ಅದಕ್ಕೆ ಹೇಳೊದು ಮಕ್ಕಳಿಗೆ ಟಿವಿಯಲ್ಲಿ ಡ್ಯಾನ್ಸ್ ತೋರಿಸಬಾರದು ಅಂತ, ಡ್ಯಾನ್ಸ್ ಮಾಡುತ್ತ ಈ ಪುಟ್ಟ ಹುಡುಗಿ ಎಂಥ ಕೃತ್ಯ ಮಾಡಿದ್ದಾಳೆ ನೋಡಿ😢😢
ಇಂದಿನ ಪೀಳಿಗೆಯ ಬುದ್ಧಿ ತುಂಬಾನೇ ವೇಗವಾಗಿ ಬೆಳೆಯುತ್ತಿದೆ. ಆದರೆ ಅದು ಒಳ್ಳೆಯದೋ ಅಥವಾ ಕೆಟ್ಟದೋ ಎಂಬುದು ಅವರ ನಡುವಳಿಕೆ ಮೇಲಿಂದ ತಿಳಿದು ಬರುತ್ತದೆ. ಇಂದಿನ ಪಾಲಕರ ಮನಸ್ಥಿತಿ ತುಂಬಾ ಗಂಭೀರ ಪರಸ್ಥಿತಿಯಲ್ಲಿದೆ ಏಕೆಂದರೆ ಮಕ್ಕಳು ಪಾಲಕರ ಮಾತೆ ಕೇಳುವದಿಲ್ಲ ಹೊರತಾಗಿ ಮಕ್ಕಳ ಹೇಳಿರುವ ಕೆಲಸ ಇಂದು ಪಾಲಕರು ಮಾಡಬೇಕಾಗುತ್ತದೆ ಇಲ್ಲದಿದ್ದರೆ ಮಕ್ಕಳು ಏನನ್ನು ಮಾಡಿಕೊಳ್ಳಲು ಸಿದ್ಧರಾಗುತ್ತಾರೆ. ಹೀಗಾಗಿ ಪಾಲಕರು ಮಕ್ಕಳನ್ನು ಅಂಜುವ ಕಾಲ ಬಂದಿದೆ. ಆದರೆ ನಾವು ಚಿಕ್ಕವರಿದ್ದಾಗ ಬರೀ ಅಮ್ಮ ಅಪ್ಪ ಒಂದು ಮಾತು ಹೇಳಿದರೆ ಸಾಕು ಪಿಟ್ ಎನ್ನದೆ ಅದನ್ನು ಪಾಲಿಸುತ್ತಿದೆವು. ಅಷ್ಟೇ ಅಲ್ಲದೆ ಇಂದಿನ ಮಕ್ಕಳ ಅಭ್ಯಾಸದಲ್ಲಿ ತುಂಬಾನೇ ಬದಲಾವಣೆಯಾಗಿದೆ. ಕರೊನಾ ದಿಂದಾಗಿ ಕಳೆದ ಎರಡು ವರ್ಷಗಳಿಂದ ಶಿಕ್ಷಣದಲ್ಲಿ ತುಂಬಾನೇ ಬದಲಾವಣೆ ಯಾಗಿದೆ. ಕರೊನಾ ಕಾಲದಲ್ಲಿ ದಡ್ಡ ವಿದ್ಯಾರ್ಥಿಗಳು ಸಹ ಕ್ಯಾರೆ ಅನ್ನದೆ ಪಾಸ್ ಮಾಡಿದ್ದಾರೆ. ಹೀಗಾಗಿ ಯಾರು ಬುದ್ಧಿವಂತರು ಮತ್ತು ಯಾರು ದಡ್ಡರು ಎಂಬುದು ಗುರುತಿಸುವದು ತುಂಬಾನೇ ಕಠಿಣವಾದ ಸಂಗತಿಯಾಗಿದೆ.
ಇಂದಿನ ಯಾಂತ್ರಿಕ ಜೀವನ ಶೈಲಿ ಯಿಂದಾಗಿ ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲಿ ತುಂಬಾನೇ ಪ್ರಗತಿ ಹೊಂದುತ್ತಿದ್ದಾರೆ. ಆದರೆ ಕೆಲವೋಬ್ಬರು ಕೆಟ್ಟ ಸಂಗತಿಯ ಕಡೆಗೆ ಹೋಗುತ್ತಿರುವದು ಸಹ ಕಂಡು ಬರುತ್ತಿದೆ. ಅಂದರೆ ಯಾಂತ್ರಿಕ ಶೈಲಿ ಒಂದು ಬದಿ ಒಳ್ಳೆಯದು ಆದರೆ ಇನ್ನೊಂದು ಬದಿ ಕೆಟ್ಟದು ಸಹ ಇದೆ. ಸದ್ಯಕ್ಕೆ ಮಕ್ಕಳ ಕೈಯಲ್ಲಿ ಮೊಬೈಲ್ ಸಹ ಇರುತ್ತದೆ. ಇದರಿಂದ ಅವರು ತಮಗೆ ಬೇಕಾದ ವಿಷಯದ ಕುರಿತು ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ ಅಲ್ಲದೆ ಅಲ್ಲಸಲ್ಲದ ವಿಷಯದ ಕುರಿತು ಸಹ ಕಲಿಯುತ್ತಾರೆ. ನಾವು ಇಂದು ನೋಡಬಹುದು ಚಿಕ್ಕಮಕ್ಕಳಿಗೆ ಯಾವುದೇ ಡ್ಯಾನ್ಸ್ ತೋರಿಸಿ ಇದೆ ತರಹ ಡ್ಯಾನ್ಸ್ ಮಾಡು ಎಂದರೆ ಸಾಕು ಆ ಮಗು ಏನನ್ನು ಯೋಚನೆ ಮಾಡದೆ ಅದೇ ರೀತಿಯಾಗಿ ಡ್ಯಾನ್ಸ್ ಮಾಡಲು ಪ್ರಯತ್ನ ಮಾಡುತ್ತದೆ. ಆದರೆ ಈ ಪ್ರಕಾರದ ಹವ್ಯಾಸ ಕೆಲವೊಮ್ಮೆ ಮಕ್ಕಳ ಜೀವನಕ್ಕೆ ಅಪಾಯ ತರುತ್ತದೆ. ಸದ್ಯಕ್ಕೆ ಅಂತ ಒಂದು ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವು ನೋಡಬಹುದು, ಹುಡುಗಿಗೆ ಡ್ಯಾನ್ಸ್ ಮಾಡುವದು ತುಂಬಾನೇ ಇಷ್ಟವಿರುತ್ತದೆ. ಆದರೆ ಅದೇ ಡ್ಯಾನ್ಸ್ ಅವಳಿಗೆ ತುಂಬಾನೇ ಅ#ಪಾಯದಲ್ಲಿ ಸಿಲುಕಿಸಿದೆ. ಹೇಗೆಂದರೆ ಮೊದಲು ಹುಡುಗಿ ಟಿವಿ ಯಲ್ಲಿರುವ ಡ್ಯಾನ್ಸ್ ಮಾಡುತ್ತಿರುವ ಹಾಡು ನೋಡಿ , ಈ ಹುಡುಗಿಯು ಸಹ ಡ್ಯಾನ್ಸ್ ಮಾಡಲು ಶುರು ಮಾಡುತ್ತಾಳೆ. ಅಲ್ಲದೆ ಇದನ್ನು ಕಂಡು ತಂದೆ ತಾಯಿಗಳು ಸಹ ತುಂಬಾನೇ ಖುಷಿ ಪಡುತ್ತಾರೆ. ಖುಷಿ ಪಡುತ್ತಾ ಇದನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡಲು ಶುರು ಮಾಡುತ್ತಾರೆ. ಹುಡುಗಿ ಸಹ ಏನು ಯೋಚನೆ ಮಾಡದೆ ಹಾಗೆ ಡ್ಯಾನ್ಸ್ ಮಾಡುತ್ತಿರುತ್ತಾಳೆ. ಪಾಪ ಅವಳು ಡ್ಯಾನ್ಸ್ ಮಾಡುತ್ತ ಮಾಡುತ್ತ ಟಿವಿ ಯಲ್ಲಿಯ ಸ್ಟೆಪ್ ಗಳನ್ನು ಅನುಕರಣೆ ಮಾಡುತ್ತಾ ಮುಂದೆ ಏನು ಮಾಡುತ್ತಾಳೆ ಎಂದರೆ ಅದನ್ನು ನೀವು ವೀಡಿಯೋದಲ್ಲಿ ನೋಡಿ.
ವೀಡಿಯೋ ನೋಡಿ.
ಪ್ರಸ್ತುತ ವಿಡಿಯೋವನ್ನು ಯೂಟ್ಯೂಬ್ ನಲ್ಲಿ thota ramani ಎಂಬ ಹೆಸರಿನ ಖಾತೆಯ ಮುಖಾಂತರ ಶೇರ್ ಮಾಡಲಾಗಿದೆ. ಇದುವರೆಗೆ 22 ಸಾವಿರಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ.