Video: ಯಾವಾಗ ಮೂರು ಅ#ಪಾಯಕಾರಿ ಕಿಂಗ್ ಕೋಬ್ರಾ ಒಟ್ಟಿಗೆ ಸೇರುತ್ತವೆಯೋ ಅಲ್ಲಿ ಏನಾಗುತ್ತದೆ? ನೋಡಿ ವೈರಲ್ ವಿಡಿಯೋ…. !

ಕೆಲವೊಮ್ಮೆ ಆಕಸ್ಮಿಕವಾಗಿ ನಡೆದ ಘಟನೆಗಳ ಮೇಲೆ ವಿಶ್ವಾಸ ವಿಡುವದು ತುಂಬಾ ಕಠಿಣವಾದ ಸಂಗತಿಯಾಗಿರುತ್ತದೆ. ಹಾವುಗಳ ನಡುವೆ ನಡೆದ ಪ#ರದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗಿರುವುದನ್ನು ನೀವು ನೋಡಿರಬಹುದು. ಹಾವುಗಳಲ್ಲಿ ಎಲ್ಲಕ್ಕಿಂತ ವಿ#ಷಾರಿ ಹಾವು ಎಂದು ಕಿಂಗ್ ಕೋಬ್ರಾವನ್ನು ಹೇಳಲಾಗುತ್ತದೆ.

ಈ ಹಾವಿನ ಒಂದು ಕಡಿತಕ್ಕೆ ಮನುಷ್ಯನು ಮೃ#ತ್ಯು ಹೊಂದುತ್ತಾನೆ ಅಷ್ಟೊಂದು ವಿ#ಷಕಾರಿ ಯಾಗಿರುತ್ತದೆ ಈ ಹಾವು. ಆದ್ದರಿಂದ ಸರ್ಪಮಿತ್ರರು ಸಹ ಈ ಹಾವನ್ನು ಹಿಡಿಯುವಾಗ ತುಂಬಾ ಕಾಳಜಿ ವಹಿಸಿ ಹಾವನ್ನು ಹಿಡಿಯುತ್ತಾರೆ. ಈ ಹಾವನ್ನು ಮುಟ್ಟುವದು, ಎಂದರೆ ನಮ್ಮ ಸಾ#ವಿಗೆ ನಾವೇ ಆಮಂತ್ರಣ ನೀಡಿದ್ದಂತಾಗುತ್ತದೆ. ಯಾವಾಗ ಇಂತಹ ಮೂರು ಕಿಂಗ್ ಕೋಬ್ರಾ ಒಟ್ಟಿಗೆ ಸೇರುತ್ತವೆಯೋ ಆಗಿನ ದೃಶ್ಯ ನೋಡಲು ತುಂಬಾ ಅದ್ಭುತವಾಗಿರುತ್ತದೆ. ಈ ಅದ್ಭುತವಾದ ದೃಶ್ಯವನ್ನು ಕಾಣುವ ಒಂದು ವೀಡಿಯೋ ಸದ್ಯಕ್ಕೆ ಸಮಾಜಿಕ ಜಾಲತಾಣಗಳಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿ ನೀವು ಸಹ ಬೆ#ಚ್ಚಿ ಬೀಳಬಹುದು.

ಕೋಬ್ರಾ, ಅಜಗರ್ ಮತ್ತು ಇತರ ಪ್ರಾಣಿಗಳ ಕಾಣುವ ದೃಶ್ಯ ಅಷ್ಟೊಂದು ಹೊಸದಾದ ವಿಷಯವಲ್ಲ. ಆದರೆ ಒಂದೇ ಸ್ಥಳದಲ್ಲಿ ಮೂರು ಭಯಂ#ಕರವಾದ ಕಿಂಗ್ ಕೋಬ್ರಾ ಕಾಣುವ ದೃಶ್ಯ ಮಾತ್ರ ತುಂಬಾ ಅಪರೂಪವಾಗಿರುತ್ತದೆ. ದೊಡ್ಡ ದೊಡ್ಡ ಪ್ರಾಣಿಗಳ ಬೇಟೆಯಾಡುವ ಕಿಂಗ್ ಕೋಬ್ರಾವನ್ನು ನೀವು ಕಂಡಿರಬಹುದು. ಆದರೆ ಇಂತಹ ಮೂರು ಹಾವುಗಳು ಒಟ್ಟಿಗೆ , ಒಂದೇ ಜಾಗದಲ್ಲಿ ಸೇರಿಕೊಂಡಾಗ ಅಲ್ಲಿ ಏನಾಗುತ್ತದೆ ಎಂಬುದು ಈ ವೀಡಿಯೋದಲ್ಲಿ ನೀವು ನೋಡಬಹುದು. ಈ ವೀಡಿಯೋ ನೋಡಿದ ಮೇಲೆ ಈ ಮೂರು ಹಾವುಗಳ ಸಭೆ ನಡೆದಿದೆ ಅನಿಸುತ್ತೆ.

ವಿಡಿಯೋ ನೋಡಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಾವು ಮೂರು ಕಿಂಗ್ ಕೋಬ್ರಾ ಹಾವುಗಳನ್ನು ಅರಣ್ಯ ಪ್ರದೇಶದಲ್ಲಿ ಪರಸ್ಪರ ಎದುರು ಬಂದಿರುವ ದೃಶ್ಯ ನೋಡಬಹುದು. ಎಲ್ಲಾ ಮೂರು ಕಿಂಗ್ ಕೋಬ್ರಾ ಹಾವುಗಳು ತಮ್ಮ ಹೆಡೆಯನ್ನು ತಗೆದು ಹವೆಯಲ್ಲಿ ಅಲುಗಾಡುತ್ತಿರುತ್ತವೆ. ಹೇಗೆಂದರೆ ಯಾವುದೇ ಒಂದು ಹಾವು ತಮ್ಮ ಮೇಲೆ ದಾ#ಳಿ ಮಾಡಿದರೆ ತಾವು ಸಹ ಅದರ ವಿರುದ್ಧವಾಗಿ ದಾ#ಳಿ ಮಾಡಲು ಸಿದ್ಧರಿರುವಂತೆ ತಮ್ಮ ಹೆಡೆಯನ್ನು ಎತ್ತಿ ನಿಂತಿರುತ್ತವೆ. ಈ ಮೂರು ಕಿಂಗ್ ಕೋಬ್ರಾಗಳು ಪರಸ್ಪರ ಒಂದನ್ನೊಂದು ಸಿಟ್ಟಿನಿಂದ ನೋಡುತ್ತಿರುತ್ತವೆ. ಈ ಇಡೀ ದೃಶ್ಯವನ್ನು ನೋಡಿದಾಗ, ಈಗ ಈ ಕಿಂಗ್ ಕೋಬ್ರಾಗಳಲ್ಲಿ ಕನಿಷ್ಠ ಒಂದು ಕಿಂಗ್ ಕೋಬ್ರಾವಾದರೂ ಜಾರಿಬಿದ್ದು ದಾ#ಳಿ ಮಾಡುತ್ತದೇ ಎಂದೆನಿಸುತ್ತದೆ ನೀವು ಹಾಗೆ ಭಾವಿಸಿದರೆ, ಒಂದು ನಿಮಿಷ ನಿರೀಕ್ಷಿಸಿ. ಏಕೆಂದರೆ ಈ ವಿಡಿಯೋದಲ್ಲಿ ಅಂಥದ್ದೇನೂ ನಡೆಯುವುದಿಲ್ಲ. ಮುಂದೆ ಏನಾಗುತ್ತದೆ ಎಂಬುದು ನೀವೇ ಈ ವೈರಲ್ ವೀಡಿಯೊವನ್ನು ವೀಕ್ಷಿಸಿ

ಎಲ್ಲಾ ಮೂರು ಕಿಂಗ್ ಕೋಬ್ರಾಗಳು ಪರಸ್ಪರ ಸಿಟ್ಟಿನಿಂದ ನೋಡುತ್ತ ತಮ್ಮ ಹೆಡೆಯನ್ನು ಬಾನೆತ್ತರದಲ್ಲಿ ತೇಲಾಡುಸುತ್ತಿರುತ್ತವೆ. ಆದರೆ ಈ ಮೂರು ಹಾವುಗಳಲ್ಲಿ ಯಾವುದೇ ಹಾವು ಹ#ಲ್ಲೆ ಮಾಡುವದಿಲ್ಲ ಹೊರತಾಗಿ ಅವು ಯಾವುದೋ ಒಂದು ವಿಷಯದ ಕುರಿತು ತುಂಬಾ ಗಂ#ಭೀರವಾಗಿ ಚರ್ಚೆ ಮಾಡುತ್ತವೆ. ಈ ಹಾವುಗಳ ಚರ್ಚೆ ಮಾಡುವ ವೀಡಿಯೋ ಸದ್ಯಕ್ಕೆ ತುಂಬಾ ವೈರಲ್ ಆಗುತ್ತಿದೆ. ಮೂರು ಕಿಂಗ್ ಕೋಬ್ರಾಗಳ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾ#ಳ್ಗಿಚ್ಚಿನಂತೆ ಹಬ್ಬಲಾರಂಭಿಸಿದೆ. ‘ಹೆಲಿಕಾಪ್ಟರ್ ಜರ್ನಿ’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಈ ವೀಡಿಯೋವನ್ನು ಇದುವರೆಗೆ ಎಂಟು ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ. ಆದರೆ ಈ ವೀಡಿಯೋ ಎಲ್ಲಿಯದಿದೆ ಎಂಬುದು ಇದುವರೆಗೆ ತಿಳಿದು ಬಂದಿಲ್ಲ. ಈ ವಿಡಿಯೋ ನೋಡಿ ನೆಟ್ಟಿಗರು ಕಾಮೆಂಟ್ ಸೆಕ್ಷನ್ ನಲ್ಲಿ ತಮ್ಮ ಬೇರೆ ಬೇರೆಯಾದ ಪ್ರತಿಕ್ರಿಯೆಯನ್ನು ಶೇರ್ ಮಾಡಿದ್ದಾರೆ.