದಾಜೆ ಅವರನ್ನು ರಾಜಧಾನಿಯಾದ ಟೆಹ್ರಾನ್‌ ನ ಹೊರವಲಯದಲ್ಲಿ ಕೊ'”ಲ್ಲ’ಲಾ’ಯಿತು. ಇರಾನ್ ವಿದೇಶಾಂಗ ಸಚಿವರು ಇಸ್ರೇಲ್ ಈ ಹ'”ತ್ಯೆ’ಗೆ ಕಾರಣ ಎಂದು ಆರೋಪಿಸಿದರು. ಇಸ್ರೇಲ್ ಹ'”ತ್ಯೆ’ಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದರೂ, ಇದು ಅವರದೇ ಕೆಲಸ ಅಂತ ಇಡೀ ಜಗತ್ತಿಗೇ ಗೊತ್ತಿತ್ತು.

ಈ ವಿಜ್ಞಾನಿಯನ್ನು ಅದೆಷ್ಟು ನೀಟಾಗಿ ಮೇಲೆ ಕಳಿಸಲಾಯಿತೆಂದರೆ, ರಿಮೋಟ್-ಆಪರೇಟೆಡ್ ಆ’ಯು’ಧ’ದಿಂದ ಫಕ್ರಿದಾಜೆ ಕೊ'”ಲ್ಲ’ಲ್ಪ’ಟ್ಟಿ’ದ್ದ. ಇರಾನಿನ ವಿಜ್ಞಾನಿಗೆ ಗುಂ'”ಡು ಹಾರಿಸಿದ ಕಾರನ್ನು ಉಪಗ್ರಹದಿಂದ ನಡೆಸಲಾಗುತ್ತಿತ್ತು! ಮತ್ತು ಕೊ”ಲೆಯ ನಂತರ ಅದನ್ನು ಸ್ಫೋ'”ಟಿ’ಸಿ’ಬಿ’ಟ್ಟ’ರು! ಈ ಮಿಷನ್ ಎಷ್ಟು ನಿಖರವಾಗಿತ್ತೆಂದರೆ, ವಿಜ್ಞಾನಿಯ ಪಕ್ಕದಲ್ಲಿ ಆತನ ಹೆಂಡತಿ ಕುಳಿತಿದ್ದಳು, ಆಕೆಗೆ ಗೀಚು ಗಾಯ ಕೂಡ ಆಗಿರಲಿಲ್ಲ!

ಹೀಗೆ ತನ್ನ ಅದ್ಭುತ ಕಾರ್ಯಾಚರಣೆಗೆ ಹೆಸರಾದ ಇಸ್ರೆಲಿನ ಮೊಸಾದ್ ಪಡೆಗೆ ಪಾ’ಕಿ’ಸ್ತಾ’ನದಂತ ದೇಶಗಳು ಕೂಡ ಹೆದರಿ ಹಿಕ್ಕೆ ಹಾಕುತ್ತವೆ. ಬಹಳಷ್ಟು ಜನ ಅವರ ಸಹವಾಸಕ್ಕೇ ಹೋಗುವುದಿಲ್ಲ. ಹೋದವರಾರೂ ಬ’ದು’ಕಿದ ಉದಾಹರಣೆಯೇ ಇಲ್ಲ. ಇಸ್ರೇಲ್ ನ ಮೊಸಾದ್ ಪಡೆಯ ಯೋದರು ನಡೆಸಿದ ಆಪರೇಶನ್ ಎಂಟೆಬ್ಬೆ ಬಗ್ಗೆ ಒಂದು ವಿಸ್ತ್ರತ ವಿಡಿಯೊ ಮೇಳಿದೆ ನೋಡಿ…

-Team Infotrend