Video: ಬೀದಿ ನಾಯಿಗಳ ಮದ್ಯೆ ಜಗಳವಾಗುತ್ತಿದ್ದನ್ನು ನೋಡುತ್ತಾ ನಿಂತ ಸಾಕು ನಾಯಿ, ಅಲ್ಲಿಂದ ಒಂದು ನಾಯಿ ಬಂದು ಕಚ್ಚಬಾರದ ಜಾಗಿಗೆ ಕಚ್ಚಿತ್ತು!!

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.

ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಸಾಕು ಪ್ರಾಣಿ ನಾಯಿ ಮತ್ತು ಬೀದಿ ನಾಯಿಗಳ ನಡುವಿನ ವೀಡಿಯೋ ಇದೆ.

ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಒಂದು ಬೀದಿ ನಾಯಿಗಳ ಗುಂಪು ತಮ್ಮಷ್ಟಕ್ಕೆ ತಾವು ಜಗಳ ವಾಡುತ್ತಿರುತ್ತವೆ. ಜೋರು ಜೋರಾಗಿ ಒದರುತ್ತ ಕಚ್ಚುತ್ತ ಜಗಳ ಮಾಡುತ್ತಿರುತ್ತವೆ. ಇದನ್ನು ಆಲಿಸಿದ ಸಾಕು ನಾಯಿ ಸುಮ್ಮನೆ ಕೂಡದೆ ಅಲ್ಲಿ ಏನು ನಡೆದಿದೆ ಅಂತ ನೋಡಲು ಹೋಗುತ್ತದೆ. ಹೋದ ತಕ್ಷಣವೇ ಆ ಗುಂಪಿನಲ್ಲಿದ್ದ ಒಂದು ಸಣ್ಣ ನಾಯಿ ಈ ಸಾಕು ನಾಯಿಗೆ ನೋಡುತ್ತದೆ. ನೋಡಿದ ತಕ್ಷಣ ಆ ಸಣ್ಣ ನಾಯಿ ಇದಕ್ಕೆ ಕಚ್ಚಲು ಬರುತ್ತದೆ ಆದರೆ ಇದು ಗಾತ್ರದಲ್ಲಿ ದೊಡ್ಡದಿದ್ದ ಕಾರಣ ಮೊದಲಿಗೆ ಅಂಜದೆ ಅಲ್ಲಿಯೇ ನಿಲ್ಲುತ್ತದೆ. ತದನಂತರ ಆ ಬೀದಿ ನಾಯಿ ಇನ್ನಷ್ಟು ಜೋರಾಗಿ ಕಚ್ಚಲು ಪ್ರಯತ್ನ ಮಾಡುತ್ತದೆ ಆಗ ಮಾತ್ರ ಸಾಕು ಅಂಜಿ ಅಲ್ಲಿಂದ ಓಡಿ ಹೋಗಲು ಪ್ರಯತ್ನ ಮಾಡುತ್ತದೆ. ನಾಯಿ ಓಡಿ ಹೋಗುತ್ತಿರುವದನ್ನು ಕಂಡು ಅದರ ಹಿಂದೆ ಬೆನ್ನು ಹತ್ತಿ ಅದರ ಹಿಂದಿನ ಭಾಗಕ್ಕೆ ಜೋರಾಗಿ ಕಚ್ಚುತ್ತದೆ ಪಾಪ ಮೊದಲೇ ಬಾಲ ಕತ್ತರಿಸಿದ ಕಾರಣ ಆ ನಾಯಿಯ ಹಲ್ಲು ನಡಬಾರದ ಜಾಗಕ್ಕೆ ನಟ್ಟಿರಬೇಕು.

ವಿಡಿಯೋ ನೋಡಿ.