ಈ ಭೂಪ ತನ್ನ ನಾಯಿಯೊಂದಿಗೆ ಮನೆಯ ಮಗ್ಗುಲಲ್ಲಿ ಇಣುಕಿ ಅಷ್ಟೊಂದು ಗಂಭೀರವಾಗಿ ನೋಡುತ್ತಿರುವದೇನು? ವಿಡಿಯೋ ನೋಡಿ!
ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಯಾವ ವೀಡಿಯೋ ವೈರಲ್ ಆಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ಸದ್ಯಕ್ಕೆ ದಿನೇ ದಿನೇ ಹೊಸದಾದ ವೀಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ನೋಡಲು ಸಿಗುತ್ತಿವೆ. ಅದೃಷ್ಟ ಚೆನ್ನಾಗಿ ಹಾಗೂ ವೀಡಿಯೋ ದಲ್ಲಿಯ ಕಂಟೆಂಟ್ ಚೆನ್ನಾಗಿ ಇದ್ದರೆ ಅದು ರಾತ್ರೋರಾತ್ರಿ ವೈರಲ್ ಆಗುವುದರ ಜೊತೆಗೆ ವ್ಯಕ್ತಿ ಸಹ ರಾತ್ರೋ ರಾತ್ರಿ ಫೇಮಸ್ ಆಗುವದರಲ್ಲಿ ಸಂದೇಹವೇ ಇಲ್ಲ.
ಸದ್ಯಕ್ಕೆ ಒಂದು ವಿಡಿಯೋ ಸಹ ಸೋಶಿಯಲ್ ಮಿಡಿಯಾದಲ್ಲ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಮೇಲೆ ನೀವು ಸಹ ಕನ್ಫ್ಯೂಸ್ ಆಗುವಿರಿ. ಅಷ್ಟಕ್ಕೂ ಈ ವಿಡಿಯೋದಲ್ಲಿ ಕಂಡು ಬಂದ ದೃಶ್ಯದ ಹಿಂದಿನ ಕಾರಣ ಏನಿರಬಹುದು ಎಂದು ಯೋಚನೆ ಮಾಡಲು ಈ ವೀಡಿಯೋ ಹಚ್ಚುತ್ತದೆ. ಈ ವೀಡಿಯೋ ಸಾಕಷ್ಟು ಜನರು ವೀಕ್ಷಣೆ ಮಾಡಿ ತಮ್ಮ ಮನದಲ್ಲಿ ಉಂಟಾದ ಪ್ರಶ್ನೆ ಕಾಮೆಂಟ್ ಮಾಡುತ್ತಿದ್ದಾರೆ.
ಈ ವೀಡಿಯೋದಲ್ಲಿ ಒಬ್ಬ ವ್ಯಕ್ತಿ ಹಾಗೂ ಆತನು ಸಾಕಿರುವ ನಾಯಿ ಇಬ್ಬರು ಸಹ ತಮ್ಮ ಮನೆಯ ಮಗ್ಗುಲಲ್ಲಿ ಇದ್ದ ಗೋಡೆಯ ಮೇಲೇ ಇಣುಕಿ ಏನೋ ನೋಡುತ್ತಿರುತ್ತಾರೆ. ಆದರೆ ನಾಯಿ ಸಹ ಆ ವ್ಯಕ್ತಿಗಿಂತ ತುಂಬನೆ ಗಂಭೀರವಾಗಿ ನೋಡುತ್ತದೆ. ಅಷ್ಟಕ್ಕೂ ಆ ನಾಯಿ ನೋಡುವ ದೃಶ್ಯ ನೋಡಿದರೆ ಅಲ್ಲಿ ಯಾವುದೋ ಒಂದು ದೊಡ್ಡ ಪ್ರಾಣಿ ಇರಬಹುದು ಅಥವಾ ಅಲ್ಲಿ ಏನಾದರೂ ವಿಚಿತ್ರ ಘಟನೆ ನಡೆಯುತ್ತಿರಬಹುದು. ಆದ್ರೆ ಗಂಭೀರವಾಗಿ ನೋಡುವ ಸಮಯದಲ್ಲಿ ವ್ಯಕ್ತಿ ತನ್ನ ಕೈಯಲ್ಲಿದ್ದ ಬನ್ ಗಳನ್ನು ತಿನ್ನುತ್ತಾನೆ ತಾನು ತಿನ್ನುವಾಗ ನಾಯಿಗೂ ಸಹ ಬ್ರೆಡ್ ನೀಡುತ್ತಾನೆ ಆದರೆ ನಾಯಿ ತಿನ್ನುವದರ ಕಡೆಗೆ ಗಮನ ವಹಿಸದೇ ಪದೇ ಪದೇ ಅಲ್ಲಿಯೇ ನೋಡುತ್ತಾ ನಿಂತಿರುತ್ತದೆ. ಆಗ ವ್ಯಕ್ತಿ ನಾಯಿಯ ಕಾಲಿಗೆ ಅಲ್ಲಾಡಿಸುತ್ತ ಅದರ ಗಮನ ತಿಂಡಿಯತ್ತ ತರುತ್ತಾನೆ. ಆಗ ನಾಯಿ ಬನ್ ತಿಂದು ಮತ್ತೆ ಅದೇ ರೀತಿಯಲ್ಲಿ ಗಂಭೀರವಾಗಿ ನೋಡಲು ಶುರು ಮಾಡುತ್ತದೆ. ನಾಯಿ ಹಾಗೂ ಮನುಷ್ಯ ಏನು ನೋಡುತ್ತಿದ್ದಾರೆ ಎಂದರೆ ಮಗ್ಗುಲ ಮನೆಯ ಜಗಳ ನೋಡುತ್ತಿದ್ದಾರೆ.
ವೀಡಿಯೋ ನೋಡಿ.
View this post on Instagram
ಪ್ರಸ್ತುತ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ ಇದುವರೆಗೆ ಈ ವೀಡಿಯೋವನ್ನು ಸುಮಾರು ಎರಡು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ಲೈಕ್ ಸಹ ಮಾಡಿದ್ದಾರೆ.