ನಿಮ್ಮ ಮಗಳು ನ್ಯಾಸಾ ಶಾರೂಖ್ ಖಾನ್ ಮಗನ ಜೊತೆ ಓಡಿ ಹೋದರೆ ಏನು ಮಾಡುವಿರಿ? ವಿಚಿತ್ರ ಪ್ರಶ್ನೆಗೆ ಕಾಜೋಲ್ ಕೊಟ್ಟ ಉತ್ತರ ಹೀಗಿತ್ತು…
ಚಲನಚಿತ್ರಗಳಲ್ಲಿ ಕಂಡುಬರುವ ನಾಯಕ-ನಾಯಕಿಯರ ಕೆಮೆಸ್ಟ್ರಿ ಕೆಲವುಸಲ ಅಭಿಮಾನಿಗಳಿಗೆ ತುಂಬಾ ಹಿಡಿಸುತ್ತದೆ. ಅವರು ಮಾಡಿದ ಪ್ರತಿಯೊಂದು ಚಿತ್ರಗಳು ಸೂಪರ್ ಹಿಟ್ ಆದ ಮೇಲೆ ಆ ಜೋಡಿಯು…
