Video; ನಿಮ್ಮ ಜೀವನದಲ್ಲಿ ಇಲ್ಲಿಯವರೆಗೆ ಇಂಥ ಫುಟ್ಬಾಲ್ ಫ್ಯಾನ್ ಎಂದೆಂದಿಗೂ ನೋಡಲಿಕ್ಕಿಲ್ಲ! 🤣🤣

ಈಗಷ್ಟೇ ಕತಾರ್ ನಲ್ಲಿ ಫುಟ್ಬಾಲ್ ಮಹಾಸಮರ ಕೊನೆಗೊಂಡಿತು. ಫೈನಲ್ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಫ್ರಾನ್ಸ್ ತಂಡವನ್ನು ಕೊನೆಯ ಹಂತದಲ್ಲಿ ಸೋಲಿಸಿ ವಿಶ್ವಕಪ್ ತನ್ನ ಮುಡಿಗೇರಿಸಿಕೊಂಡಿತು. ಫುಟ್ಬಾಲ್ ಆಟವೂ ಜಗತ್ತಿನಲ್ಲಿ ಎಲ್ಲಕ್ಕೂ ಹೆಚ್ಚು ಅಭಿಮಾನಿಗಳು ಹೊಂದಿವೆ.

ಈ ಅಭಿಮಾನಿಗಳು ತಮ್ಮ ತಂಡಕ್ಕಾಗಿ ಅಥವಾ ಫುಟ್ಬಾಲ್ ಆಟಕ್ಕಾಗಿ ತೀರ ಹುಚ್ಚರಂತೆ ವರ್ತಿಸುತ್ತಾರೆ. ಅಷ್ಟೊಂದು ಇಷ್ಟಪಡುತ್ತಾರೆ ಈ ಅಭಿಮಾನಿಗಳು. ಸದ್ಯ ಇಲ್ಲೊಬ್ಬ ಬೇರೆಯೇ ಫುಟ್ಬಾಲ್ ಅಭಿಮಾನಿಯನ್ನು ನಿಮ್ಮ ಮುಂದೆ ತಂದಿದ್ದೇವೆ. ಆತನ ಫುಟ್ಬಾಲ್ ಹುಚ್ಚಾಟವನ್ನು ನೋಡಿದರೆ ನೀವು ಬೆಚ್ಚಿ ಬೀಳುವುದು ಖಂಡಿತ ಅಷ್ಟೇ ಬಿದ್ದು ಬಿದ್ದು ಸಹ ನಗುತ್ತೀರಿ.

ನೋಡಿ ಈ ವಿಡಿಯೋ…

ಹೇಗಿದ್ದಾನೆ ಫ್ರೆಂಡ್ಸ್ ಈ ಫುಟ್ಬಾಲ್ ಅಭಿಮಾನಿ? ತನ್ನ ಜೀವದ ಹಂಗು ತೊರೆದು ಫುಟ್ಬಾಲ್ ಆಟವನ್ನು ಇಷ್ಟಪಡುತ್ತಿದ್ದಾನೆ, ಅಲ್ವಾ? ತಾನು ಬೀಳುವ ಚಿಂತೆಯೂ ಇಲ್ಲದೆ ಬೆಡ್ ಮೇಲೆ ಎದ್ದೆದ್ದು ನೆಗೆಯುತ್ತಿದ್ದಾನೆ. ಆತನ ಈ ಹುಚ್ಚಾಟವನ್ನು ನೋಡಿ ಮನೆಯವರು ಸಹ ಬಿದ್ದು ಬಿದ್ದು ನಗುತ್ತಿದ್ದಾರೆ. ಒಟ್ಟಿನಲ್ಲಿ ಮನುಷ್ಯರ ಜೊತೆಗೆ ಇತರ ಪ್ರಾಣಿಗಳಿಗೂ ಫುಟ್ಬಾಲ್ ಜ್ವರ ಏರಿದೆ ಎಂಬಂತೆ ತಿಳಿದು ಬರುತ್ತಿದೆ.