ಈ ವ್ಯಕ್ತಿ ಎಷ್ಟು ಅದ್ಭುತವಾಗಿ ನುಡಿಸಿದ್ದಾರೆ ಕನ್ನಡದ ಈ ಸೂಪರ್ ಹಾಡನ್ನು, ವೈರಲ್ ವಿಡಿಯೋ ನೋಡಿ!!
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಏನು ವೈರಲ್ ಆಗುತ್ತೆ ಅಂತ ಹೇಳಲು ಸಾಧ್ಯವಾಗುವದಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಸೋಶಿಯಲ್ ಮಿಡಿಯಾದೊಂದಿಗೆ ಹೊಂದಿಕೊಂಡಿದ್ದಾರೆ. ತಾವು ಮಾಡಿರುವ ಅನೇಕ ಕಾರ್ಯಗಳ ಅಥವಾ ಆಕಸ್ಮಿಕವಾಗಿ ಘಟಿಸಿದ ಘಟನೆಯ ವಿಡಿಯೋಗಳು ಸೋಶಿಯಲ್ ಮಿಡಿಯಾದೊಂದಿಗೆ ಶೇರ್ ಮಾಡುವ ಮೂಲಕ ಎಲ್ಲರ ಗಮನಕ್ಕೆ ತರುತ್ತಿದ್ದಾರೆ.
ಇಂದು ಪ್ರತಿಯೊಬ್ಬರ ಜೀವನ ಯಾಂತ್ರಿಕ ಜೀವನ ಅಂದರೆ ಗಡಿಯಾರದ ಮೇಲೆ ನಡೆಯುವ ಜೀವನವಾಗಿದೆ. ಇದರಿಂದ ಪ್ರತಿಯೊಂದು ಸೆಕೆಂಡ್ ಕೂಡಾ ತುಂಬಾ ಮಹತ್ವ ವಾಗಿದೆ. ಓಡುತ್ತಿರುವ ಜೀವನದಲ್ಲಿ ಎಲ್ಲರಿಗೂ ನೆಮ್ಮದಿ ಸಿಗುತ್ತೆ ಅಂತ ಹೇಳಲು ಆಗುವದಿಲ್ಲ. ಹೀಗಾಗಿ ಕೆಲವರು ಸುಖ ಶಾಂತಿ ಪಡೆಯುವ ಸಲುವಾಗಿ ಬೇರೆ ಬೇರೆಯಾದ ದಾರಿಯನ್ನು ಅಥವಾ ಹವ್ಯಾಸವನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ ಈ ವಿಡಿಯೋದಲ್ಲಿ ನೀವು ನೋಡಬಹುದು, ಒಬ್ಬ ವ್ಯಕ್ತಿ ಪಯೋನೋ ತರಹ ಒಂದು ಕೃತ್ರಿಮ ಸಂಗೀತ ಸಾಧನ ಕೈಯಲ್ಲಿ ತಗೆದುಕೊಂಡು ಅದರಲ್ಲಿ, ಕನಸುಗಾರ ಚಿತ್ರದ ಸೂಪರ್ ಹಿಟ್ ಸಾಂಗ್ ‘ಎಲ್ಲೋ ಅದು ಎಲ್ಲೋ ‘ ಎಂಬ ಹಾಡನ್ನು ನುಡಿಸಿದ್ದಾರೆ. ಈ ವಿಡಿಯೋ ಸದ್ಯಕ್ಕೆ ತುಂಬಾನೇ ವೈರಲ್ ಆಗುತ್ತಿದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ kiranp6956
ಎಂಬ ಹೆಸರಿನ ಚಾನೆಲ್ ಮುಖಾಂತರ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇದುವರೆಗೆ ಸುಮಾರು ಮೂರು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಈ ವ್ಯಕ್ತಿಯ ಕೌಶಲ್ಯದ ಕುರಿತು ಜನರು ತುಂಬಾನೇ ಹೋಗಳುತ್ತಿದ್ದಾರೆ.