Video; ನಿಸರ್ಗದ ಚಮತ್ಕಾರ; ನೂರಾರು ವರ್ಷಗಳಿಂದ ನೆಲಕ್ಕೆ ಟಚ್ ಇಲ್ಲದೇ ಅವಕಾಶದಲ್ಲಿಯೇ ನಿಂತ ಹೆಮ್ಮರ!
ನಿಸರ್ಗದಲ್ಲಿ ಅನೇಕ ಚಮತ್ಕಾರಗಳು ನೋಡಲು ಸಿಗುತ್ತವೆ. ಇವುಗಳನ್ನೆಲ್ಲ ನೋಡಲು ಬಹುಶಃ ನಾಲ್ಕೈದು ಜನುಮಗಳು ಸಾಕಾಗುವುದಿಲ್ಲ. ಸದ್ಯ ಇದೇ ರೀತಿಯ ಒಂದು ಚಮತ್ಕಾರವನ್ನು ವಿಡಿಯೋದ ರೂಪದಲ್ಲಿ ನಿಮಗಾಗಿ ತಂದಿದ್ದೇವೆ.
ಪ್ರಸ್ತುತ ವಿಡಿಯೋ ಹರಿಯಾಣ ರಾಜ್ಯದ ಹಿಸ್ಸಾರ್ ಜಿಲ್ಲೆಯಲ್ಲಿಯದಿದೆ. ಈ ಜಿಲ್ಲೆಯ ಹತ್ತಿರವಿರುವ ಹಂಸಿ ಹೆಸರಿನ ನಗರದಲ್ಲಿ ಅದ್ಭುತವಾದ ಮರ ನೂರಾರು ವರ್ಷಗಳಿಂದ ಜೀವ ತುಂಬಿ ನಿಂತಿದೆ. ಈ ಮರದ ಬೇರೆ ಬೇರೆ ಎರಡು ಭಾಗಗಳು ಸ್ಪಷ್ಟವಾಗಿ ಕಣ್ಣಿಗೆ ಗೋಚರಿಸುತ್ತವೆ. ಕಾಂಡದಿಂದ ಮೇಲೆ ಒಂದು ಭಾಗ ಹಾಗೂ ಕಾಂಡದ ಕೆಳಗಿನ ಬೇರಿನ ಭಾಗ. ಈ ಎರಡರ ಮಧ್ಯದಲ್ಲಿ ಸ್ಪಷ್ಟವಾಗಿ ಗ್ಯಾಪ್ ಗೋಚರಿಸುತ್ತದೆ. ಅದು ಸುಮಾರು ಒಂದು ಅಡಿ ಗ್ಯಾಪ್. ಮಧ್ಯದಲ್ಲಿ ಕೇವಲ ಹವೆ ಮಾತ್ರ ಇದೆ. ಇದೇಯಲ್ವಾ ನಿಜಕ್ಕೂ ವಿಚಿತ್ರ?
ನೋಡಿ ಈ ವಿಡಿಯೋ…
View this post on Instagram
ಈ ಅದ್ಭುತ ಮರದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ rajashwn ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಆರು ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಮತ್ತು ಸುಮಾರು 7 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.