ಭೀ’ಕರ ವಿಡಿಯೊ : 15 ಅಡಿ ಎತ್ತರದ ಗೇಟ್ ಬಿದ್ದು ಎಂಜಿನಿಯರ್-ಕಾನ್ಸ್ಟೇಬಲ್ ಸಾ’ವು
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ಸೋಮವಾರ ಸಂಭವಿಸಿದ ದು”ರಂತದಲ್ಲಿ ಎಂಜಿನಿಯರ್ ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಕಾನ್‌ಸ್ಟೆಬಲ್ ಮೃ”ತ’ಪ’ಟ್ಟಿ’ದ್ದಾರೆ. ಕಾರ್ಖಾನೆಯ 15 ಅಡಿ ಎತ್ತರದ ಸ್ವಯಂಚಾಲಿತ ಸ್ಲೈಡಿಂಗ್ ಗೇಟ್ ಅವರ ಮೇ’ಲೆ ಬಿ’ದ್ದಿತು. ಹಿರಿಯ ವಿಭಾಗದ ಎಂಜಿನಿಯರ್ ನರ್ಗುನನ್ (55) ಮತ್ತು ಆರ್‌ಪಿಎಫ್ ಕಾನ್‌ಸ್ಟೆಬಲ್ ಲಕ್ಷ್ಮಣನ್ (41) ಅವರು ಗೇಟಿನ ನ ಅಡಿ ಸಿಲುಕಿ ಮೃ”ತ’ಪ’ಟ್ಟಿ’ದ್ದಾರೆ.
ಐಸಿಎಫ್ ಭಾರತೀಯ ರೈಲ್ವೆ ನಿರ್ವಹಿಸುತ್ತಿರುವ ಅತಿದೊಡ್ಡ ಕೋಚ್ ತಯಾರಿಕೆ ಕಾರ್ಖಾನೆಯಾಗಿದೆ. ಉಪಕರಣಗಳನ್ನು ಹೊತ್ತ ಟ್ರಕ್ ಕಾರ್ಖಾನೆಗೆ ನು’ಗ್ಗಿತು, ಆಗ ಲಕ್ಷ್ಮಣನ್ ಗೇಟ್ ಮುಚ್ಚಲು ಕೂಗಾತ್ತಿರುವುದನ್ನು ಸಂಕೀರ್ಣದ ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ದು’ರ’ದೃ’ಷ್ಟ’ವ’ಶಾ’ತ್, ಗೇಟಿನ ಚಕ್ರಗಳು ಹಳಿ ತಪ್ಪಿ ಕೆಳಗಿಳಿದವು, ಇದರಿಂದಾಗಿ ಗೇಟ್ ಹೊರಳಿ ಬಿತ್ತು.
ನರ್ಗುನನ್ ಹತ್ತಿರ ನಿಂತಿದ್ದರಿಂದ, ಲಕ್ಷ್ಮಣನ್ 15 ಅಡಿ ಎತ್ತರದ ಗೇಟ್ ಹಿಡಿಯಲು ಪ್ರಯತ್ನಿಸಿದನು ಆದರೆ ಅವನು ಬಿದ್ದು ಇಬ್ಬರೂ ಗೇಟ್ ಕೆಳಗೆ ಅ’ಪ್ಪ’ಚ್ಚಿಯಾದರು. ಇತರ ಭ’ದ್ರತಾ ಸಿಬ್ಬಂದಿ ಓಡಿ ಬಂದು ಗೇಟ್ ಎತ್ತಿದರು. ಗಂ’ಭೀ’ರವಾಗಿ ಗಾ”ಯಗೊಂಡ ಇಬ್ಬರನ್ನೂ ಐಸಿಎಫ್ ಆಸ್ಪತ್ರೆಗೆ ಸಾಗಿಸಿದರೂ ವೈದ್ಯರು ಅವರು ರಸ್ತೆಯಲ್ಲೇ ಸಾ”ವ’ನ್ನ’ಪ್ಪಿ’ದ್ದಾ’ರೆ ಎಂದು ಘೋಷಿಸಿದರು.
ಐಸಿಎಫ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಳೆದ ಎರಡು ವರ್ಷಗಳಿಂದ ಸ್ವಯಂಚಾಲಿತ ಸ್ಲೈಡಿಂಗ್ ಗೇಟ್ ಸರಿಯಾಗಿ ಚಾಲನೆಯಲ್ಲಿಲ್ಲ, ಕೈಯಿಂದ ತಳ್ಳುವ ಮೂಲಕ ಬಂದ್ – ಓಪನ್ ಮಾಡಲಾಗುತ್ತಿದೆ. ಗೇಟ್ ರಿಪೇರಿ ಮಾಡಲು ಸಿಬ್ಬಂದಿ ಪದೇ ಪದೇ ವಿನಂತಿಸಿದರೂ ರಿಪೇರಿ ಮಾಡಿರಲಿಲ್ಲ.
ಕ್ವಿಂಟಲ್ ಗಟ್ಟಲೇ ಭಾರದ ಗೇಟ್ ಅಷ್ಟು ಜನರಿಗೂ ಮಣಿಯಲಿಲ್ಲ, ಅದೂ ಅಲ್ಲದೇ ಅದು ಬೀಳುವುದೆಂದು ಅವರಾರೂ ಕನಸು ಮನಸಿನಲ್ಲೂ ಎಣಿಸಿರಲಿಲ್ಲ, ಹೀಗಾಗಿ ಈ ದುರಂತ ನಡೆದಿದೆ. ಗೇಟ್ ಒಂದೇ ಸಲಕ್ಕೆ ಬೀಳತೋಡಗಿದ ಕೂಡಲೇ ಗಾಬರಿಯಾದ ಇಬ್ಬರೂ ಅದನ್ನು ಚಿಕ್ಕ ಗೇಟೆನೋ ಎಂಬಂತೆ ಹಿಡಿಯಲು ಹೋಗಿದ್ದಾರೆ, ಅದರ ಕೆಳಗೆ ಸಿಲುಕಿ ಮೃ”ತ’ಪ’ಟ್ಟಿ’ದ್ದಾರೆ, ಆ ವಿಡಿಯೊ ಮೇಲಿದೆ ನೋಡಿ.
-Team Infotrend