ನಟಿ ವೀಣಾ ಮಲಿಕ್ ಗೆ ಈ ಕ್ರಿಕೆಟರ್ ನ ಮಸಾಜ್ ಅಂದರೆ ಬಹಳ ಇಷ್ಟವಂತೆ! ಅವರೇ ನಿಜವಾದ ಗಂಡಸು ಎಂದು ಸರ್ಟಿಫಿಕೇಟ್ ಕೂಡ ಕೊಟ್ಟಿದ್ದಾಳೆ..!
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಸೀಫ್ ಹಾಗೂ ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್ ಅವರ ನಡುವೆ ಇರುವ ರಿಲೇಷನ್ಶಿಪ್ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ವೀಣಾ ಮಲಿಕ್ ಭಾರತದ ಪ್ರಸಿದ್ದ ಟಿವಿ ಷೋ ಬಿಗ್ ಬಾಸ್ ನಲ್ಲಿಯೂ ಕೂಡ ಸ್ಪರ್ಧಿಸಿ ಹೋಗಿದ್ದಾರೆ. ಇವರು ತಮ್ಮ ಬೋಲ್ಡ್ನೆಸ್ ನಿಂದಾಗಿ ಬಹಳಷ್ಟು ಫೇಮಸ್ ಆಗಿದ್ದಾರೆ.
ಮೊಹಮ್ಮದ್ ಆಸೀಫ್ ಹಾಗೂ ವೀಣಾ ಮಲಿಕ್ ನಡುವಿನ ರೋಮ್ಯಾನ್ಸ್ :
ವೀಣಾ ಮಲಿಕ್ ಅವರು ಮೊಹಮ್ಮದ್ ಆಸೀಫ್ ಅವರ ಬಗ್ಗೆ ಒಂದು ಇಂಟರ್ವ್ಯೂ ನಲ್ಲಿ ಮೊಹಮ್ಮದ್ ಆಸೀಫ್ ಅವರು ತಮ್ಮ. ಕಾಲಿಗೆ ಮಸಾಜ್ ಮಾಡಿದ್ದರಂತೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇವರು ಮೊಹಮ್ಮದ್ ಆಸೀಫ್ ಅವರು ಕ್ರಿಕೆಟ್ ಆಡುವುದಕ್ಕಿಂತಲೂ ಹೆಚ್ಚಾಗಿ ಮಸಾಜ್ ಮಾಡುವದರಲ್ಲಿ ನಿಪುಣರಾಗಿದ್ದಾರೆಂದು ಹೇಳಿ ತಮ್ಮ ನಡುವೆ ನಡೆದ ರೋಮ್ಯಾನ್ಸ್ ಬಗ್ಗೆ ಹೇಳಿಕೊಂಡಿದ್ದಾರೆ.

ಮೊಹಮ್ಮದ್ ಆಸೀಫ್ ನನಗೆ ಸರಿಯಾದ ಗಂಡಸು ಎಂದ ವೀಣಾ ಮಲಿಕ್..!
ವೀಣಾ ಮಲಿಕ್ ಅವರು ಕ್ರಿಕೆಟ್ ಆಟಕ್ಕಿಂತ ಹೆಚ್ಚಾಗಿ ಕಾಲಿಗೆ ಮಸಾಜ್ ಮಾಡುವದರಲ್ಲಿ ನಿಪುಣರಾಗಿದ್ದಾರೆ, ಅವರು ನನಗೆ ನಿಜವಾದ ಗಂಡಸು ಎಂದೆನಿಸಿತು ಎಂದು ಹೇಳಿಕೊಂಡಿದ್ದಾರೆ. ತನ್ನ ಕಾಲಿಗೆ ಮಸಾಜ್ ಮಾಡಿದ್ದು ಈಗಲೂ ನೆನಪಿಗೆ ಬರುತ್ತದೆ ಎಂದು ನೆನಪಿಸಿಕೊಂಡಿದ್ದಾರೆ.
ಸ್ಪಾ’ಟ್ ಫಿ’ಕ್ಸಿಂ’ಗ್ ಪ್ರಕರಣದ ನಂತರ ಇಬ್ಬರ ನಡುವಿನ ಸಂಬಂಧ ಕಟ್ಟಾಗಿತ್ತು..!
2010 ರಲ್ಲಿ ಪಾಕಿಸ್ತಾನ ತಂಡ ಹಂಗಾಮಿ ನಾಯಕ ಸಲ್ಮಾನ್ ಭಟ್ ಅವರ ನಾಯಕತ್ವದಲ್ಲಿ ಇಂಗ್ಲೆಂಡ್ ದೇಶಕ್ಕೆ ಟೆಸ್ಟ್ ಸೀರಿಸ್ ಆಡಲು ಹೋಗಿತ್ತು, ಆಗ ಅಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಾಯಕ ಸಲ್ಮಾನ್ ಭಟ್, ಮೊಹಮ್ಮದ್ ಅಮಿರ್ ಹಾಗೂ ಮೊಹಮ್ಮದ್ ಆಸೀಫ್ ಈ ಮೂವರು ಫಿ’ಕ್ಸಿಂ’ಗ್ ದೋಷಿಗಳು ಎಂದು ಸಾಬೀತಾಗಿ ಜೈ’ಲು ಕೂಡ ಸೇರಬೇಕಾಗಿ ಬಂದಿತ್ತು, ಈ ಕಾರಣದಿಂದ ವೀಣಾ ಮಲಿಕ್ ಅವರು ಮೊಹಮ್ಮದ್ ಆಸೀಫ್ ಅವರ ಸಂಬಂಧ ಕಡಿದುಕೊಂಡಿದ್ದಾರೆ.

ಏನಿದು ಪ್ರಕರಣ..!
2010 ರ ಆಗಸ್ಟ್ ನಲ್ಲಿ ಕ್ರಿಕೆಟ್ ಕಾಶಿ ಎಂದೇ ಹೆಸರು ಪಡೆದ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬು’ಕ್ಕಿಗಳ ಜೊತೆಗೆ ಯಾವ ಯಾವ ಸಂದರ್ಭದಲ್ಲಿ ಎಷ್ಟು ನೋ ಬಾಲ್ ಎಸೆಯಬೇಕು ಎಂದು ಫಿ’ಕ್ಸಿಂ’ಗ್ ಮಾಡಿಕೊಂಡಿದ್ದರು, ಅದರಿಂದ ಸಲ್ಮಾನ್ ಭಟ್, ಮೊಹಮ್ಮದ್ ಅಮಿರ್ ಹಾಗೂ ಮೊಹಮ್ಮದ್ ಆಸೀಫ್ ಮೂವರು ದೊಡ್ಡ ಮೊತ್ತ ತೆಗೆದುಕೊಂಡಿದ್ದರು.
ಈ ಎಲ್ಲಾ ಘಟನೆಗಳನ್ನು ಪೂರ್ತಿಯಾಗಿ ನ್ಯೂಸ್ ಆಫ್ ವರ್ಲ್ಡ್ ನ ಒಬ್ಬ ರಿಪೋರ್ಟರ್ ಸ್ಟಿಂಗ್ ಆಪರೇಷನ್ ಮಾಡಿ ಎಲ್ಲಾ ವಿಡಿಯೋ ಸೆರೆ ಹಿಡಿದಿದ್ದರು. ಇದರ ನಂತರ ಮ್ಯಾಚ್ ನಲ್ಲಿಯೂ ಕೂಡ ಇವರು ಇಬ್ಬರೂ ಬೌಲರ್ ಗಳು ಒಂದೆರಡು ನೋಬಾಲ್ ಕೂಡ ಎಸೆದಿದ್ದರು. ಇದು ವಿವಾದ ಆಗಿ ಜೈ’ಲಿಗೂ ಹೋಗಬೇಕಾಗಿ ಬಂದಿತ್ತು.

ಈ ಕಾರಣದಿಂದಾಗಿ 2011 ರಲ್ಲಿ ಐಸಿಸಿ ಈ ಮೂವರಿಗೆ ಬರೋಬ್ಬರಿ 5 ವರ್ಷ ನಿ’ಷೇ’ಧ ವಿಧಿಸಿತ್ತು ಹಾಗೂ ಅದೇ ವರ್ಷದಲ್ಲಿ ನವೆಂಬರ್ ನಿಂದ ಆರು ತಿಂಗಳು ಜೈ’ಲು ಶಿ’ಕ್ಷೆ ವಿಧಿಸಲಾಗಿತ್ತು. ಆವಾಗಿನಿಂದ ವೀಣಾ ಮಲ್ಲಿಕ್ ದೂರ ಆದರು, ಆದರೆ ಮೊಹ್ಮದ್ ಆಸೀಫ್ ಮಸಾಜನ್ನು ಮಾತ್ರ ಆಗಾಗ ನೆನಪಿಸಿಕೊಳ್ಳುತ್ತಾರೆ. ಇದು ಎರಡನೆ ಸಲ ಅವರು ಈ ಮಸಾಜ್ ಬಗ್ಗೆ ಹೇಳುತ್ತಿರುವುದು.
-Team Infotrend