ತನ್ನ ಹನ್ನೊಂದು ಜನ ಆಟಗಾರರ ಬದಲಿಗೆ ಇಸ್ರೇಲ್ ತೀರಿಸಿಕೊಂಡ ಸೇಡು ಹೇಗಿತ್ತು ಗೊತ್ತಾ? ಇಲ್ಲಿದೆ ರೋಚಕ ಸ್ಟೋರಿ!

1972 ರಲ್ಲಿ ಜರ್ಮನಿಯ ಮ್ಯೂನಿಚ್‌ ನಲ್ಲಿ ಒಲಿಂಪಿಕ್ ಕ್ರೀಡಾಕೂಟ ನಡೆಯುತ್ತಿದ್ದಾಗ ಇದರಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಆಟಗಾರರು ಬಂದಿದ್ದರು. ಆಟ ಪ್ರಾರಂಭವಾಗಿ ಒಂದು ವಾರಕ್ಕೂ ಹೆಚ್ಚು ಸಮಯ ಕಳೆದಿತ್ತು. ಅಷ್ಟರಲ್ಲಿ ಕ್ರೀಡಾಕೂಟದ ಇತಿಹಾಸದಲ್ಲಿ ಕರಾಳ ಅಧ್ಯಾಯ ತೆರೆಯಿತು. ಕ್ರೀಡಾಕೂಟದಲ್ಲಿ ಹನ್ನೊಂದು ಇಸ್ರೇಲಿ ಆಟಗಾರರನ್ನು ಪ್ಯಾ’ಲೆ’ಸ್ಟಿ’ಯ’ನ್ನರು ಮುಗಿಸಿ ಹಾಕಿದ್ದರು.

ಏನಾಯಿತು?

ದಿನಾಂಕ 5 ಸೆಪ್ಟೆಂಬರ್ 1972, ಆಟಗಾರರಂತೆ ಟ್ರ್ಯಾಕ್ ಸೂಟ್ ಧರಿಸಿದ 8 ಅಪರಿಚಿತರು ಕಬ್ಬಿಣದ ಗೋಡೆಯನ್ನು ಹಾರಿ ಒಲಿಂಪಿಕ್ ವಿಲೇಜ್ ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ನಂತರ ಕೆನಡಾದ ಕೆಲವು ಆಟಗಾರರು ಅಲ್ಲಿಗೆ ತಲುಪಿದರು. ಗೋಡೆಯನ್ನು ಹಾರಲು ಪ್ರಯತ್ನಿಸಿದ ಅಪರಿಚಿತರು ಭಯಭೀತರಾದರು, ಆದರೆ ಕೆನಡಾದ ಆಟಗಾರರು ಅವರನ್ನು ಬೇರೆ ದೇಶದ ಆಟಗಾರರು ಎಂದು ತಪ್ಪಾಗಿ ಪರಿಗಣಿಸಿ ಗೋಡೆಯನ್ನು ಕಿತ್ತುಹಾಕಲು ಅವರೂ ಕೂಡ ಸಹಾಯ ಮಾಡಿದರು!

ಕಬ್ಬಿಣದ ಗೋಡೆಯನ್ನು ದಾಟಿದ ನಂತರ ಕೆನಡಾದ ಆಟಗಾರರು ತಮ್ಮ ದಾರಿಯಲ್ಲಿ ತಮ್ಮ ಪಾಡಿಗೆ ಹೋದರು. ಮತ್ತೊಂದೆಡೆ ಟ್ರ್ಯಾಕ್ ಸೂಟ್‌ ಗಳಲ್ಲಿದ್ದ ಅಪರಿಚಿತರು ಇಸ್ರೇಲಿ ಆಟಗಾರರಿದ್ದ ಕಟ್ಟಡ ತಲುಪಿದರು. ಈ ಕಟ್ಟಡವನ್ನು ಪ್ರವೇಶಿಸಿದಾಗ ಅಪರಿಚಿತರ ನಿಜವಾದ ಮುಖವು ಬಹಿರಂಗವಾಯಿತು. ಅವರು ಆಟಗಾರರಲ್ಲ, ಸ’ಶ’ಸ್ತ್ರ ಭ’’ಯೋ’’ತ್ಪಾ’’ದ’ಕರು. ಅವರು ಪಿಎಲ್ಒ ಅಂದರೆ ಪ್ಯಾ’ಲೆ’ಸ್ಟೈ’ನ್ ವಿಮೋಚನಾ ಸಂ’ಘ’ಟ’ನೆಯೊಂದಿಗೆ ಸಂಬಂಧ ಹೊಂದಿದ್ದವರು

ಎಂಟು ಭ’’ಯೋ’’ತ್ಪಾ’ದ’ಕರು ತಮ್ಮ ಕೈಯಲ್ಲಿ ಶ’’ಸ್ತ್ರಾ’’ಸ್ತ್ರಗಳನ್ನು ಹಿಡಿದುಕೊಂಡು ನುಗ್ಗಿದರು. ಇಡೀ ಹಾಲ್ ನಲ್ಲಿ ಭೀತಿ ಇತ್ತು, ಕೆಲವು ಆಟಗಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಕುಸ್ತಿ ತರಬೇತುದಾರ ಮಾಸ್ ವೈನ್ಬರ್ಗ್ ಅಡುಗೆ ಕೋಣೆಗೆ ಓಡಿ ಚಾ’ಕುವನ್ನು ಎತ್ತಿಕೊಂಡರು. ಆದರೆ ಮುಂದಿನ ಕ್ಷಣವೇ ಗುಂ’’ಡು ಅವರ ಕೆನ್ನೆ ಹೊ’ಕ್ಕಿತ್ತು. ಇದರ ನಂತರ ಭ’’ಯೋ’’ತ್ಪಾ’ದ’ಕರು ಹಾಸ್ಟೆಲ್‌ ನ ಪ್ರತಿಯೊಂದು ಕೊಠಡಿಯನ್ನು ಹುಡುಕಿದರು ಮತ್ತು ಎಲ್ಲಾ ಆಟಗಾರರನ್ನು ಒ’ತ್ತೆ’ಯಾ’ಳು’ಗ’ಳಾಗಿ ತೆಗೆದುಕೊಂಡರು.

ಈ ಶೂ’’ಟೌ’ಟ್ ನಲ್ಲಿ ಕೆಲವು ಅದೃಷ್ಟವಂತ ಆಟಗಾರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಕೆಲವು ದುರದೃಷ್ಟ ಜನರಿದ್ದರು, ಅವರೆಲ್ಲ ಧೈರ್ಯದಿಂದ ಭಯೋತ್ಪಾದಕರ ವಿರುದ್ಧ ಹೋರಾಡಿದರು. ತಮ್ಮ ಸ್ನೇಹಿತರನ್ನು ಉಳಿಸಲು ಅವರು ಶ’’ತ್ರುಗಳೊಂದಿಗೆ ಘ’ರ್ಷ’ಣೆ ನಡೆಸಿದರು, ಆದರೆ ಭ’’ಯೋ’’ತ್ಪಾ’ದ’ಕ’ರು ಅವರನ್ನು ಮುಗಿಸಲು ಸಮಯ ತೆಗೆದುಕೊಳ್ಳಲಿಲ್ಲ.

ಜಗತ್ತು ಆ’ಘಾ’ತಕ್ಕೊಳಗಾಗಿತ್ತು :

ಮರುದಿನ ಜರ್ಮನಿಯ ಮ್ಯೂನಿಚ್ ನಗರದಲ್ಲಿ ಪ್ಯಾ’ಲೇ’ಸ್ಟಿ’ನಿ’ಯ’ನ್ ಭ’’ಯೋ’’ತ್ಪಾ’ದ’ಕ’ರು 11 ಇಸ್ರೇಲಿ ಆಟಗಾರರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಪ್ರಪಂಚದಾದ್ಯಂತ ಹರಡಿತು. ಆಗಲೇ ಇಬ್ಬರು ಆಟಗಾರರು ಕೊ’’ಲ್ಲ’ಲ್ಪ’ಟ್ಟಿ’ದ್ದಾ’ರೆಂ’ದು ಯಾರಿಗೂ ತಿಳಿದಿರಲಿಲ್ಲ. ಇಸ್ರೇಲಿ ಜೈ’ಲುಗಳಲ್ಲಿದ್ದ 234 ಪ್ಯಾ’ಲೆ’ಸ್ಟೀ’ನಿ’ಯರನ್ನು ಬಿ’ಡುಗಡೆ ಮಾಡಬೇಕೆಂದು ಭ’’ಯೋ’’ತ್ಪಾ’ದ’ಕ’ರು ಒತ್ತಾಯಿಸಿದರು.

ಆದರೆ ಭ’’ಯೋ’’ತ್ಪಾ’ದ’ಕ’ರ ಯಾವುದೇ ಬೇಡಿಕೆಯನ್ನು ಸ್ವೀಕರಿಸುವುದಿಲ್ಲ ಎಂದು ಇಸ್ರೇಲ್ ಒಂದೇ ಮಾತಿನಲ್ಲಿ ಹೇಳಿತು. ಇದರ ನಂತರ ಭ’’ಯೋ’’ತ್ಪಾ’ದ’ಕ’ರು ಇಬ್ಬರು ಆಟಗಾರರ ದೇಹಗಳನ್ನು ಹಾಸ್ಟೆಲ್ ಬಾಗಿಲಿನಿಂದ ಹೊರಗೆ ಎಸೆದರು, ಉಳಿದ ಆಟಗಾರರಿಗೂ ಅದೇ ಆಗುತ್ತದೆ ಎಂಬ ಸಂದೇಶವನ್ನು ನೀಡಲು ಅವರು ಬಯಸಿದ್ದರು ಆದರೆ ಇಸ್ರೇಲ್ ಉದ್ದೇಶ ಬದಲಾಗಲಿಲ್ಲ. ಇಸ್ರೇಲಿ ಪ್ರಧಾನಿ ಗೋಲ್ಡಾ ಮೆಯೆರ್ ಅವರ ಕಠಿಣ ವರ್ತನೆಯಿಂದ ಜಗತ್ತು ದಿಗ್ಭ್ರಮೆಗೊಂಡಿತು.

ಇಸ್ರೇಲ್ ತನ್ನ ಆಟಗಾರರನ್ನು ಭ’’ಯೋ’’ತ್ಪಾ’ದ’ಕ’ರ ಕೈಯಲ್ಲಿ ಬಿಟ್ಟಿದೆ ಎಂದು ಜನರು ಭಾವಿಸಿದರು. ಆದರೆ ವಾಸ್ತವವೆಂದರೆ ಇಸ್ರೇಲ್ ತನ್ನ ವಿಶೇಷ ಪ’ಡೆಗಳನ್ನು ಮ್ಯೂನಿಚ್‌ ಗೆ ಕಳುಹಿಸಲು ಜರ್ಮನಿಯ ಮನವೊಲಿಸಲು ಪ್ರಯತ್ನಿಸುತ್ತಿತ್ತು, ಆದರೆ ಜರ್ಮನಿ ಇದಕ್ಕೆ ಸಿದ್ಧವಾಗಿರಲಿಲ್ಲ. ಇಡೀ ಜಗತ್ತು ಇಸ್ರೇಲ್ ಅನ್ನು ದಿಟ್ಟಿಸಿ ನೋಡುತ್ತಿತ್ತು. ಇಸ್ರೇಲಿ ಆಟಗಾರರಿಗೆ ಏನಾಗಬಹುದು ಎಂದು ಜನರು ಕಾಯುತ್ತಿದ್ದರು.

ಏತನ್ಮಧ್ಯೆ, ಭಯೋತ್ಪಾದಕರು ಹೊಸ ಬೇಡಿಕೆಯನ್ನು ಇಟ್ಟರು, ಮತ್ತು ಜರ್ಮನ್ ಸರ್ಕಾರ ಆ ಬೇಡಿಕೆಯನ್ನು ಒಪ್ಪಿಕೊಂಡಿತು. ಭ’’ಯೋ’’ತ್ಪಾ’ದ’ಕ’ರು ಅವರನ್ನು ಬಿಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು, ಅವರು ಒತ್ತೆಯಾಳು ಇಸ್ರೇಲಿ ಆಟಗಾರರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಬಯಸಿದ್ದರು.

ಜರ್ಮನ್ ಸರ್ಕಾರದ ಕಾರ್ಯತಂತ್ರವೆಂದರೆ, ಈ ನೆಪದಲ್ಲಿ ಭ’’ಯೋ’’ತ್ಪಾ’ದ’ಕ’ರು ಮತ್ತು ಆಟಗಾರರು ಹೊರಬರುತ್ತಾರೆ ಮತ್ತು ವಿಮಾನ ನಿಲ್ದಾಣದಲ್ಲಿ ಭ’’ಯೋ’’ತ್ಪಾ’ದ’ಕ’ರ’ನ್ನು ಗು’ರಿಯಾಗಿಸುವುದು ಸುಲಭ. ಯೋಜನೆಯ ಪ್ರಕಾರ ಭ’’ಯೋ’’ತ್ಪಾ’ದ’ಕ’ರಿ’ಗೆ ಬಸ್ ನೀಡಲಾಗಿದ್ದು, ಅವರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ವಿಮಾನ ನಿಲ್ದಾಣದಲ್ಲಿ ಕತ್ತಲೆಯಲ್ಲಿ ಶಾ’’ರ್ಪ್ ಶೂ’’ಟ’ರ್‌ ಗಳನ್ನು ನಿಯೋಜಿಸಲಾಗಿತ್ತು.

ಇಡೀ ಜಗತ್ತು ಈ ದೃಶ್ಯವನ್ನು ತಮ್ಮ ಟಿವಿ ಪರದೆಗಳಲ್ಲಿ ನೇರಪ್ರಸಾರದಿಂದ ನೋಡುತ್ತಿತ್ತು. ಆಟಗಾರರನ್ನು ಬಸ್‌ ನಿಂದ ಇಳಿಸಿ ಹೆಲಿಕಾಪ್ಟರ್‌ನಲ್ಲಿ ಹತ್ತಿಸಲಾಯಿತು. ಕೆಲವು ಸೆಕೆಂಡುಗಳ ನಂತರ ಶಾ’’ರ್ಪ್ ಶೂ’ಟ’ರ್ಗ’ಳು ಭ’’ಯೋ’’ತ್ಪಾ’ದ’ಕ’ರ’ನ್ನು ಗುರಿಯಾಗಿಸಲು ಪ್ರಾರಂಭಿಸಿದರು. ತಮ್ಮನ್ನು ಎಲ್ಲಾ ಕಡೆಯಿಂದಲೂ ಸುತ್ತುವರೆದಿರುವುದನ್ನು ನೋಡಿ ಭ’’ಯೋ’’ತ್ಪಾ’ದ’ಕ’ರು ನಿರಾ’ಯು’ಧ ಆಟಗಾರರ ಮೇಲೆ ಗುಂ’’ಡು ಹಾ’ರಿ’ಸ’ಲು ಪ್ರಾರಂಭಿಸಿದರು.

ಹೆಲಿಕಾಪ್ಟರ್ ಸ್ಫೋ’’ಟಿ’ಸಿ’ತು, ನಂತರ ಎರಡನೇ ಹೆಲಿಕಾಪ್ಟರ್‌ನಲ್ಲಿ ಕುಳಿತ ಆಟಗಾರರನ್ನು ಸಹ ಮು’ಗಿಸಿದರು. ಕೆಲವೇ ನಿಮಿಷಗಳಲ್ಲಿ ವಾಯುನೆಲೆಯಲ್ಲಿದ್ದ ಪ್ರತಿಯೊಬ್ಬ ಭ’’ಯೋ’’ತ್ಪಾ’ದ’ಕ’ನ’ನ್ನು ಕೊ’’ಲ್ಲ’ಲಾ’ಯಿ’ತು. ಅದೇ ಸಮಯದಲ್ಲಿ ಇಸ್ರೇಲ್ನ 9 ಆಟಗಾರರು ಭ’’ಯೋ’’ತ್ಪಾ’ದ’ಕ’ರ ಗುಂ’’ಡು’ಗಳಿಗೆ ಬ’’ಲಿ’ಯಾದರು.

ಆರಂಭದಲ್ಲಿ ಭ’’ಯೋ’’ತ್ಪಾ’ದ’ಕ’ರು ಮಾತ್ರ ಕೊ’’ಲ್ಲ’ಲ್ಪ’ಟ್ಟ’ರು, ಎಲ್ಲಾ 9 ಆಟಗಾರರು ಸುರಕ್ಷಿತರಾಗಿದ್ದಾರೆ ಎಂಬ ಸುದ್ದಿ ಟಿವಿಯ ಮೂಲಕ ಹರಡಿತು, ಆದರೆ ಮರುದಿನ ಬೆಳಿಗ್ಗೆ ಯಾವುದೇ ಇಸ್ರೇಲಿ ಆಟಗಾರನನ್ನು ಜೀ’ವಂತವಾಗಿ ಬಿ’ಡ’ಲಾಗಿಲ್ಲ ಎಂಬುದು ಸ್ಪಷ್ಟವಾಯಿತು.

ಇದರ ನಂತರ ಪ್ರ’ತೀ’ಕಾರದ ಮಿಷನ್ ಪ್ರಾರಂಭವಾಯಿತು :

ಈ ವಿಷಯ ದೇಶದ ಪ್ರತಿಷ್ಠೆಯ – ಗೌರವದ ವಿಷಯವಾಗಿತ್ತು, ಆದ್ದರಿಂದ ಸೇ’ಡು ತೀರಿಸಿಕೊಳ್ಳಲು ಇಸ್ರೇಲ್ ಯೋಜನೆಯನ್ನು ಸಿದ್ಧಪಡಿಸಿತು. ಇಸ್ರೇಲ್ ತನ್ನ ಗು’ಪ್ತ’ಚರ ಸಂಸ್ಥೆ ಮೊಸಾದ್ ಸಹಾಯದಿಂದ ಆ’ಪ’ರೇ’ಷನ್ ಬ್ಲ್ಯಾಕ್ ಸೆಪ್ಟೆಂಬರ್‌ ನಿಂದ ಕಾರ್ಯಾಚರಣೆ ನಡೆಸಿದ ಎಲ್ಲರ ಹ’’ತ್ಯೆ’ಗೆ ಯೋಜಿಸಿತು. ಮ್ಯೂನಿಚ್ ಹ’’ತ್ಯಾ’ಕಾಂ’ಡ’ದ ಎರಡು ದಿನಗಳ ನಂತರ, ಇಸ್ರೇಲಿ ಸೈ’ನ್ಯ’ವು ಸಿರಿಯಾ ಮತ್ತು ಲೆಬನಾನ್‌ನಲ್ಲಿರುವ 10 ಪ್ಯಾ’ಲೇ’ಸ್ಟಿ’ನಿ’ಯನ್ ಲಿಬರೇಶನ್ ಆರ್ಗನೈಸೇಶನ್ ನೆಲೆಗಳನ್ನು ಸ್ಫೋ’’ಟಿ’ಸಿ ಸುಮಾರು 200 ಉ’’ಗ್ರ’ರು ಮತ್ತು ನಾಗರಿಕರನ್ನು ಕೊಂ’’ದಿ’ತು.

ಆದರೆ ಇಸ್ರೇಲ್ ಪ್ರಧಾನಿ ಗೋಲ್ಡಾ ಮೆಯೆರ್ ಗೆ ಅಷ್ಟಕ್ಕೇ ಸಮಾದಾನ ಆಗಲಿಲ್ಲ. ಅವರು ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ ನೊಂದಿಗೆ ರಹಸ್ಯ ಸಭೆ ನಡೆಸಿದರು, ವಿಶ್ವದ ವಿವಿಧ ದೇಶಗಳಲ್ಲಿ ಹರಡಿರುವ ಎಲ್ಲ ಕೊ’’ಲೆ’ಗಾ’ರ’ರ’ನ್ನೂ ಕೊ’’ಲ್ಲು’ವ ಕಾರ್ಯ ಕೈಗೆತ್ತಿಗೊಳ್ಳುವಂತೆ ಕೇಳಿಕೊಂಡರು. ಆಗ  ಮ್ಯೂನಿಚ್ ದಾ’’ಳಿಗೆ ಸಂಬಂಧಿಸಿದ ಜನರ ಪಟ್ಟಿಯನ್ನು ಮೊಸಾದ್ ತಯಾರಿಸಿತು.

ಇದರ ನಂತರ ಏಜೆಂಟರು ಪ್ರಪಂಚದಾದ್ಯಂತ ಚದುರಿ ಹೋದರು. ಮಿಷನ್ ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ, ಮೊಸಾದ್ ಏಜೆಂಟರು ಮಹಮ್ಮದ್ ಹಮ್ಶಾರಿ ಎಂಬಾತನನ್ನು ಬ’’ಲಿ ಹಾಕುವ ಮೂಲಕ ಸುರು ಮಾಡಿದರು. ಮೊಸಾದ್‌ ನ ಏಜೆಂಟರು ಮ್ಯೂನಿಚ್ ತಪ್ಪಿತಸ್ಥರಿಗೆ ಸಾ’ವನ್ನು ವಿತರಿಸುತ್ತಾ ವಿಶ್ವದಾದ್ಯಂತ ಅಲೆದಾಡುತ್ತಿದ್ದರು. ಹಿಟ್‌ ಲಿಸ್ಟ್‌ ನಿಂದ ಎಲ್ಲಾ ಹೆಸರುಗಳನ್ನು ಅಳಿಸುವವರೆಗೆ ಅದರ ಏಜೆಂಟರ ಮಿಷನ್ ಮುಗಿಯಲಿಲ್ಲ.

*ಜೂನ್ 28, 1973 ರಂದು ಮೊಹಮ್ಮದ್ ಬೌಡಿಯಾ ಎಂಬಾತನನ್ನು ಅವನ ಕಾರಿನ ಸೀಟಿನಲ್ಲಿಯೇ ಸ್ಫೋ’’ಟಿ’ಸಿ ಮು’ಗಿ’ಸಿ’ದ’ರು.

*ಡಿಸೆಂಬರ್ 15, 1979 ರಂದು ಸೈಪ್ರಸ್‌ ನಲ್ಲಿ ಇಬ್ಬರು ಪ್ಯಾ’ಲೆ’ಸ್ಟೀ’ನಿ’ಯ’ನ್ನರಾದ ಅಲಿ ಸೇಲಂ ಅಹ್ಮದ್ ಮತ್ತು ಇಬ್ರಾಹಿಂ ಅಬ್ದುಲ್ ಅಜೀಜ್ ಮು’ಗಿ’ಸ’ಲ್ಪ’ಟ್ಟ’ರು.

*17 ಜೂನ್ 1982 ರಂದು, ಇಬ್ಬರು ಹಿರಿಯ ಪಿಎಲ್ಒ ಸದಸ್ಯರು ಇಟಲಿಯಲ್ಲಿ ಪ್ರತ್ಯೇಕ ದಾ’’ಳಿಯಲ್ಲಿ ಮೇಲೆ ಹೋದರು.

*ಜುಲೈ 23, 1982 ರಂದು, ಪ್ಯಾರಿಸ್ ನ ಪಿಎಲ್ಒ ಕಚೇರಿಯ ಬಳಿ ಉಪ ನಿರ್ದೇಶಕ ಫಡಾಲ್ ಡ್ಯಾನಿ ಅವರನ್ನು ಕಾರ್ ಸ್ಫೋ’’ಟಿಸಿ ಮು’ಗಿ’ಸಿ’ದ’ರು.

*ಆಗಸ್ಟ್ 21, 1983 ರಂದು, ಪಿಎಲ್ಒ ಸದಸ್ಯ ಮಾಮೂನ್ ಮೆರೈಶ್ ಅಥೆನ್ಸ್ನಲ್ಲಿ ಕೊ’’ಲ್ಲ’ಲ್ಪ’ಟ್ಟ’ರು.

*ಜೂನ್ 10, 1986 ರಂದು, ಪಿಎಲ್ಒದ ಡಿಎಫ್ಎಲ್ಪಿ ಬಣದ ಪ್ರಧಾನ ಕಾರ್ಯದರ್ಶಿ ಖಾಲಿದ್ ಅಹ್ಮದ್ ನಜಲ್ ಗ್ರೀಸ್ ನ ರಾಜಧಾನಿ ಅಥೆನ್ಸ್ನಲ್ಲಿ ಕೊ’’ಲ್ಲ’ಲ್ಪ’ಟ್ಟ’ರು.

*ಅಕ್ಟೋಬರ್ 21, 1986 ರಂದು ಪಿಎಲ್ಒ ಸದಸ್ಯ ಮುಂಜಾರ್ ಅಬು ಗಜಲಾ ಅವರನ್ನು ಕಾರ್ ಬಾಂ’’ಬ್ ನಿಂದ ಮು’ಗಿ’ಸ’ಲಾ’ಯಿ’ತು.

*ಫೆಬ್ರವರಿ 14, 1988 ರಂದು ಸೈಪ್ರಸ್‌ ನ ಲಿಮಾಸೊಲ್‌ ನಲ್ಲಿ ಕಾರು ಸ್ಫೋ’’ಟದಲ್ಲಿ ಇಬ್ಬರು ಪ್ಯಾಲೇಸ್ಟಿನಿಯನ್ನರನ್ನು ಮೇಲೆ ಕಳಿಸಲಾಯಿತು.

ಇವೆಲ್ಲ ಬರಿ ಪ್ರಮುಖವಾದುವು, ಇಸ್ರೆಲ್ ನ ಮೊಸಾದ್ ಪಡೆ ತನ್ನ 9 ಜನ ಆಟಗಾರರಿಗೆ ಪ್ರತಿಯಾಗಿ ಒಟ್ಟು 35 ಪ್ಯಾಲೆಸ್ಟೀನಿಯಾದ ಜನರನ್ನು ಕೊಂ’’ದರು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಈ ಸೇಡು ತೀರಿಸಿಕೊಳ್ಳುವ ಕಾ’ರ್ಯಾ’ಚ’ರ’ಣೆ’ಯನ್ನು ಇಸ್ರೇಲ್ ಭರ್ತಿ 20 ವರ್ಷ ನಡೆಸಿತು! ಬಹುಶ ಇಂಥ ಉದಾಹರಣೆ ಪ್ರಪಂಚದ ಮತ್ಯಾವ ದೇಶದಲ್ಲೂ ಇಲ್ಲ.

-Team Infotrend