ಬೆಂಜಮಿನ್ ನೇತನ್ಯಾಹು ಹೋದರು ಅಂತ ಖುಷಿಪಟ್ಟವರಿಗೆ ಇಸ್ರೇಲಿನ ಹೊಸ ಪ್ರದಾನಿ ಕೊಟ್ಟರು ಬಿಗ್ ಶಾಕ್! ಮುರಿದು ಬಿತ್ತು ಕದನ ವಿರಾಮ!

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಕ ದ ನ ವಿರಾಮ ಕೆಲವೇ ದಿನಗಳಲ್ಲಿ ಕೊನೆಗೊಂಡಿದೆ. ನಿನ್ನೆ ಗಾಜಾ ಪಟ್ಟಿಯನ್ನು ಇಸ್ರೇಲ್ ಬಲವಂತವಾಗಿ ಅ’ತಿ’ಕ್ರ’ಮಣ ಮಾಡಿದೆ. ಭಾರಿ ದಾ'”ಳಿ ನಡೆಸಿದೆ. ಆದರೆ ಇದನ್ನು ಪ್ರ’ತೀ’ಕಾ ರದ ಕ್ರಮ ಎಂದು ಅವರು ಬಣ್ಣಿಸಿದ್ದಾರೆ. ಹಮಾಸ್ ಮೊದಲು ದಾ’ಳಿ ಮಾಡಿತು ಎಂದು ಇಸ್ರೇಲ್ ಹೇಳುತ್ತದೆ, ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೆಲ್ ಮುಗಿಬಿದ್ದಿದೆ. ಕಳೆದ ತಿಂಗಳು 11 ದಿನಗಳ ಕಾಲ ಉಭಯ ದೇಶಗಳ ನಡುವೆ ಚಿಕ್ಕದೊಂದು ಯು ದ್ಧ ವೇ ನಡೆದಿತ್ತು.

ಇದರಲ್ಲಿ 200 ಕ್ಕೂ ಹೆಚ್ಚು ಜನರು ಸಾ’ವ ನ್ನಪ್ಪಿದ್ದರು. ಅಮೆರಿಕ – ಭಾರತ ಮತ್ತು ಇತರೆ ದೇಶಗಳ ಪ್ರಯತ್ನದಿಂದ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಯು’ದ್ಧ ವನ್ನು ಕೊನೆಗೊಳಿಸಲು ಒಪ್ಪಿಗೆ ಸೂಚಿಸಿದ್ದರೂ ಈ ಒಪ್ಪಂದವು ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಈಗ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ.

ಮೇ 21 ರಂದು ಕ ದ ನ ವಿರಾಮ :
‘ದಿ ಸನ್’ ವರದಿಯ ಪ್ರಕಾರ, ಕ’ದ’ನ ವಿರಾಮವನ್ನು ಉಲ್ಲಂಘಿಸಿ ಇಸ್ರೇಲ್ ಮತ್ತೊಮ್ಮೆ ಗಾಜಾ ಕಡೆಗೆ ರಾ’ಕೆ”ಟ್ ಹಾರಿಸಿದೆ. ಮಂಗಳವಾರ ರಾತ್ರಿ ಗಾಜಾದ ಮೇಲೆ ಇಸ್ರೇಲ್‌ನಿಂದ ಇದ್ದಕ್ಕಿದ್ದಂತೆ ದಾ'”ಳಿ ನಡೆಸಲಾಯಿತು. ಇದು ಮೇ 21 ರಂದು ಮಾಡಿಕೊಂಡ ಕ’ದ’ನ ವಿರಾಮ ಉಲ್ಲಂಘನೆಯಾಗಿದೆ. ಇಸ್ರೇಲ್ನ ಈ ದಾ”ಳಿಯು ಕ ದ ನ ವಿರಾಮ ಒಪ್ಪಂದದ ನಂತರದ ಮೊದಲ ಪ್ರಮುಖ ಘಟನೆಯಾಗಿದೆ.

ಇಸ್ರೇಲ್ ವಾದ :
ಅದೇ ಸಮಯದಲ್ಲಿ ಇಸ್ರೇಲ್ ಹಮಾಸ್ ಕ್ರಮಕ್ಕೆ ಮಾತ್ರ ಪ್ರತಿಕ್ರಿಯಿಸಿದೆ ಎಂದು ಹೇಳಿದೆ. ಇಸ್ರೇಲ್ ಸೈ ನ್ಯವು ಹಮಾಸ್ ಕಡೆಯಿಂದ ಇಸ್ರೇಲ್ ಮೇಲೆ ಮೊದಲು ಶೆ’ಲ್ ಗಳನ್ನು ಹಾಕಲಾಗಿದೆ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆಯಂತೆ.

ಇಸ್ರೇಲ್ ಇದು ಪ್ರ’ಚೋ’ದ ನ ಕಾರಿ ಮತ್ತು ಕದನ ವಿರಾಮ ಉಲ್ಲಂಘನೆ ಎಂಬುದನ್ನು ನಿರಾಕರಿಸಿತು, ಅದು ಸ್ವಯಂರಕ್ಷಣೆಯಲ್ಲಿ ಮಾತ್ರ ಹೀಗೆ ಮಾಡಿದೆ ಎಂದು ವಾದಿಸಿದೆ. ಮತ್ತೊಂದೆಡೆ ಪ್ಯಾಲೇಸ್ಟೀನಿಯಾದವರು ಜೆರುಸಲೆಮ್ನಲ್ಲಿ ತಮ್ಮ ಹಕ್ಕುಗಳನ್ನು ಮತ್ತು ಪವಿತ್ರ ತಾಣಗಳನ್ನು ರಕ್ಷಿಸುವುದನ್ನು ಮುಂದುವರಿಸುತ್ತಾರೆ ಎಂದು ಹಮಾಸ್ ವಕ್ತಾರರು ಹೇಳಿದ್ದಾರೆ.

ಸಂ ಘ ರ್ಷಕ್ಕೆ ಕಾರಣ?
ಇದಕ್ಕೆ ಸ್ವಲ್ಪ ಮೊದಲು ಇಸ್ರೇಲಿ ಬಲಪಂಥೀಯರು ಪೂರ್ವ ಜೆರುಸಲೆಮ್ ನಲ್ಲಿ ಮೆರವಣಿಗೆ ನಡೆಸಿದರು, ಇದರಲ್ಲಿ ಬಹಳ ಪ್ರ’ಚೋ’ದ’ನಕಾರಿ ಘೋಷಣೆಗಳನ್ನು ಕೂಗಲಾಯಿತು. ಇದು ಪ್ಯಾಲೆಸ್ಟೈನ್ಗೆ ಕೋ ಪ ತರಿಸಿದೆ. ಈ ಮೆರವಣಿಗೆ ಉಭಯ ದೇಶಗಳ ನಡುವಿನ ಈ ಸಂ ಘ ರ್ಷಕ್ಕೆ ಕಾರಣವಾಗಿರಬಹುದು ಎಂದು ನಂಬಲಾಗಿದೆ.

ವಿಶೇಷವೆಂದರೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ 11 ದಿನಗಳ ಯು”ದ್ಧ ವು ಮೇ 21, 2021 ರಂದು ಕ ದ ನ ವಿರಾಮ ಒಪ್ಪಂದದ ರೂಪದಲ್ಲಿ ಕೊನೆಗೊಂಡಿತು. ಈ ಯು ದ್ಧ ದಲ್ಲಿ ಎರಡೂ ಕಡೆಯಿಂದ ನೂರಾರು ವಾಯು ದಾ'”ಳಿ ನಡೆಸಲಾಯಿತು. ಇದರಲ್ಲಿ 220 ಜನರು ಸಾ’ವ ನ್ನಪ್ಪಿದರು, ಸತ್ತವರಲ್ಲಿ ಹೆಚ್ಚಿನವರು ಪ್ಯಾಲೇಸ್ಟಿನಿಯನ್ ಯನ್ನರು.

ಈ ಕಾರಣಕ್ಕೆ ಆಗಿನ ಇಸ್ರೇಲ್ ಪ್ರದಾನಿ ಬೆಂಜಮಿನ್ ನೇತನ್ಯಾಹು ಮೇಲೆ ಹಲವು ದೇಶಗಳು ಕೆಂಡ ಕಾರಿದ್ದವು, ಅವರು ಹುದ್ದೆಯಿಂದ ಕೆಳಗಿಳಿದ ಮೇಲೆ ಸಾಕಷ್ಟು ಜನ ಖುಷಿಪಟ್ಟಿದ್ದರು, ಆದರೆ ಆಗಿದ್ದೇ ಬೇರೆ. ಊದುವುದು ಕೊಟ್ಟು ಭಾರಿಸುವುದು ತಗೆದುಕೊಂಡ ಹಾಗಿದೆ ಅವರ ಸ್ಥಿತಿ! ಬೆಂಜಮಿನ್ ನೇತನ್ಯಾಹುಗಿಂತ ನೆಫ್ಟಾಲಿ ಬೆನೆಟ್ ಅವರಿಗೆ ಬಿಗ್ ಶಾ’ಕ್ ಕೊಟ್ಟಿದ್ದಾರೆ!
-Team Infotrend