Video; ವರನಿಗೆ ನೋಡುತ್ತಲೇ ಮುಖ ಸಿಂಡರಿಸಿದ ವಧು; ಆದರೆ ವರನ ಮುಖ ಮಾತ್ರ ನೋಡುವ ಹಾಗಿತ್ತು…

ಮದುವೆಯ ಅಂಗಳದಲ್ಲಿ ಸಹಜವಾಗಿ ಸೆರೆಯಾದ ವಿಡಿಯೋಗಳು ನೋಡುಗರಿಗೆ ತುಂಬಾ ಹಿಡಿಸುತ್ತದೆ. ಇಲ್ಲಿ ನಡೆದ ಏನಾದರೂ ವಿಶೇಷ ಘಟನೆಗಳನ್ನು ನೋಡಲು ಎಲ್ಲರಿಗೂ ಇಷ್ಟವಾಗುತ್ತದೆ. ಕೆಲವೊಮ್ಮೆ ಮದುವೆಯಲ್ಲಿ ಈ ಜೋಡಿಗಳನ್ನು ನೋಡಿದಾಗ ಆಶ್ಚರ್ಯ ಉಂಟಾಗುತ್ತದೆ.

ಪ್ರಸ್ತುತ ವಿಡಿಯೋದಲ್ಲಿಯ ದೃಶ್ಯದಲ್ಲಿ ನಡೆದದ್ದು ಏನು ಅನ್ನೋದು ನೋಡೋಣ ಬನ್ನಿ. ಇಲ್ಲಿ ಮದುಮಗಳು ತನ್ನ ಭಾವಿ ಪತಿಗೆ ನೋಡಿ ಯಾಕೋ ಮುಖ ಸಣ್ಣದು ಮಾಡುತ್ತಾಳೆ.

ಇಲ್ಲಿ ಕಾಣುವ ದೃಶ್ಯದ ಹಾಗೆ ವರ ಸ್ಟೇಜ್ ಮೇಲೆ ನಿಂತಿದ್ದಾನೆ. ಅದೇ ಸಮಯಕ್ಕೆ ವಧುವಿನ ಎಂಟ್ರಿ ಸಹ ಆಗುತ್ತದೆ. ಆದರೆ ತನ್ನ ಭಾವಿ ಪತಿರಾಯನಿಗೆ ನೋಡಿದ ತಕ್ಷಣ ವಧು ಮುಖ ಒಮ್ಮೆಲೆ ಚಿಕ್ಕದು ಮಾಡುತ್ತಾಳೆ. ಆದರಿಲ್ಲಿ ವರ ಮಾತ್ರ ತುಂಬಾ ಖುಷಿಯಲ್ಲಿ ಕಾಣಿಸುತ್ತಾನೆ. ವಧು ಸ್ಟೇಜ್ ಮೇಲೆ ಹತ್ತುವಾಗ ತುಂಬಾ ನೀರಸವಾಗಿ ಕಂಡರೆ ವರನ ಮುಖ ಮಾತ್ರ ದೊಡ್ಡ ಲಾಟರಿ ಹೊಡೆದ ಹಾಗೆ ಕಂಡು ಬರುತ್ತಿದೆ.

ವೀಡಿಯೋ ನೋಡಿ

 

View this post on Instagram

 

A post shared by FunTaap Official 😎 (@funtaap)

ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ funtaap ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ನೋಡುಗರಿಗೆ ತುಂಬಾ ಹಿಡಿಸಿದೆ. ವಿಡಿಯೋ ನೋಡಿದ ನೆಟ್ಟಿಗನೊಬ್ಬ ಇದೆಲ್ಲ ಸರಕಾರಿ ನೌಕರಿಯ ಕಮಾಲ್ ಎಂದು ಪ್ರತಿಕ್ರಿಯೆ ನೀಡಿದ್ದಾನೆ.