ಫೋಟೋದಲ್ಲಿ ಯಾವ ನಂಬರ್ ಕಾಣುತ್ತಿದೆ? ಇಲ್ಲಿಯವರೆಗೆ 99% ಜನರು ವಿಫಲರಾಗಿದ್ದಾರೆ! ಫೋಟೋ ಜೂಮ್ ಮಾಡಿ ನೋಡಿ….

ಸೋಶಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೇಟಿಜನ್ಸ್ ಗಳ ತಲೆ ಬಹಳೇ ತಿನ್ನುತ್ತವೆ. ಮತ್ತು ಈ ನೇಟಿಜನ್ಸ್ ಗಳು ಸಹ ಅಂಥ ಪಜಲ್ ಫೋಟೋಗಳ ಉತ್ತರವನ್ನು ಹುಡುಕದೆ ಹಾಗೆಯೇ ಬಿಡುವುದಿಲ್ಲ. ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಹೊಂದಿರುತ್ತವೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಅಲ್ಲಿ ಏನೂ ಕಾಣಿಸುವುದಿಲ್ಲ. ಅಂಥ ಚಿತ್ರಗಳಲ್ಲಿ ಮೇಲ್ನೋಟಕ್ಕೆ ಏನು ಅಡಗಿರುವುದಿಲ್ಲ ಎಂಬಂತೆ ಕಾಣುತ್ತದೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ದೃಷ್ಟಿ ಉಳ್ಳವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ಚಿತ್ರ ಅಥವಾ ನಂಬರ್ ಕಂಡುಬರುತ್ತದೆ. ಈ ರೀತಿಯ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಜನ್ ಚಿತ್ರಗಳೆಂದು ಕರೆಯುತ್ತಾರೆ. ಇದೇ ರೀತಿಯ ಒಂದು ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ಇದು ತುಂಬಾ ಚರ್ಚೆಗೀಡು ಮಾಡಿದೆ. ಕಾಣಲು ಒಂದು ಹೂವಿನ ಡಿಸೈನ್ ಹಾಗೆ ಕಾಣುತ್ತಿದೆ. ಆದರೆ ಅದರಲ್ಲೊಂದು ವಿಶೇಷವಾದ ಸಂಖ್ಯೆ ಅಡಗಿದೆ.

ಈ ಫೋಟೋ ನೋಡಿದಾಗ ಅದರಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಬರೀ ಡಿಸೈನ್ ನಲ್ಲಿ ಅಂಕು ಡೊಂಕಾದ ಗೆರೆಗಳು ಕಂಡುಬರುತ್ತವೆ. ಈ ಫೋಟೋದಲ್ಲಿ ವಿಶೇಷವೇನು ಕಂಡುಬರುತ್ತದೆ ಎಂದು ಕೇಳಿದಾಗ ಅದರಲ್ಲೇನು ವಿಶೇಷ ಬರೀ ಡಿಸೈನ್ ತುಂಬಿದ ಗೆರೆಗಳು ಮಾತ್ರ ಕಂಡುಬರುತ್ತಿವೆ ಎಂದು ಹೇಳಬಹುದು. ಆದರೆ ಸೂಕ್ಷ್ಮದೃಷ್ಟಿಯನ್ನಿಟ್ಟು ನೋಡಿದಾಗ ಗೊತ್ತಾಗುತ್ತದೆ ಈ ಚಿತ್ರದಲ್ಲಿ ಏಳು  ಅಂಕಿಯ  ನಂಬರ್ ಅಡಗಿದೆ ಎಂದು.

ಹಾಗಾದರೆ ಮಿತ್ರರೇ ಶೋಧಿಸಿ ಮತ್ತು ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಯಾವ ನಂಬರ್ ಕಂಡುಬಂತು ಎಂಬುದನ್ನು ಕಮೆಂಟ್ ಮಾಡಿ ಬರೆಯಿರಿ. ಈ ಡಿಸೈನ್ ನಲ್ಲಿಯ ನಂಬರ್ ಶೋಧಿಸುವ ಸಲುವಾಗಿ ನಿಮಗೆ ಈ ಡಿಸೈನ್ ಕಡೆಗೆ ತುಂಬಾ ಗಮನ ಹರಿಸಿ ಏಕಾಗ್ರತೆಯಿಂದ ನೋಡಬೇಕಾಗಿದೆ. ಇದನ್ನು ಶೋಧಿಸುವ ಸಲುವಾಗಿ ನಾವು ಒಂದು ಕ್ಲೂ ಕೊಡುತ್ತೇವೆ. ಚಿತ್ರದ ಕಡೆಗೆ ಗಮನ ಹರಿಸಿ ಏಕಾಗ್ರತೆಯಿಂದ ನೋಡಿ, ಆಗ ನಿಮಗೆ ಈ ಚಿತ್ರದಲ್ಲೊಂದು ಏಳು ಅಂಕಿಯ ನಂಬರ್ ಗೋಚರಿಸುವುದು. ಈಗ ಹೇಳಿ ಅಲ್ಲಿ ಯಾವ ನಂಬರ್ ಕಂಡುಬಂತು ಎಂದು. ನಿಮ್ಮ ಉತ್ತರ ನಿಜವಾಗಿದೆಯೋ ಅಥವಾ ಇಲ್ಲ ಇಲ್ಲವೆನ್ನುವುದು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

ಈ ಗೊಂದಲಮಯ ಫೋಟೋವನ್ನು enbenonwine ಎಂಬ Twitter ಖಾತೆಯಿಂದ ಹಂಚಿಕೊಳ್ಳಲಾಗಿದೆ.  ಇಲ್ಲಿಯವರೆಗೆ, 3,000 ಕ್ಕೂ ಹೆಚ್ಚು ಜನರು ಈ ಫೋಟೋವನ್ನು ಲೈಕ್ ಮಾಡಿದ್ದಾರೆ ಮತ್ತು 20,000 ಕ್ಕೂ ಹೆಚ್ಚು ಜನರು ಕಾಮೆಂಟ್‌ಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.  ಕೆಲವೇ ಜನರು ಇದಕ್ಕೆ ಸರಿಯಾಗಿ ಉತ್ತರಿಸಲು ಸಮರ್ಥರಾಗಿದ್ದಾರೆ ಮತ್ತು 99% ಜನರು ಈ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ.

ಈ ಫೋಟೋದಲ್ಲಿ ಸರಿಯಾದ ಸಂಖ್ಯೆ ಯಾವುದು ಎಂದು ನಾವು ನಿಮಗೆ ಹೇಳುತ್ತೇವೆ.  ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ಈ ಫೋಟೋವನ್ನು ನೋಡಿದ್ದಾರೆ ಮತ್ತು ಅನೇಕ ಉತ್ತರಗಳನ್ನು ನೀಡಿದ್ದಾರೆ.  ಕೆಲವು ಬಳಕೆದಾರರು 528 ಎಂದು ಉತ್ತರಿಸಿದ್ದರೆ ಕೆಲವು ಬಳಕೆದಾರರು 1528 ಎಂದು ಉತ್ತರಿಸಿದ್ದಾರೆ.  ಕೆಲವು ಇತರ ಬಳಕೆದಾರರು 3452839 ಎಂದು ಉತ್ತರಿಸಿದ್ದಾರೆ. ಈ ಫೋಟೋದಲ್ಲಿಯ ಅಡಗಿಕೊಂಡ ನಂಬರಗಳು ಯಾವವು ಎಂದರೆ  3452839. ಇವಾಗ ಮತ್ತೊಮ್ಮೆ ಫೋಟೋ ನೋಡಿ ಈ ಸಂಖ್ಯೆ ಕಂಡು ಬರುತ್ತವೆ.