ಹಸುವಿನ ಮುಂದೆ ನಿಂತು ರೀಲ್ಸ್ ಮಾಡಲು ಹೋದ ಪುಟ್ಟ ಬಾಲಕಿ, ಹಿಂದಿನಿಂದ ಹಸು ಬಂದು ಗುದ್ದಿದ ರಭಸಕ್ಕೆ ಬಾಲಕಿ…….!!!!
ಇಂದಿನ ಯಾಂತ್ರಿಕ ಜೀವನದಲ್ಲಿ ಪ್ರತಿಯೊಬ್ಬರು ತಮ್ಮ ಬಳಿ ಮೊಬೈಲನ್ನು ಅಳವಡಿಸಿಕೊಂಡಿರುತ್ತಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಪ್ಲಾಟ್ಫಾರ್ಮ್ ಗಳು ಇದ್ದು ಅವುಗಳಿಂದ ನಮಗೆ ಬೇಕಾದ ಯಾವುದೇ ಮಾಹಿತಿ ಸರಾಗವಾಗಿ ದೊರಕಿಸಿಕೊಳ್ಳಬಹುದು. ಇದರಿಂದ ನಮ್ಮ ಬುದ್ಧಿಯ ಹೆಚ್ಚಾಗುತ್ತದೆ ಅಲ್ಲದೆ ಹಲವಾರು ಹವ್ಯಾಸಗಳು ಸಹ ರೂಡಿಯಲ್ಲಿ ಬರುತ್ತವೆ.
ಇಂದು ಎಲ್ಲರಿಗೂ ಒಂದು ಹುಚ್ಚು ಹಿಡಿದಿದೆ ಅದೇನೆಂದರೆ ರೀಲ್ಸ್ ಮಾಡುವುದು. ರೀಲ್ಸ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆಎಂ ಇದರಿಂದ ಅವರಿಗೆ ತುಂಬಾನೇ ಲೈಕ್ಸ್ ಬರುತ್ತವೇ, ಅಲ್ಲದೆ ಕೆಲವೊಮ್ಮೆ ಅವರು ವಿಡಿಯೋ ತುಂಬಾನೇ ವೈರಲ್ ಆಗುತ್ತದೆ. ರಿಲ್ಸ್ ನಲ್ಲಿ ಹೆಚ್ಚಾಗಿ ಇಂದಿನ ಜನರು ವಿಚಿತ್ರವಾದ ಡ್ಯಾನ್ಸ್ ಸ್ಟಂಟ್ ಮುಂತಾದವುಗಳನ್ನು ಮಾಡಿ ಅದರ ವಿಡಿಯೋ ಮಾಡುತ್ತಾರೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ವೀಡಿಯೋದಲ್ಲಿ ಒಬ್ಬ ಪುಟ್ಟ ಹುಡುಗಿ ತನ್ನ ಮನೆಯ ಮುಂದೆ ಕಟ್ಟಿ ಹಾಕಿದ ಹಸುವಿನ ಮುಂದೆ ನಿಂತುಕೊಂಡು ರೀಲ್ಸ್ ಮಾಡಬೇಕು ಎಂದುಕೊಂಡು ತಯಾರಾಗಿ ಹಸುವಿನ ಬಳಿ ಹೋಗುತ್ತಾಳೆ. ಹಸುವಿನ ಮುಂದೆ ನಿಂತು ಹಾಡನ್ನು ಸ್ಟಾರ್ಟ್ ಮಾಡಿ ಅದರ ಮೇಲೆ ಡ್ಯಾನ್ಸ್ ಹೊಡೆಯಬೇಕು ಅನ್ನೋವಷ್ಟರಲ್ಲಿ ಹಿಂದಿನಿಂದ ಹಸು ಬರುತ್ತದೆ. ಈಕೆ ರೀಲ್ಸ್ ಮಾಡುವದರಲ್ಲಿ ಮಗ್ನ ವಾಗಿದ್ದರಿಂದ ಹಸು ಸಮೀಪ ಬಂದಿರುವ ಅರಿವೇ ಈ ಪುಟ್ಟ ಹುಡುಗಿಗೆ ಆಗುವದೇ ಇಲ್ಲ. ಹಸು ಸಮೀಪ ಬಂದು ಈ ಹುಡುಗಿಗೆ ತನ್ನ ಕೊಂಬುವಿನಿಂದ ಜೋರಾಗಿ ತಿವಿದು ಅಲ್ಲಿಂದ ದೂರ ಎಸೆಯುತ್ತದೆ. ರೀಲ್ಸ್ ಮಾಡಲು ಹೋಗಿ ತಾನೇ ದೊಡ್ಡ ಸಮಸ್ಯೆಗೆ ಬಲಿಯಾದ ಈ ಹುಡುಗಿ. ಪಾಪ ಹುಡುಗಿಗೆ ಗಾಯ ವಾಗಿರಬಹುದು ಆದ್ರೆ ಅದನ್ನು ಈ ವೀಡಿಯೋದಲ್ಲಿ ರೆಕಾರ್ಡ್ ಮಾಡಲಿಲ್ಲ.
ವಿಡಿಯೋ ನೋಡಿ.
View this post on Instagram
ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ prakashgiri ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಒಂದು ಮಿಲಿಯನ್ ಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಸುಮಾರು ಒಂದು ಲಕ್ಶಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಸಹ ಮಾಡಿದ್ದಾರೆ