Video; ನೀವು ಎಂದಾದರೂ ಪಾರ್ಶ್ವವಾಯು(ಲಕ್ವಾ) ಡ್ಯಾನ್ಸ್ ನೋಡಿದ್ದೀರಾ? ನೋಡಿ ಈ ಹುಡುಗರ ಹೊಸ ಥಳಿಯ ಡ್ಯಾನ್ಸ್!!!!

ಸಾಮಾನ್ಯವಾಗಿ ಡ್ಯಾನ್ಸ್ ಎಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಪ್ರತಿಯೊಂದು ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ಡ್ಯಾನ್ಸ್ ಗಾರರಿಗೆ ತುಂಬಾ ಮಹತ್ವ ವಿರುತ್ತದೆ ಏಕೆಂದರೆ ಪ್ರತಿಯೊಬ್ಬರು ಅವರ ಡ್ಯಾನ್ಸ್ ನೋಡಿ ಇಂದು ಡ್ಯಾನ್ಸ್ ಗೆ ತುಂಬಾ ಮಹತ್ವ ವಿದೆ ಹಾಗಾಗಿ ಟಿವಿಯಲ್ಲಿ ಅನೇಕ ಡ್ಯಾನ್ಸ್ ಪ್ರೋಗ್ರಾಮ್ ಗಳು ನಡೆಯುತ್ತಿದೆ ಅಲ್ಲದೆ ಅವುಗಳಿಗೆ ವೀಕ್ಷಕರಿಂದ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಹ ದೊರೆಯುತ್ತದೆ. ಡ್ಯಾನ್ಸ್ ನಲ್ಲಿ ಇಂಡಿಯನ್ ಡ್ಯಾನ್ಸ್, ಫಾರೆನ್ ಡ್ಯಾನ್ಸ್ ಹೀಗೆಲ್ಲ ಹತ್ತು ಹಲವಾರು ಪ್ರಕಾರಗಳಿವೆ. ಭರತನಾಟ್ಯ, ಫ್ರೀ ಡ್ಯಾನ್ಸ್, ಸಾಲ್ಸಾ ಡ್ಯಾನ್ಸ್, ಕಥಕ್ಕಲಿ ಹೀಗೆ ಹಲವಾರು ಡ್ಯಾನ್ಸ್ ಗಳಿಗೆ
ಇಂದು ತುಂಬಾ ಮಹತ್ವ ವಿದೆ.

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಇಬ್ಬರು ಹುಡುಗರು ಒಂದು ವಿಚಿತ್ರವಾದ ಡ್ಯಾನ್ಸ್ ಮಾಡಿದ್ದಾರೆ ಅವರು ಡ್ಯಾನ್ಸ್ ಮಾಡಿರುವ ಪರಿಯನ್ನು ನೋಡಿದರೆ ನೀವು ಸಹ ಆಶ್ಚ#ರ್ಯ ಪಡದೆ ಇರಲಾರಿರಿ. ಯಾವುದೇ ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ಮಕ್ಕಳು ಹೆಚ್ಚಾಗಿ ಮುಂದಾಗುತ್ತಾರೆ. ಆದರೆ ಅವರು ಮಾಡುತ್ತಿರುವ ಡ್ಯಾನ್ಸ್ ನೋಡಿದರೆ ನಾವು ನಗುತ್ತೇವೆ ಏಕೆಂದರೆ ಅವರ ಡ್ಯಾನ್ಸ್ ಗಳೇ ತುಂಬಾ ವಿಚಿತ್ರವಾಗಿರುತ್ತವೆ.

ಈ ವಿಡಿಯೋದಲ್ಲಿ ಇಬ್ಬರು ಹುಡುಗರು ಡ್ಯಾನ್ಸ್ ಮಾಡುತ್ತಿರುತ್ತಾರೆ. ಆಗ ಅವರಲ್ಲಿಯ ಒಬ್ಬ ಹುಡುಗ ಪಾರ್ಶ್ವವಾಯು ಅಂದರೆ ಲಕ್ವಾ ಬಂದ ಹಾಗೆ ಕೆಳಗೆ ಬೀಳುತ್ತಾನೆ. ಆಗ ಎಲ್ಲರೂ ಗಾಬರಿಯಾಗುತ್ತಾರೆ ತಕ್ಷಣವೇ ಅವನು ಬಿದ್ದಲ್ಲೇ ಡ್ಯಾನ್ಸ್ ಮಾಡಲು ಶುರು ಮಾಡುತ್ತಾನೆ. ಇದನ್ನು ನೋಡಿದ ಎಲ್ಲರೂ ನಗುತ್ತಾರೆ. ಏಕೆಂದರೆ ಪಾರ್ಶ್ವವಾಯು ಬಂದಾಗ ಯಾವ ತರಹ ಮಾಡುತ್ತಾರೆ ಎಂಬುದು ಈ ಹುಡುಗ ತನ್ನ ಡ್ಯಾನ್ಸ್ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾನೆ. ಅವನ ಈ ಡ್ಯಾನ್ಸ್ ನೋಡಿದರೆ ನೀವು ಸಹ ಹೀಗೂ ಡ್ಯಾನ್ಸ್ ಮಾಡಬಹುದು ಎಂದು ಮನದಲ್ಲೆಯೇ ಅಂದುಕೊಳ್ಳುವಿರಿ.

ವೀಡಿಯೋ ನೋಡಿ

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ payal_singh93816652 ಎಂಬ ಹೆಸರಿನ ಯುಜರ್ ಶೇರ್ ಮಾಡಿದ್ದಾರೆ. ಈ ವೀಡಿಯೋ ಇದುವರೆಗೆ ಸುಮಾರು ಮೂರು ಮಿಲಿಯನ್ ಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಒಂದು ಮಿಲಿಯನ್ ಜನರು ಲೈಕ್ಸ್ ಮಾಡಿದ್ದಾರೆ.