Video: ಸ್ಟಂಟ್ ಮಾಡಲು ಹೋಗಿ ಬೈಕ್ ಮೇಲೆ ಎತ್ತಿದ, ಮುಂದೇನಾಯಿತು?…. ನೋಡಿ ವೈರಲ್ ವೀಡಿಯೋ…!!!

ಇಂದಿನ ಯುವಪೀಳಿಗೆ ಏನು ಮಾಡುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರ ಬುದ್ಧಿ ತುಂಬಾನೇ ಸ್ಪೀಡ್ ಆಗಿ ಬೆಳೆಯುತ್ತಿದೆ. ಅಲ್ಲದೆ ಮೊಬೈಲ್ ಹಾಗೂ ಅಂತರಜಾಲದ ಸಹಾಯದಿಂದ ಪ್ರತಿಯೊಬ್ಬರೂ ತಮಗೆ ಗೊತ್ತಿರದ ವಿಷಯದ ಬಗ್ಗೆ ಕೆಲ ಸೆಕೆಂಡಗಳಲ್ಲೇ ಮಾಹಿತಿ ಪಡೆದುಕೊಳ್ಳುವರು. ಮೊಬೈಲ್ ಹೊಂದಿದ ಪ್ರತಿ ವ್ಯಕ್ತಿ ತಾನು ಸಹ ಏನಾದರೂ ಮಾಡಿ ಎಲ್ಲೆಡೆಗೆ ಹೆಸರು ಗಳಿಸಬೇಕು ಅನ್ನೋ ಉದ್ದೇಶದಿಂದ ವಿವಿಧ ಪ್ರಕಾರದ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಬಿಡುತ್ತಾರೆ. ಯಾರ ಅದೃಷ್ಟ ಮತ್ತು ವಿಡಿಯೋದಲ್ಲಿಯ ಕಂಟೆಂಟ್ ಸೂಪರ್ ಆಗಿರುತ್ತದೆಯೋ ಅವರು ರಾತ್ರೋ ರಾತ್ರಿ ಫೇಮಸ್ ಆಗಿ ಬಿಡುತ್ತಾರೆ.

ಒಬ್ಬ ಭಿಕ್ಷುಕನಿಂದ ದೊಡ್ಡ ದೊಡ್ಡ ವಿ ಆಯ್ ಪಿ ವ್ಯಕ್ತಿಗಳ ವರೆಗೂ ಇಂದು ಪ್ರತಿಯೊಬ್ಬರೂ ಸೋಶಿಯಲ್ ಮಿಡಿಯಾದಲ್ಲಿ ಸದಾ ಕಾರ್ಯರತವಾಗಿರುತ್ತಾರೆ. ಅಷ್ಟೇ ಅಲ್ಲದೆ ಅವರು ಸಹ ಕೆಲವೊಂದು ಸಣ್ಣ ಪುಟ್ಟ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ. ಅದು ಎಷ್ಟೋ ಜನರು ನೋಡಿ ಮೆಚ್ಚುಗೆ ಸಹ ವ್ಯಕ್ತ ಪಡಿಸುತ್ತಾರೆ. ಇಂದು ಎಲ್ಲರೂ ಫಾಲೋರ್ಸ್ ಹೆಚ್ಚಾಗುವ ಸಲುವಾಗಿ ವಿಚಿತ್ರ ರೀತಿಯ ವಿಡಿಯೊ ಮಾಡುತ್ತಾರೆ ಎಂಬುದು ನಾವೆಲ್ಲ ನೋಡುತ್ತಿದ್ದೇವೆ. ಸದ್ಯಕ್ಕೆ ಅಂತಹದೇ ಒಂದು ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ಇಬ್ಬರು ಗೆಳೆಯರು ಕೂಡಿಕೊಂಡು ರೀಲ್ಸ್ ಮಾಡುತ್ತಿರುತ್ತಾರೆ. ಅಂದರೆ ಇಬ್ಬರು ಸಹ ಬೈಕ್ ಮೇಲಿನ ರೀಲ್ಸ್ ಮಾಡುತ್ತಿರುತ್ತಾರೆ. ಒಬ್ಬ ಯುವಕ ಬೈಕ್ ನ್ನು ಸ್ಟಂಟ್ ಮಾಡುತ್ತ ಹಿಂದಿನ ಗಾಲಿಯನ್ನು ಮೇಲಕ್ಕೆ ಎತ್ತಿ ಹಾಗೆ ಮುಂದಕ್ಕೆ ಬೈಕ್ ಚಲಿಸುತ್ತಾ ಬರುತ್ತಾನೆ. ಆದರೆ ಇನ್ನೊಬ್ಬ ಯುವಕ ಈತನ ವೀಡಿಯೋ ಮಾಡುವ ಸಲುವಾಗಿ ಬೈಕ್ ನ ಮುಂದೆ ಸ್ವಲ್ಪ ದೂರದಲ್ಲಿ ಕುಳಿತುಕೊಂಡಿರಿತ್ತಾನೆ. ಈ ಸ್ಟಂಟ್ ಮಾಡುವ ಯುವಕ ಸ್ಟಂಟ್ ಮಾಡುತ್ತಾ ಬೈಕ ಹಾಗೆಯೇ ಮುಂದಕ್ಕೆ ತರುತ್ತಾನೆ ತದನಂತರ ಆತನು ಬೈಕ್ ನಿಲ್ಲಿಸಲು ಬ್ರೇಕ್ ಹಾಕುತ್ತಾನೆ. ಆದರೆ ಅಲ್ಲಿ ಬ್ರೇಕ್ ಹತ್ತದೆ ಬೈಕ್ ಹಾಗೆ ಮುಂದಕ್ಕೆ ಹೋಗುತ್ತದೆ. ಮುಂದೆ ಕಾಲುಚಾಚಿ ಕುಳಿತಿದ್ದ ಗೆಳೆಯನ ಕಾಲಿನ ಮೇಲೆ ಬೈಕ್ ನ ಚಕ್ರಗಳು ಹಾಯುತ್ತವೆ ಆಗ ಬೈಕ್ ನಡೆಸುವ ಯುವಕ ಎಷ್ಟೋ ಕಂಟ್ರೋಲ್ ಮಾಡಿದರು ಸಹ ನಿಲ್ಲದೆ ಆತನ ಕಾಲಿನ ಮೇಲಿಂದ ಹಾಯ್ದು ಹೋಗುತ್ತದೆ. ಆತನ ಕಾಲುಗಳಿಗೆ ತುಂಬಾ ಗಾಯವಾಗಿರಬಹುದು ಅಥವಾ ಆತನ ಕಾಲೇ ಮುರಿದಿರಬಹುದು ಎಂಬುದು ಮಾತ್ರ ಗೊತ್ತಿಲ್ಲ ಗೆಳೆಯರೇ ಜೀವಕ್ಕೆ ಅಪಾ#ಯ ತರುವ ಸ್ಟಂಟ್ ಮಾಡಲೇ ಬೇಡಿ.

ವೀಡಿಯೋ ನೋಡಿ..

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ unknown_rider_077 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಒಂದು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ