VIDEO : ಲಾಕ್‌ ಡೌನ್‌ ನಲ್ಲಿ ತೂಕ ಹೆಚ್ಚಿಸಿಕೊಂಡ ಸನ್ನಿ ಲಿಯೋನ್‌ : ಜಿಪ್ ಹಾಕಲು ಪರದಾಡಿದ ಮೂರು ಮೂರು ಜನ! ವಿಡಿಯೊ ನೋಡಿ

ಸನ್ನಿ ಲಿಯೋನ್ ತನ್ನ ನಟನೆ ಮತ್ತು ಹಾಟ್ ಲುಕ್‌ ಗೆ ಹೆಸರುವಾಸಿಯಾಗಿದ್ದಾಳೆ. ಇದಲ್ಲದೆ ಅವರು ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಪೋಸ್ಟ್ ಮಾಡುತ್ತಿರುತ್ತಾರೆ. ಬಾಲಿವುಡ್ ನಟಿ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸನ್ನಿ ತನ್ನ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ನಿನ್ನೆ ಸನ್ನಿ ತಮ್ಮ ಇನ್ಸ್ಟಾ ದಲ್ಲಿ ಒಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಮೂರು ಜನ ಸೇರಿ ಸನ್ನಿ ಡ್ರೆಸ್ ನ ಜಿಪ್ ಅನ್ನು ಹಾಕುತ್ತಿದ್ದಾರೆ! ಬಾಲಿವುಡ್‌ನ ಮನಮೋಹಕ ನಟಿ ಸನ್ನಿ ಲಿಯೋನ್ ಅವರು ತಮ್ಮ ಫಿಟ್‌ನೆಸ್ ಬಗ್ಗೆ ತುಂಬಾ ಜಾಗರೂಕರಾಗಿದ್ದಾರೆ, ಆದರೆ ಲಾಕ್‌ ಡೌನ್ ಕಾರಣದಿಂದಾಗಿ ಮನೆಯಲ್ಲಿ ಕುಂತು ಕುಂತು ಅವರ ತೂಕ ಹೆಚ್ಚಾಗಿದೆ.

ಇದಕ್ಕೆ ಅವರ ಇನ್ಸ್ಟಾಗ್ರಾಮ್ ವಿಡಿಯೋನೇ ಪುರಾವೆ! ನಟಿ ತನ್ನ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅವರ ಡ್ರೆಸ್ ಜಿಪ್ ಮಾಡಲು ಮೂರು ಜನ ಸೇರಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ, ಇದರಲ್ಲಿ ಮೂರು ಜನರು ಸೇರಿದರೂ ಅವರ ಜಿಪ್ ಹಾಕಲಾಗುವುದಿಲ್ಲ.

ವಿಡಿಯೋ ವೈರಲ್ :
ವೀಡಿಯೊದಲ್ಲಿ ಸನ್ನಿ ಲಿಯೋನ್ ಹಳದಿ ಬಣ್ಣದ ನಿಲುವಂಗಿಯನ್ನು ಧರಿಸಿರುವುದನ್ನು ನಾವು ನೋಡಬಹುದು, ಆದರೆ ಉಡುಪಿನ ಜಿಪ್ ಅನ್ನು ಹಾಕಲಾಗುತ್ತಿಲ್ಲ. ಸನ್ನಿ ಲಿಯೋನ್ ಅವರ ಇಡೀ ತಂಡವು ಉಡುಪಿನ ಜಿಪ್ ಅನ್ನು ಹಾಕಲು ಒತ್ತು ನೀಡಿದೆ, ಆದರೂ ಜಿಪ್ ಅನ್ನು ಹಾಕಲಾಗಲಿಲ್ಲ. ನಟಿಯ ಈ ವಿಡಿಯೋ ‘ಎಂಟಿವಿ ಸ್ಪ್ಲಿಟ್ಸ್ವಿಲ್ಲಾ’ದ ಮೇಕಪ್ ಕೋಣೆಯಿಂದ ಬಂದಿದೆ.

ವೀಡಿಯೊವನ್ನು ಹಂಚಿಕೊಳ್ಳುವಾಗ, ಸನ್ನಿ ಲಿಯೋನ್ ತಮ್ಮ ಗೌನ್ ಸರಿಯಾಗಿ ಹಾಕಲು ಸೈನ್ಯದ ಅಗತ್ಯವಿದೆ ಎಂದು ಬರೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೀಡಿಯೊಗೆ ಇದುವರೆಗೆ ಲಕ್ಷಾಂತರ ವೀವ್ಸ್ ಬಂದಿವೆ. ವಿಡಿಯೊ ಮೇಲಿದೆ ನೋಡಿ.
-Team Infotrend