ನೇರ ಕಿರಾಣಿ ಅಂಗಡಿಯಲ್ಲಿ ಹೊಕ್ಕಿತು ಕಾರು; ಅಂಗಡಿ ಮಾಲೀಕ ಸ್ವಲ್ಪದರಲ್ಲಿಯೇ ಬಚಾವ್! ಮೈ ಕಂಪಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ…
ಅನೇಕ ಅಪಘಾತಗಳು ತುಂಬಾ ವಿಚಿತ್ರವಾಗಿರುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಬರೀ ರೋಡ್ ಮೇಲೆಯೇ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದು ಸಲ ನಮ್ಮ ವಿಚಾರಕ್ಕೂ…
