ದಾರಿ ಮಧ್ಯದಲ್ಲಿ ಮನುಷ್ಯರಂತೆ ತಬ್ಬಿಕೊಂಡ ಕೊಮೊಡೋ ಡ್ರ್ಯಾಗನ್ (ಭಾರೀ ಗಾತ್ರದ ಹಲ್ಲಿಗಳು). ವಿಡಿಯೋ ವೈರಲ್!
ನವದೇಹಲಿ: ಸಾಮಾನ್ಯವಾಗಿ ಹಲ್ಲಿ(lizard)ಗಳನ್ನು ಮನೆಯಲ್ಲಿ ಎಷ್ಟೋ ನೋಡಿರುತ್ತೇವೆ. ಅವು ಲೈಟ್ ಕೆಳಗೆ, ಗೋಡೆಯ ಮೇಲಿರುವ ಫೋಟೊಗಳ ಹಿಂದೆ ಹೀಗೆ ಮನೆಯಲ್ಲಿಯ ಎಷ್ಟೋ ಸ್ಥಳಗಳಲ್ಲಿ ಅಡಗಿಕೊಂಡಿರುತ್ತವೆ.…
