Video: ಸುಮ್ಮನೆ ಹೊರಟಿದ್ದ ಹುಡುಗನನ್ನು ಹಿಂದಿನಿಂದ ಬಂದು ಅ#ಟ್ಯಾಕ್ ಮಾಡಿದ ಕೋತಿ, ಕೋತಿಗೆ ತಕ್ಕ ಪಾಠ ಕಲಿಸಿ ಅಲ್ಲಿಂದ ಪಲಾಯನ ಮಾಡಿಸಿದ ಹುಡುಗ!!!

ಕೋತಿಗಳು ತುಂಬಾ ಚೇಷ್ಟೆಯ ಸ್ವಭಾವವನ್ನು ಹೊಂದಿವೆ. ಅವು ಹೆಚ್ಚಾಗಿ ಮನುಷ್ಯರನ್ನು ಅನುಕರಿಸುತ್ತವೆ. ಅವು ಮುದ್ದಾದ ಕಾರ್ಯಗಳನ್ನು ನೋಡಿ ನಗಬೇಕು. ಹಾಗೆಯೇ ಅನೇಕ ಕೋ’ಪಗೊಂಡಾಗ ಕೋತಿಗಳು ಯಾರ ಮೇಲೆ ಬೇಕಾದರೂ ದಾ”ಳಿ ಮಾಡುತ್ತವೆ. ಕೋತಿಗಳಿಗೆ ತಮ್ಮ ಮಕ್ಕಳೆಂದರೆ ತುಂಬಾ ಇಷ್ಟ. ಯಾರಾದರೂ ಕೋತಿಯ ಮಗುವಿಗೆ ತೊಂದರೆ ಕೊಟ್ಟರೆ ಖಂಡಿತ ಕೋತಿ ಅವರ ಮೇಲೆ ಆ’ಕ್ರ’ಮಣ ಮಾಡುತ್ತದೆ.

ಆದರೂ ಅದರ ಕೋಪಕ್ಕಿಂತ ಅದರ ಮುದ್ದಾದ ಕಾರ್ಯಗಳು ಹೃದಯವನ್ನು ಗೆಲ್ಲುತ್ತವೆ. ಅಂಥಹ ಅನೇಕ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇಲ್ಲಿ ಒಂದು ಕೋತಿ ಮಾತ್ರ ಬೇರೇನೇ ಕೃತ್ಯ ಮಾಡಿದೆ. ಪ್ರಸ್ತುತ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕೋತಿ ಮತ್ತು ಹುಡುಗ ಇವರಿಬ್ಬರ ನಡುವೆ ನಡೆದ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೀವು ನೋಡಬಹುದು, ಒಬ್ಬ ಹುಡುಗ ತನ್ನಷ್ಟಕ್ಕೆ ತಾನು ಒಂದು ಹೊಲದ ಬದಿಯಿಂದ ಹೊರತಿರುತ್ತಾನೆ. ಆಗ ಅಷ್ಟರಲ್ಲಿ ಒಂದು ಕೋತಿ ಆತನ ಹಿಂದಿನಿಂದ ಬಂದು ಆ ಹುಡುಗನ ತಲೆಯನ್ನು ಹಿಡಿದು ಕೆಳಗೆ ಬೀಳಿಸುವ ಪ್ರಯತ್ನ ಮಾಡುತ್ತದೆ. ಆದರೆ ಆ ಹುಡುಗನು ಸಹ ಕಮ್ಮಿ ಏನಲ್ಲ ಅನ್ನೋ ಹಾಗೆ ತಾನು ಕೂಡಾ ಮಂಗನ ಕೈಗಳನ್ನು ಹಿಡಿದು ಅದಕ್ಕೆ ಕೆಳಗೆ ಬಿಳಿಸಲು ಪ್ರಯತ್ನ ಮಾಡುತ್ತಾನೆ. ಮಂಗ ಮತ್ತು ಹುಡುಗನ ನಡುವೆ ನಡೆದ ಕಾದಾಟದಲ್ಲಿ ಹುಡುಗ ಮಂಗನನ್ನು ಸೋಲಿಸಿ ಅಲ್ಲಿಂದ ಓಡಿಸುತ್ತಾನೆ. ಪ್ರಸ್ತುತ ವಿಡಿಯೋ ನೋಡಿದರೆ ಆಶ್ಚರ್ಯ ಪಡದೆ ಇರಲಾರಿರಿ. ಏಕೆಂದರೆ ಕೋತಿ ನೋಡಿದರೆ ದೊಡ್ಡ ದೊಡ್ಡ ಮನುಷ್ಯರೇ ಭಯ ಪಡುತ್ತಾರೆ ಆದರೆ ಈ ಪುಟ್ಟ ಹುಡುಗ ಹೆದರದೆ ಅದರ ಜೊತೆಗೆ ಕಾದಾಟ ಮಾಡಿ ಕೋತಿಗೆ ತಕ್ಕ ಪಾಠ ಕಲಿಸುತ್ತಾನೆ.

ವಿಡಿಯೋ ನೋಡಿ

 

View this post on Instagram

 

A post shared by Kunal Thakur (@kunal_thakur_750)