Video; ಈ ಚಿತ್ರದಲ್ಲಿ ಎದುರಿನಲ್ಲೇ ನಿಂತಿದ್ದಾನೆ ವ್ಯಕ್ತಿ! ನಿಮ್ಮ ಕಣ್ಣುಗಳು ಆತನನ್ನು ಶೋಧಿಸಲು ಸಾಧ್ಯವೇ?
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಸಲ ಅನೇಕ ವಿಚಿತ್ರ ಕಂಟೆಂಟ್ ಗಳು ನೋಡಲು ಸಿಗುತ್ತವೆ. ಇಂಥ ಕಂಟೆಂಟ್ ಗಳು ಮನುಷ್ಯನ ತಲೆ ತಿಂದು ತಿಂದು ಚಟ್ನಿ ಮಾಡಿಡುತ್ತವೆ. ಓದುಗರು ಸಹ ಕಡಿಮೆ ಇರುವುದಿಲ್ಲ. ಇಂಥ ಪ್ರಶ್ನೆಗಳಿಗೆ ಎಷ್ಟೇ ಸಮಯ ಖರ್ಚಾದರೂ ಲೆಕ್ಕಿಸದೆ ಉತ್ತರವನ್ನು ಹುಡುಕಲು ಪ್ರಯತ್ನ ಮಾಡಿಯೇ ಮಾಡುತ್ತಾರೆ. ಸದ್ಯ ಓದುಗರ ಮನಸ್ಸಿನೊಂದಿಗೆ ಆಟವಾಡುವ ಪಜಲ್ ಪಿಕ್ಚರ್ ಒಂದು ನಿಮಗಾಗಿ ತಂದಿದ್ದೇವೆ. ಈ ಚಿತ್ರವನ್ನು ಸಹಜವಾಗಿ ನೋಡಲು ದೊಡ್ಡದಾದ ಹೂವಿನ ತೋಟವಿದೆ ಅಲ್ಲಿ ಅನೇಕ ಪ್ರಕಾರದ ಹೂವುಗಳು ಕಂಡು ಬರುತ್ತಿವೆ. ಅದರ ಜೊತೆಗೆ ಪ್ರಸ್ತುತ ಚಿತ್ರದಲ್ಲಿ ವ್ಯಕ್ತಿಯೊಬ್ಬ ಎದುರಿನಲ್ಲಿಯೇ ನಿಂತಿದ್ದಾನೆ. ಆದರೆ ಆತ ಸಹಜವಾಗಿ ಕಾಣುತ್ತಿಲ್ಲ. ಮೊದಲು ಈ ಫೋಟೋ ನೋಡಿ ಮತ್ತು ವ್ಯಕ್ತಿಯನ್ನು ಹುಡುಕಿ. ಈ ಫೋಟೋ ವಿಡಿಯೋದ ಸ್ಕ್ರೀನ್ ಶಾಟ್ ಇದೆ.
ನೋಡಿ ಈ ಫೋಟೋ…👇

ಪ್ರಸ್ತುತ ಫೋಟೋದಲ್ಲಿ ನಿಮಗೆ ವ್ಯಕ್ತಿ ಎಲ್ಲಿ ನಿಂತಿದ್ದಾನೆ ಎಂಬುದು ಕಾಣಿಸಿದರೆ ನಿಮ್ಮ ಕಣ್ಣುಗಳು ತುಂಬಾ ಸೂಕ್ಷ್ಮವಾಗಿದ್ದನ್ನು ಗ್ರಹಿಸುತ್ತವೆ ಅಂತಲೇ ಅರ್ಥ. ಹಾಗೂ ನಿಮ್ಮ ಕಣ್ಣುಗಳು ತುಂಬಾ ತೇಜಸ್ವಿಯಾಗಿವೆ ಎಂದು ತಿಳಿಯಿರಿ. ಹಾಗೆ ನೋಡಲಾಗಿ ವ್ಯಕ್ತಿ ಸಹಜವಾಗಿ ಕಾಣಿಸುವುದಿಲ್ಲ. ಹುಡುಕುವುದು ಅಷ್ಟೊಂದು ಸರಳವಾಗಿಯೂ ಇಲ್ಲ.
ಇರಲಿ ಒಂದು ವೇಳೆ ನಿಮಗೆ ವ್ಯಕ್ತಿ ಎಲ್ಲಿದ್ದಾನೆ ಎಂಬುದು ಹುಡುಕಲು ಕಷ್ಟವಾಗುತ್ತಿದ್ದರೆ ನಾವೇ ನಿಮಗೆ ಸಹಾಯ ಮಾಡುತ್ತೇವೆ. ಈ ಕೆಳಗೆ ನೀಡಿದ ವಿಡಿಯೋ ನೋಡಿ ತಾನಾಗಿಯೇ ಗೊತ್ತಾಗುತ್ತದೆ ವ್ಯಕ್ತಿ ಎಲ್ಲಿ ನಿಂತಿದ್ದಾನೆ ಎಂದು.
ನೋಡಿ ಈ ವಿಡಿಯೋ…
View this post on Instagram