Video: ರಾಜ್ಯದ ರಾಜಕೀಯದಲ್ಲಿ ನಡೆಯಲಿದೆ ಆ#ಘಾತಕಾರಿ ಘಟನೆ; ಕೋಡಿ ಶ್ರೀಗಳು ನುಡಿದ ಭವಿಷ್ಯವಾಣಿ!!

ಪ್ರಸ್ತುತ ವರ್ಷದಲ್ಲಿಯ ಒಂಬತ್ತು ತಿಂಗಳು ಕಳೆದು ಹೋಗಿ ಈಗ ಹತ್ತನೆಯ ತಿಂಗಳಿಗೆ ಕಾಲಿಟ್ಟಿದ್ದೇವೆ. ಆದರೆ ಇದುವರೆಗೆ ಅಷ್ಟೊಂದು ಒಳ್ಳೆಯ ಘಟನೆಗಳು ನಡೆದಿಲ್ಲ. ಹೊರತಾಗಿ ಸಂವತ್ಸರದ ಪ್ರಕಾರ ಈ ವರ್ಷ ಶುಭ ವೆಂದು ಪರಿಗಣಿಸಲಾಗಿದೆ. ಇದರ ತದ್ವಿರುದ್ಧವಾಗಿ ಈ ವರ್ಷದಲ್ಲಿ ಎಲ್ಲ ಘಟನೆಗಳು ಅಶುಭವಾಗಿಯೇ ನಡೆಯುತ್ತಿವೆ. ನೀವು ಈ ವರ್ಷದ ಕಳೆದು ಹೋದ ಪ್ರತಿ ತಿಂಗಳು ಒಂದು ಬಾರಿ ನೆನಪಿಸಿಕೊಂಡು ನೋಡಿ ಪ್ರತಿ ತಿಂಗಳಲ್ಲಿ ಏನಾದರೂ ಒಂದು ಅ#ಶುಭ ಘಟನೆ ನಡೆದು ಹೋಗಿದೆ.

ಸದ್ಯಕ್ಕೆ ಕೋಡಿಯ ಶ್ರೀಗಳು ಭವಿಷ್ಯವಾಣಿ ನುಡಿದಿದ್ದಾರೆ. ಅವರು ಹೇಳಿರುವದು ಏನೆಂದರೆ, ಈ ವರ್ಷ ಶುಭ ವಿದ್ದರು ಸಹ ಹೆಚ್ಚಾಗಿ ಅಶುಭದ ಅಂದರೆ ಕೆಟ್ಟ ಘಟನೆಗಳೇ ನಡೆದಿವೆ. ಅಂದರೆ ಈ ವರ್ಷ ದಲ್ಲಿ ತುಂಬಾ ಮಳೆಯಿಂದಾಗಿ ಎಷ್ಟೋ ಪ್ರದೇಶದಲ್ಲಿ ಮಹಾಪೂರ ಬಂದು ಜನಜೀವನ ಮತ್ತು ಪ್ರಾಣಿಗಳಿಗೆ ತುಂಬಾ ಹಾನಿಯುಂಟು ಮಾಡಿದೆ. ಅಲ್ಲದೆ ಕೆಲವು ತಿಂಗಳಿನ ಹಿಂದೆ ದೇಶದಲ್ಲಿ ಭೂಕಂಪ ಸಹ ಉದ್ಭವಗೊಂಡಿದೇ ಇದರಿಂದ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ವರ್ಷದಲ್ಲಿ ಪ್ರಾಣಿಗಳಿಂದಲೂ ಸಹ ಜನರಿಗೆ ತುಂಬಾ ತೊಂದರೆಯಾಗಿದೆ. ಹೀಗಾಗಿ ಈ ವರ್ಷ ಅಷ್ಟೊಂದು ಶುಭವಾಗಿಲ್ಲ ಎಂದು ತಿಳಿಸಿದ್ದಾರೆ.

ತದನಂತರ ಮುಂಬರುವ ರಾಜಕೀಯ ಕುರಿತು ಕೇಳಿದಾಗ ಶ್ರೀಗಳು, ಬರುವ ದಿನಗಳಲ್ಲಿ ರಾಜಕೀಯ ಮಟ್ಟದಲ್ಲಿ ಅನೇಕ ಗುಂಪುಗಳು ರೂಪಗೊಳ್ಳುತ್ತವೆ ಅಲ್ಲದೆ ಅದರಿಂದ ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗುವ ಸಂಭವ ವಿದೆ. ಸದ್ಯದ ಸರಕಾರ ಉತ್ತಮವಾದ ಕೆಲಸ ಮಾಡುತ್ತಿದೆ ಎಂದು ಸಹ ಶ್ರೀಗಳು ತಮ್ಮ ನುಡಿಯಲ್ಲಿ ತಿಳಿಸಿದ್ದಾರೆ.

ಶ್ರೀಗಳ ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಅಂದರೆ ಯೂಟ್ಯೂಬ್ ನಲ್ಲಿ yoyo tv kannada ಎಂಬ ಹೆಸರಿನ ಚಾನೆಲ್ ಮುಖಾಂತರ ಶೇರ್ ಮಾಡಲಾಗಿದೆ.