ಸ್ಟೂಲ್ ಮೇಲೆ ನಿಂತು ಸೀಲಿಂಗ್ ಗೆ ಬಲ್ಬ್ ಗಳನ್ನು ಹಾಕುತ್ತಿದ್ದ ವ್ಯಕ್ತಿ, ಆತ ಕೆಳಗೆ ಬೀಳಬಹುದೆಂದು ಸ್ಟೂಲನ್ನು ಗಟ್ಟಿಯಾಗಿ ಹಿಡಿದು ನಿಂತ ನಾಯಿ
ನಾಯಿಗಳು ಎಷ್ಟು ನಿಷ್ಠೆಯನ್ನು ತೋರುತ್ತವೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ನಾಯಿಗಳು ನಿಷ್ಠೆ ಮತ್ತು ಪ್ರಾಮಾಣಿಕತೆ ಮಾತ್ರವೇ ಅಲ್ಲದೇ ಅವು ತಮ್ಮ…
