ಸಂತೆಯಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿ, ಜೋಶ್ ನಲ್ಲಿ ಹಿಂದಿನಿಂದ ಬಂದು ಅವಳಿಗಿಂತ ಸೂಪರ್ ಡ್ಯಾನ್ಸ್ ಮಾಡಿದ ವ್ಯಕ್ತಿ………!

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.

ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವೀಡಿಯೋ ನೋಡಿದ ಮೇಲೆ ನಗದೆ ಇರಲಾರಿರಿ. ಏಕೆಂದರೆ ಈ ವಿಡಿಯೋದಲ್ಲಿ ಅಂತಹ ಅನಾಹುತ ನಡೆಯುತ್ತದೆ.

ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಒಬ್ಬ ಯುವತಿ ಸಂತೆಯ ಮದ್ಯದಲ್ಲಿ ರೀಲ್ಸ್ ಮಾಡಬೇಕೆಂದು ಡ್ಯಾನ್ಸ್ ಮಾಡುತ್ತ ಅದನ್ನು ರೆಕಾರ್ಡ್ ಮಾಡುತ್ತಿರುತ್ತಾಳೆ. ಈ ಯುವತಿ ಡ್ಯಾನ್ಸ್ ಮಾಡುತ್ತಿರುವದನ್ನು ಕಂಡು ಅಲ್ಲಿಂದ ಹಾಯ್ದು ಹೋಗುತ್ತಿರುವ ನಶೆಯಲ್ಲಿದ್ದ ಒಬ್ಬ ವ್ಯಕ್ತಿ ಆತನು ಸಹ ಸಾವಕಾಶವಾಗಿ ಇವಳ ಹಿಂದುಗಡೆ ಬಂದು ಡ್ಯಾನ್ಸ್ ಮಾಡಲು ಶುರು ಮಾಡುತ್ತಾನೆ. ಇದನ್ನು ಗಮನಿಸದೆ ಯುವತಿ ಹಾಗೆಯೇ ಡ್ಯಾನ್ಸ್ ಮಾಡುತ್ತಿರುತ್ತಾಳೆ. ಆದರೆ ಆತ ಮಾತ್ರ ಈ ಯುವತಿಗಿಂತ ತುಂಬಾ ಸೂಪರ್ ಆಗಿ ಸ್ಟೆಪ್ ಹಾಕುತ್ತಾನೆ. ಈ ವೀಡಿಯೋ ಯುವತಿಯ ಡ್ಯಾನ್ ನಿಂದ ವೈರಲ್ ಆಗಿದೆಯೋ ಅಥವಾ ಆ ವ್ಯಕ್ತಿಯ ಡ್ಯಾನ್ಸ್ ನಿಂದ ವೈರಲ್ ಆಗಿದೆ ಎಂಬುದು ತಿಳಿದೇ ಇಲ್ಲ.

ವೀಡಿಯೋ ನೋಡಿ

 

View this post on Instagram

 

A post shared by Bhoomi Gandhi (@bhoomi_gandhi24)

ಪ್ರಸ್ತುತ ವಿಡಿಯೋ ವನ್ನು ಇನ್ಸ್ಟಾಗ್ರಾಮ್ ನಲ್ಲಿ bhoomi_gandhi24 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಐದು ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ. ಈ ವಿಡಿಯೋ ಶೇರ್ ಮಾಡುವಾಗ ಯಾರ ಡ್ಯಾನ್ಸ್ ತುಂಬಾ ಇಷ್ಟವಾಯಿತು ಎಂದು ಪ್ರಶ್ನೆ ಕೇಳಿದ್ದಾರೆ. ನಿಮಗೂ ಸಹ ಈ ವಿಡಿಯೋ ನೋಡಿದ ಮೇಲೆ ಯುವತಿಯ ಡ್ಯಾನ್ಸ್ ಇಷ್ಟವಾಯಿತೇ ಅಥವಾ ವ್ಯಕ್ತಿಯ ಡ್ಯಾನ್ಸ್ ಇಷ್ಟವಾಯಿತು ಎಂಬುದು ತಿಳಿಸಿರಿ.