MMS ಲೀಕ್ ನಿಂದ ಚರ್ಚೆಯಲ್ಲಿರುವ TikTok ಸ್ಟಾರ್ ನಿಶಾ ಗುರಗೈನ್ ಗೆ ಕ್ರಿಕೆಟರ್ KL ರಾಹುಲ್ ಜೊತೆ ಮದುವೆಯಾಗುವ ಆಸೆಯಂತೆ!
TikTok star Nisha Guragain MMS: ಟಿಕ್ ಟಾಕ್ ಸೂಪರ್ ಸ್ಟಾರ್ ನಿಶಾ ಗುರಗೈನ್ ಇತ್ತೀಚಿನ ದಿನಗಳಲ್ಲಿ ತುಂಬಾ ಚರ್ಚೆಯಲ್ಲಿದ್ದಾರೆ. ವಾಸ್ತವವಾಗಿ ಸೋಶಿಯಲ್ ಮಿಡಿಯಾದಲ್ಲಿ ಕೆಲವು ದಿನಗಳಿಂದ ನಿಶಾ ಅವರ ಹೆಸರಿನಲ್ಲಿ ಒಂದು ಅ’ಶ್ಲೀ’ಲ ಎಮ್’ಎಮ್’ಎಸ್ ವೈರಲ್ ಆಗುತ್ತಿದೆ. ನಿಶಾ ಅವರ ಹೇಳಿಕೆಯ ಪ್ರಕಾರ ಆ ವಿಡಿಯೋದಲ್ಲಿರುವ ಹುಡುಗಿ ಅವರಲ್ಲವಂತೆ. ಆದರೆ ಸೋಶಿಯಲ್ ಮಿಡಿಯಾದಲ್ಲಿ ಮಾತ್ರ ವಿಡಿಯೋ ದಲ್ಲಿ ಕಾಣುವ ಹುಡುಗಿ ನಿಶಾ ಅವರೇ ಇದ್ದಾರೆ ಎಂಬ ಸುದ್ದಿಯಾಗುತ್ತಿದೆ. ಹಾಗಿದ್ರೆ ಬನ್ನಿ ಈ ನಿಶಾ ಗುರಗೈನ್ ಯಾರು ಎಂಬುದು ತಿಳಿದುಕೊಳ್ಳೋಣ.

ನಿಶಾ ಗುರಗೈನ್ ನೇಪಾಳದ ಮೂಲನಿವಾಸಿಯಾಗಿದ್ದಾರೆ. ವರ್ಷ 1997 ರಲ್ಲಿ ಅವರು ಮುಂಬೈಯಲ್ಲಿ ಜನಿಸಿದರು.

ನಿಶಾ ಅವರು ಬಹಳ ಕಡಿಮೆ ವಯಸ್ಸಿನಲ್ಲಿಯೇ ಸೋಶಿಯಲ್ ಮಿಡಿಯಾದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಟಿಕ್ ಟಾಕ್ ನಲ್ಲಿ ನಿಶಾ ಅವರಿಗೆ ಸುಮಾರು 27 ಮಿಲಿಯನ್ ಫಾಲೋರ್ಸ್ ಇದ್ದಾರೆ. ನಿಶಾ ಭಾರತದಲ್ಲಿಯ ಟಿಕ್ ಟಾಕ್ ನಲ್ಲಿ ಎಲ್ಲಕ್ಕಿಂತ ಹೆಚ್ಚು ಫಾಲೋ ಮಾಡುವ ನಾಲ್ಕನೇ ವ್ಯಕ್ತಿಯಾಗಿದ್ದಾರೆ.

ಟಿಕ್ ಟಾಕ್ ನಲ್ಲಿ ನಿಶಾ ಅವರ ಲೀಪ್’ಸಿಂಕ್ ತುಂಬಾ ಜನಪ್ರಿಯ ವಾಗಿದೆ. ಟಿಕ್ಟಾಕ್ ಜೊತೆಗೆ ಇನ್ಸ್ಟ್ರಾಗ್ರಾಮ್ ನಲ್ಲಿ ಸಹ ಲಕ್ಷಾಂತರ ಜನ ಫಾಲೋ ಮಾಡುತ್ತಾರೆ.
ಪರ್ಸನಲ್ ಜೀವನದ ಕುರಿತು ಹೇಳಿದರೆ, ನಿಶಾ ಅವರ ಹೆಸರು Danish Alfaaz ಜೊತೆಗೆ ಹೊಂದಿಸಲಾಗುತ್ತದೆ. ದಾನಿಷ್ ಅಲ್ಫಾಜ್ ಕೂಡಾ ಒಬ್ಬ ಟಿಕ್ ಟಾಕ್ ರ ಇದ್ದಾರೆ.

ದಾನಿಷ್ ಮತ್ತು ನಿಶಾ ಇಬ್ಬರು ಜೊತೆಗೂಡಿ ವೀಡಿಯೋ ಸಾಂಗ್ ಕೂಡಾ ಮಾಡಿದ್ದಾರೆ. ಆದರೆ ಇದುವರೆಗೆ ನಿಶಾ ಗುರಗೈನ್ ಹಾಗೂ ದಾನಿಷ್ ಅವರ ನಡುವಿನ ಅಫೇರ್ ಬಗ್ಗೆ ಅವರಿಬ್ಬರು ಒಪ್ಪಿಕೊಂಡಿಲ್ಲ. (All Photos: NIsha Guragain INstagram)

Nisha Guragain ಅವರು ಕಳೆದ ವರ್ಷ ಸೋಶಿಯಲ್ ಮಿಡಿಯಾದಲ್ಲಿ ಕ್ರಿಕೇಟರ್ ಕೆ ಎಲ್ ರಾಹುಲ್ ಅವರೊಂದಿಗೆ ಮದುವೆಯಾಗುವ ಇಚ್ಛೆ ಇದೆ ಎಂದು ಹೇಳಿದ್ದರು.