Articles
VIDEO : ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕಬೇಡಿ, ಪರಿಶೀಲನೆ ಮಾಡಬೇಡಿ ಎಂದು ಸಬ್ ಇನ್ಸಪೆಕ್ಟರ್ ಗೆ ಆವಾಜ್ ಹಾಕಿದ ತಹಸೀಲ್ದಾರ ಮತ್ತು ಎ.ಸಿ!
ಕಾನೂನು ಅಂದ ಮೇಲೆ ಎಲ್ಲರಿಗೂ ಒಂದೇ, ಸ್ವತಃ ಪೊಲೀಸ್ ಇಲಾಖೆಯವರು ಹೆಲ್ಮೆಟ್ ಹಾಕದಿದ್ದಾಗ, ಮಾಸ್ಕ್ ಹಾಕದಿದ್ದಾಗ ಹಿರಿಯ ಅಧಿಕಾರಿಗಳು ಬಂದು ದಂಡ ಹಾಕಿದ ಉದಾಹರಣೆಗಳಿವೆ.…
