“ಧೋನಿ ಅವರನ್ನು ನೋಡಿದಾಗ ನನಗೆ ನನ್ನ ಪತಿ ಶೋಎಬ್ ಮಲಿಕ್ ನೆನಪು ಬರುತ್ತದೆ” – ಸಾನಿಯಾ ಮಿರ್ಜಾ
ಧೋನಿಯವರು ಕ್ರಿಕೆಟ್ ನಿಂದ ಸನ್ಯಾಸತ್ವವನ್ನು ಸ್ವೀಕರಿಸುವುದೇ ತಡ ಅವರ ಅಭಿಮಾನಿಗಳು ತಮ್ಮ ತಮ್ಮ ವಿಚಾರಗಳನ್ನು ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಆಗಸ್ಟ್…
ಧೋನಿಯವರು ಕ್ರಿಕೆಟ್ ನಿಂದ ಸನ್ಯಾಸತ್ವವನ್ನು ಸ್ವೀಕರಿಸುವುದೇ ತಡ ಅವರ ಅಭಿಮಾನಿಗಳು ತಮ್ಮ ತಮ್ಮ ವಿಚಾರಗಳನ್ನು ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಆಗಸ್ಟ್…
ವರ್ಗದಲ್ಲಿಯ ಗಣಿತ ಶಿಕ್ಷಕಿ ಒಮ್ಮೆ ಮಕ್ಕಳಿಗೆ ತನ್ನ ಹೆಸರನ್ನು ಬಿಟ್ಟು ಉಳಿದ ಎಲ್ಲ ಮಿತ್ರರ ಹೆಸರನ್ನು ನೋಟ್ ಬುಕ್ಕಿನಲ್ಲಿ ಬರೆಯಲು ಹೇಳಿದರು. ಹಾಗೆಯೇ ಪ್ರತಿಯೊಂದು…
ಕೆಲವು ಸಲ ಮನಸ್ಸಿದ್ದರೆ ಮಾರ್ಗ ಎನ್ನುವ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ. ಯಾವುದಾದರೂ ಒಂದು ಕೆಲಸವನ್ನು ಮಾಡಲೇಬೇಕು ಎಂದು ದೃಢ ಮನಸ್ಸಿನಿಂದ ನಿರ್ಧಾರವನ್ನು ಮಾಡಿದರೆ…
ಯಾರು ಎಷ್ಟೇ ಬುದ್ಧಿವಂತರಾಗಿದ್ದರೂ ಅನೇಕ ಪರೀಕ್ಷೆಗಳನ್ನು ಕೊಟ್ಟರೂ ಸಹಿತ ಮೌಖಿಕ ಪರೀಕ್ಷೆ ಬಂದಾಗ ಮಾತ್ರ ಎದೆ ಡವಡವ ಬಡಿದುಕೊಳ್ಳಲು ಶುರುವಾಗುವುದು. ಮೌಖಿಕ ಪರೀಕ್ಷೆಯಲ್ಲಿ ವ್ಯಕ್ತಿಯ…
ದೇಶಕ್ಕೆ ಸ್ವತಂತ್ರ ಬಂದು 70 ವರ್ಷಗಳೇ ಕಳೆದರೂ , ಅನೇಕ ಸರ್ಕಾರಗಳು ಆಡಳಿತಕ್ಕೆ ಬಂದರೂ, ಚುನಾವಣೆಯ ವೇಳೆಯಲ್ಲಿ ಆಶ್ವಾಸನೆಗಳನ್ನು ಕೊಟ್ಟರೂ ಕೂಡಾ ರಸ್ತೆಯ ಮುಖವನ್ನೇ…
ಮನುಷ್ಯನ ಮೆದುಳಿನಲ್ಲಿ ಸೆರೆಬ್ರಲ್ ಕಾರ್ಟಿಕ್ ಅಥವಾ ಸರೆಬ್ರಲ್ ಕಾರ್ಟೆಕ್ಸ್ ಎನ್ನುವ ಒಂದು ಮಹತ್ವದ ಭಾಗವಿದೆ. ಇದು ಮನುಷ್ಯನ ಮೆದುಳಿನಲ್ಲಿ ಎಲ್ಲಕ್ಕೂ ಜಟಿಲವಾದ ಕಾರ್ಯತಂತ್ರಕ್ಕೆ ಜವಾಬ್ದಾರಿಯಾಗಿರುತ್ತದೆ.…
ಕೊರೋನಾದ ಹಾವಳಿಯಲ್ಲಿ ಸ್ತಬ್ಧವಾದ ಜಗತ್ತು ನಿಧಾನವಾಗಿ ಮತ್ತೆ ಪೂರ್ವಪಥದ ಮೇಲೆ ಬರುತ್ತಿದೆ. ಈ ವಿಷಾಣುವಿಗೆ ಹೆದರಿ ಜಗತ್ತಿನ ಎಲ್ಲಾ ಆಟಗಳು ಸಹಿತ ನಿಂತು ಹೋಗಿದ್ದವು.…
ಸೋಶಿಯಲ್ ಮೀಡಿಯಾದಲ್ಲೊಂದುವೀಡಿಯೊ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದವರ ನಂತರ ಅದನ್ನು ಇತರರ ಜೊತೆ ಹಾಗೂ ಸೋಶಿಯಲ್ ಮೀಡಿಯಾದ ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ಈ…
ಪ್ರತಿಯೊಂದು ವ್ಯಕ್ತಿ ಜೀವನದಲ್ಲಿ ಯಾವುದೇ ಕೆಲಸ ಮಾಡಲಿ ಕೆಲಸಕ್ಕೆ ತಕ್ಕ ಸಂಬಳ ದೊರೆಯಬೇಕು ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಗಳಿಸಬೇಕು ಎಂಬುದೇ ಆಸೆ ಇರುತ್ತದೆ.…
ಸಾಕು ಪ್ರಾಣಿಗಳೆಂದರೆ ಸಹಜವಾಗಿಯೇ ಎಲ್ಲರಿಗೂ ಪ್ರೀತಿ ಇರುತ್ತದೆ. ಕೆಲವರಂತೂ ಅವುಗಳನ್ನು ಕೂಡಾ ತಮ್ಮ ಕುಟುಂಬದ ಸದಸ್ಯರಂತೇ ಬಹಳ ಪ್ರೀತಿ ಮತ್ತು ಆಪ್ಯಾಯತೆ ತೋರುವುದು ಮಾತ್ರವೇ…