Latest News

Articles

ಲಾಕ್ ಡೌನ್ ನಲ್ಲಿ SBI ತನ್ನ ಗ್ರಾಹಕರಿಗೆ ನೀಡಿತು ದೊಡ್ಡ ಗಿಫ್ಟ್! ಮನೆ, ಆಟೋ ಮತ್ತು ಪರ್ಸನಲ್ ಲೋನ್ ಕುರಿತು ಮಾಡಿದೆ ಈ ದೊಡ್ಡ ಘೋಷಣೆ.

No Comments

ನವ ದೆಹಲಿ:- ದೇಶದ ಎಲ್ಲಕ್ಕಿಂತ ದೊಡ್ಡ ಬ್ಯಾಂಕ್ ಎಂದೇ ಹೆಸರಾದ ಎಸ್ಬಿಐ(SBI-State Bank of India) ಲಾಕ್ಡೌನ್ ನಿಟ್ಟಿನಲ್ಲಿ ತಮ್ಮ ಗ್ರಾಹಕರಿಗೆ ದೊಡ್ಡ ಕೊಡುಗೆಯೊಂದನ್ನು…

Articles

Video: 16 ವರ್ಷ ವಯಸ್ಸಿನಲ್ಲಿ ಸೋನು ನಿಗಮ್ ಹಾಡಿದ ಮಹಾಭಾರತದ ಟೈಟಲ್ ಸಾಂಗ್ 31 ವರ್ಷದ ನಂತರ ಈಗ ವೈರಲ್ ಆಗುತ್ತಿದೆ!

No Comments

ಜಗತ್ತಿನ ತುಂಬೆಲ್ಲಾ  ಇಂದು ಕೋರೊನಾ ವೈರಸ್ ತನ್ನ  ಹಾಹಾಕಾರ ಎಬ್ಬಿಸಿದೆ. ಆದುದರಿಂದ ಅನೇಕ ದೇಶಗಳಲ್ಲಿ ಲಾಕ್ಡೌನ್ ನಂತಹ ಅನೇಕ ಉಪಕ್ರಮಗಳನ್ನು ಜಾರಿಯಲ್ಲಿ ತಂದಿದೆ. ಭಾರತದಲ್ಲಿಯೂ…

Articles

ಸೌದಿಯಲ್ಲಿ ಪ್ರವಾಸಿಗನಿಗೆ ಇಸ್ಲಾಮ್ ಮತಾಂತರ ಮತ್ತು ರೋಜಾ (ಉಪವಾಸ) ಇಡಲು ಒತ್ತಾಯ ಮಾಡಿದವನ ಬಂಧನ.

No Comments

ದುಬೈ: ಸೌದಿ ಅರಬ್ ದಲ್ಲಿ ಏಷಿಯಾದ ವ್ಯಕ್ತಿಯೊಬ್ಬನಿಗೆ ಇಸ್ಲಾಮ್ ಧರ್ಮಕ್ಕೆ ಮತಾಂತರಮಾಡುವದರ ಬಗ್ಗೆ ಮತ್ತು ರೋಜಾ ಇಡುವ ಬಗ್ಗೆ ಮಾಡಿದ ಒತ್ತಾಯ ಅಲ್ಲಿಯ ಸ್ಥಾನಿಕ…

Articles

ಮುಂಬಯಿ ಪಾಲಿಕೆಯ ಭೀಕರ ವಾಸ್ತವತೆ ಬಂತು ಬೆಳಕಿಗೆ; ಹೆಣದ ಬದಿಯಲ್ಲಿಯೇ ರೋಗಿಗಳಿಗೆ ಉಪಚಾರ! ವೀಡಿಯೊ ವೈರಲ್!!

No Comments

ಮುಂಬಯಿ:- ಸಾಯನ್ ಆಸ್ಪತ್ರೆಯಲ್ಲಿ ಮೃತದೇಹಗಳ ಬದಿಯಲ್ಲೇ ರೋಗಿಗಳ ಉಪಚಾರ ಮಾಡುವ ಅತ್ಯಂತ ಆಶ್ಚರ್ಯಚಕಿತ ವಿಡಿಯೋ ಬೆಳಕಿಗೆ ಬಂದಿದೆ. ಈ ಆಸ್ಪತ್ರೆಯಲ್ಲಿ ಒಂದು ವಿಭಾಗದಲ್ಲಿ ಕೆಲವು…

Articles

ಕರೋನಾ ಸ್ವಯಂ ನಾಶವಾಗುವುದೇ? ವೈರಸ್ನಲ್ಲಿ ವಿಶೇಷ ಬದಲಾವಣೆಯನ್ನು ಗಮನಿಸಿದ ವಿಜ್ಞಾನಿಗಳು!

No Comments

ವಾಷಿಂಗ್ಟನ್:- ಸಂಪೂರ್ಣ ಜಗತ್ತಿಗೆ ನಾಶದ ಹಾದಿಯಲ್ಲಿ ಕರೆದೊಯ್ಯುತ್ತಿರುವ ಕೋರೊನಾ ವೈರಸ್ ಯಾವಾಗ ನಾಶ ವಾಗುವದು ಎಂದು ಇಡೀ ಜಗತ್ತಿನ ಜನರು ಆತುರತೆಯಿಂದ ಕಾಯುತ್ತಿದ್ದಾರೆ. ಕೆಲವು…

Articles

ಕರೋನಾ ಸ್ವಯಂ ನಾಶವಾಗುವುದೇ? ವೈರಸ್ನಲ್ಲಿ ವಿಶೇಷ ಬದಲಾವಣೆಯನ್ನು ಗಮನಿಸಿದ ವಿಜ್ಞಾನಿಗಳು!

No Comments

ವಾಷಿಂಗ್ಟನ್:- ಸಂಪೂರ್ಣ ಜಗತ್ತಿಗೆ ನಾಶದ ಹಾದಿಯಲ್ಲಿ ಕರೆದೊಯ್ಯುತ್ತಿರುವ ಕೋರೊನಾ ವೈರಸ್ ಯಾವಾಗ ನಾಶ ವಾಗುವದು ಎಂದು ಇಡೀ ಜಗತ್ತಿನ ಜನರು ಆತುರತೆಯಿಂದ ಕಾಯುತ್ತಿದ್ದಾರೆ. ಕೆಲವು…

Articles

ಮುರಳಿ ವಿಜಯ್ ಅವರ ಡಿನರ್ ಆಸೆಗೆ ಎಲಿಸ್ ಪೆರ್ರಿ ಕೊಟ್ಟ ಉತ್ತರವೇನು..?

No Comments

ಭಾರತೀಯ ಕ್ರಿಕೆಟರ್ ಮುರುಳಿ ವಿಜಯ್ ಇತ್ತೀಚಿಗೆ ಆಸ್ಟ್ರೇಲಿಯನ್ ಮಹಿಳಾ ಕ್ರಿಕೆಟರ್ ಎಲಿಸ್ ಪೇರಿ ಮತ್ತು ಶಿಖರ್ ಧವನ್ ಜೊತೆ ಡಿನರ್ ಮಾಡುವ ಆಸೆ ವ್ಯಕ್ತಪಡಿಸಿದ್ದರು.…

Articles

ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಶೇರ್! ಜೋಡಿಗೆ ಬಿತ್ತು ಭಾರಿ ದಂಡ! 16 ವರ್ಷದ ಜೈಲು, 74 ಚಾವಟಿ ಏಟುಗಳು!!

No Comments

ಇಂದಿನ ಕಾಲದಲ್ಲಿ ಜನರು ತಮ್ಮ ಮನೋರಂಜನೆ ಹಾಗೂ ಟೈಮ್ ಪಾಸ್ ಮಾಡುವ ಸಲುವಾಗಿ ಸಾಮಾಜಿಕ ಜಾಲತಾಣಗಳ ಹಚ್ಚು ಉಪಯೋಗ ಮಾಡುವರು. ಇದರಿಂದ ಅವರ ಮಾಡುವ…

Articles

ಉಗ್ರರಿಗೆ ಹೀರೊಗಿರಿ ಪಟ್ಟ ಕಟ್ಟುವ ಕೆಲಸ ಮಟಾಶ್! ಇನ್ಮುಂದೆ ಬಾಡಿ ಬಿಡಿ ಅವರ ಸಮಾಧಿಯೂ ಗೊತ್ತಾಗಲ್ಲ.

No Comments

ನವ ದೆಹಲಿ:- ಹಿಜಬುಲ್ ಮುಜಾಹಿದೀನ್ ದ ಭಯೋತ್ಪಾದಕನದ ರಿಯಾಜ್ ನಾಯಕು ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬಕ್ಕೆ ಕೊಡಲಾಗುವದಿಲ್ಲ, ತಪಾಸಣೆ ನಡೆಸಿ ಸರಕಾರದ ಕಾರ್ಯವಾಹಿ…

Articles

ಮಹಾಭಾರತದಲ್ಲಿ ಗಾಂಧಾರಿಗೆ ಜನಿಸಿದ ನೂರೊಂದು ಮಕ್ಕಳ ಹೆಸರು ನಿಮಗೆ ಗೊತ್ತೇ ತಿಳಿದುಕೊಳ್ಳಿ.!!

No Comments

ಮಹಾಭಾರತದಲ್ಲಿ ಕುರುವಂಶದ ದೊರೆ ಧೃತರಾಷ್ಟ್ರ ಮತ್ತು ಆತನ ರಾಣಿಯಾದ ಗಾಂಧಾರಿಗೆ ಜನಿಸಿದ ನೂರೊಂದು ಮಕ್ಕಳ ಹೆಸರು.1.ದುರ್ಯೋಧನ2.ಯುಯುತ್ಸು3.ದುಶ್ಯಾಸನ4.ದುಸ್ಸಹ5.ದುಶ್ಯಲ6.ಜಲಸಂಧ7.ಸಮ8.ಸಹ9.ವಿಂದ10.ಅನುವಿಂದ11.ದುರ್ಧರ್ಷ12.ಸುಬಾಹು13.ದುಷ್ಟ್ರಧರ್ಷಣ14.ದುರ್ಮರ್ಷಣ15.ದುರ್ಮುಖ16.ದುಷ್ಕರ್ಣ17.ಕರ್ಣ18.ವಿವಿಶಂತಿ19.ವಿಕರ್ಣ20.ಶಲ21.ಸತ್ವ22.ಸುಲೋಚನ23.ಚಿತ್ರ24.ಉಪಚಿತ್ರ25.ಚಿತ್ರಾಕ್ಷ26.ಚಾರುಚಿತ್ರ ಶರಾಸನ27.ದುರ್ಮದ28.ದುರ್ವಿಗಾಹ29.ವಿವಿತ್ಸು30.ವಿಕಟಾನನ31.ಊರ್ಣನಾಭ32.ಸುನಾಭ33.ನಂದ34.ಉಪನಂದ35.ಚಿತ್ರಬಾಣ36.ಚಿತ್ರವರ್ಮ37.ಸುವರ್ಮ38.ದುರ್ವಿರೋಚನ39.ಅಯೋಬಾಹು40.ಚಿತ್ರಾಂಗ41.ಚಿತ್ರಕುಂಡಲ42.ಭೀಮವೇಗ43.ಭೀಮಬಲ44.ಬಲಾಕಿ45.ಬಲವರ್ಧನ46.ಉಗ್ರಾಯುಧ47.ಸುಷೇಣ48.ಕುಂಡೋದರ49.ಮಹೋದರ50.ಚಿತ್ರಾಯುಧ51.ನಿಷಂಗೀ52.ಪಾಶೀ53.ವೃಂದಾರಕ54.ದೃಢವರ್ಮ55.ದೃಢಕ್ಷತ್ರ56.ಸೋಮಕೀರ್ತಿ57.ಅನೂದರ58.ದೃಢಸಂಧ59.ಜರಾಸಂಧ60.ಸತ್ಯಸಂಧ61.ಸದಃಸುವಾಕ್62.ಉಗ್ರಶ್ರವಸ63.ಉಗ್ರಸೇನ64.ಸೇನಾನೀ65.ದುಷ್ಪರಾಜಯ66.ಅಪರಾಜಿತ67.ಪಂಡಿತಕ68.ವಿಶಾಲಾಕ್ಷ69.ದುರಾಧರ70.ದೃಢಹಸ್ತ71.ಸುಹಸ್ತ72.ವಾತವೇಗ73.ಸುವರ್ಚಸ74.ಆದಿತ್ಯಕೇತು75.ಬಹ್ವಾಶೀ76.ನಾಗದತ್ತ77.ಅಗ್ರಯಾಯೀ78.ಕವಚೀ79.ಕ್ರಥನ80.ದಂಡೀ81.ದಂಡಧಾರ82.ಧನುರ್ಗ್ರಹ83.ಉಗ್ರ84.ಭೀಮರಥ85.ವೀರಬಾಹು86.ಅಲೋಲುಪ87.ಅಭಯ88.ರೌದ್ರಕರ್ಮಾ89.ದ್ರುಢರಥಾಶ್ರಯ90.ಅನಾಧೃಷ್ಯ91.ಕುಂಡಭೇದೀ92.ವಿರಾವೀ93.ಪ್ರಮಥ94.ಪ್ರಮಾಥೀ95.ದೀರ್ಘರೋಮ96.ದೀರ್ಘಬಾಹು97.ವ್ಯೂಢೋರು98.ಕನಕಧ್ವಜ99.ಕುಂಡಾಶೀ100.ವಿರಸಜ101.ದುಶ್ಯಲಾ (ಮಗಳು)