ಮಹಿಳಾ ಲಾಟರಿ ಏಜೆಂಟ್ ನಿಂದ ಬಡವನ ಮನೆಗೆ ಒಲಿದು ಬಂದ ಅದೃಷ್ಟ ಲಕ್ಷ್ಮೀ: ಆಕೆಯ ವೃತ್ತಿಪರತೆಗೆ ತಲೆ ಬಾಗಿದ ಜನರು
ಲಾಟರಿ ಗಳ ಕುರಿತಾಗಿ ಈಗಾಗಲೇ ಬಹಳಷ್ಟು ಕಥೆಗಳನ್ನು ಕೇಳಿರಬಹುದು. ಸಾಮಾನ್ಯವಾಗಿ ಜಾತ್ರೆಗಳಲ್ಲಿ, ಉತ್ಸವಗಳಲ್ಲಿ, ಮಾರುಕಟ್ಟೆಯಲ್ಲಿ ಅಥವಾ ಇನ್ನೆಲ್ಲೋ ಜನಜಂಗುಳಿ ಹೆಚ್ಚಾಗಿರುವ ಕಡೆ ಲಾಟರಿ ಮಾರುವವರನ್ನು…
