ಒಂದು ಹೆಣ್ಣು ಹಾವಿಗಾಗಿ ಎರಡು ಹೆಬ್ಬಾವುಗಳ ನಡುವೆ ಖತ’ರ್ನಾಕ್ ಫೈ’ಟ್! ಮನೆಯ ಅವಸ್ಥೆ ನೋಡಿ ಬೆಚ್ಚಿ ಬಿದ್ದ ಮನೆಯ ಮಾಲೀಕ!
ಕೆಲಸ ಮುಗಿಸಿಕೊಂಡು ಆರಾಮವಾಗಿ ವಿಶ್ರಾಂತಿ ಪಡೆಯುವ ಆಲೋಚನೆಯನ್ನು ಮಾಡುತ್ತಾ ಬಂದು ಮನೆಯ ಬಾಗಿಲನ್ನು ತೆರೆದರೆ ಮನೆಯೊಳಗೆ ಅನಿರೀಕ್ಷಿತ ಅತಿಥಿಗಳಂತೆ ಭಾರೀ ಗಾತ್ರದ ಹೆಬ್ಬಾವುಗಳು ಕಂಡರೆ…
