ಕೋಪದಿಂದ ಕಾರಿನ ಮೇಲೆ ಧಾ ಳಿ ಮಾಡಿದ ಗೂಳಿಯ ಬಲಕ್ಕೆ ನಜ್ಜುಗುಜ್ಜಾಗಿ ಹೋಯ್ತು ಕಾರು: ವೀಡಿಯೋ ನೋಡಿ ರಿಯಲ್ ಬಾಹುಬಲಿ ಎಂದರು ನೆಟ್ಟಿಗರು
ಕೋಪ ಎನ್ನುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇನ್ನು ಕೋಪ ಬಾರದ ಮನುಷ್ಯರು ಇದ್ದಾರೆಯೇ? ಇಲ್ಲ ಎನ್ನಬಹುದು. ಎಲ್ಲರಿಗೂ ಒಂದಲ್ಲಾ ಒಂದು ಸಮಯದಲ್ಲಿ ಕೋಪ ಬಂದೇ…
