Video: ಬಾವಿಗೆ ಬಿದ್ದ ತನ್ನ ಮರಿಯನ್ನು ಮನುಷ್ಯರಂತೆ ಯುಕ್ತಿಯಿಂದ ರಕ್ಷಿಸಿದ ತಾಯಿ ಮಂಗ! ವಿಡಿಯೋ ಮಾಡಿದವನಿಗೆ ಉಗಿಯುತ್ತಿರುವ ಜನ!
ಮಹಾಭಾರತದಲ್ಲಿ, ಭೂಮಿಗಿಂತ ದೊಡ್ಡ ವಸ್ತು ಯಾವುದು? ಎಂದು ಯಕ್ಷ ಕೇಳಿದ ಪ್ರಶ್ನೆಗೆ ಧರ್ಮರಾಜನು ಒಂದೇ ಶಬ್ದದಲ್ಲಿ ಉತ್ತರ ಹೇಳುತ್ತಾನೆ ‘ತಾಯಿ’ ಎಂದು. ತನ್ನ ಮಗುವಿಗೆ ಎಂಥಹುದೇ ಸಂಕಷ್ಟ ಬರಲಿ ಅದರಿಂದ ಮುಕ್ತ ಮಾಡಲು ತನ್ನ ಜೀವ ಹೋದರೂ ಪರವಾಗಿಲ್ಲ, ತನ್ನ ಕರುಳಿನ ಕುಡಿಗೆ ಮಾತ್ರ ಏನೂ ಆಗದಂತೆ ನೋಡಿಕೊಳ್ಳುತ್ತಾಳೆ ತಾಯಿ. ಜಗತ್ತಿನ ಎಲ್ಲ ಜೀವರಾಶಿಗಳಿಗೆ ತಾಯಿಯ ಮಮತೆ ದಯಪಾಲಿಸಿದ್ದು ಒಂದು ವರದಾನವೇ.
ದಿನಂಪ್ರತಿ ಎಷ್ಟೋ ತರತರದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಈ ವಿಡಿಯೋ ತುಂಬಾ ವಿಶೇಷವಾಗಿದೆ. ಮಂಗದ ಮರಿಯೊಂದು ಬಾವಿಯಾಕಾರದ ಸಿಮೆಂಟಿನ ತೆರೆದ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಕಿರುಚಿತ್ತಿದೆ. ಆ ಶಬ್ದ ಕೇಳಿಸಿದ ಕ್ಷಣ ಯಾರೋ ಒಬ್ಬರು ಈ ವೀಡಿಯೋ ಮಾಡಿಕೊಂಡಿದ್ದಾರೆ. ಟ್ಯಾಂಕ್ ನಲ್ಲಿ ಬಿದ್ದ ಮಂಗದ ಮರಿ ಸಹಾಯಕ್ಕಾಗಿ ಒಂದೇ ಸಮನೆ ಕಿರುಚಿತ್ತಿರುವಾಗ, ತಾಯಿ ಮಂಗವು ತನ್ನ ಜೀವವನ್ನು ಲೆಕ್ಕಿಸದೆ ಯಾವ ರೀತಿ ಪ್ರಯತ್ನವನ್ನು ಮಾಡಿ ತನ್ನ ಕರುಳ ಬಳ್ಳಿಯನ್ನು ರಕ್ಷಿಸಿದೆ ಎಂಬುದನ್ನು ಈ ವಿಡಿಯೋದಲ್ಲಿ ನೀವೇ ನೋಡಿ….
Love of mother can make them the best commandos 👍 pic.twitter.com/Ha0bBhsy50
— Susanta Nanda IFS (@susantananda3) July 26, 2020
ನಿಜಕ್ಕೂ ಎಲ್ಲ ಜೀವರಾಶಿಗಳಿಗೆ ತಾಯಿ ದೊರೆತಿರುವದು ಒಂದು ಅದ್ಭುತವೇ ಸರಿ.
ಈ ವೀಡಿಯೊವನ್ನು ಮೂರು ದಿನಗಳ ಹಿಂದೆ IFS ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ವಿಡಿಯೋಗೆ ಇಲ್ಲಿಯವರೆಗೆ ಎರಡು ಲಕ್ಷ ಜನ ವೀಕ್ಷಿಸಿದ್ದಾರೆ. 21 ಸಾವಿರ ಲೈಕ್ಸ್ ಮತ್ತು ನಾಲ್ಕು ಸಾವಿರ ಕಮೆಂಟ್ಸ್ ಗಳು ಬಂದಿವೆ.
ಕೆಲವು ನೆಟ್ಟಿಗರು ವಿಡಿಯೋ ಮಾಡಿದವನ ಮೇಲೆ ಸಿಟ್ಟು ತೋರಿಸಿದ್ದಾರೆ.
It can be easily guessed, that somebody is shooting with camera..instead of helping little baby monkey.
— Shankar Singh Rai (@shankarsinghrai) July 27, 2020
This social media likes and views
addiciton is turning ugly
Sir this all about the person who has done it.
Had he lend a helping hand,was no need mummy monkey being commando.
instead of filming —man should learn to show humanity—-it is a shame man cannot understand when someone is in pain —these kind of Videos should not be for entertainment —–those who see these incidents should get involved and give a hand —-never make such videos
— Bhairava (@sukumaranlens) July 26, 2020
Wah ! We humans just wanted name n fame with more likes on SM. Silently should have helped it out by dropping a bamboo, since its a construction site. Nobody can measure the heart beat of a "Mother"
— Mukesh Sangoi (@sangoi_mukesh) July 27, 2020