Video: ಮೀನಿಗಾಗಿ ಗಾಳ ಹಾಕಿದ ಬಾಲಕ, ಆದರೆ ಬಲೆಗೆ ಬಿದ್ದಿದ್ದು ಹಾವು! ಹಾವನ್ನು ಹೊರಗೆ ತಗೆಯುತ್ತಲೇ ಬಾಲಕನ ಪರಸ್ಥಿತಿ ಏನಾಯಿತು ನೋಡಿ!!

ಎಲ್ಲ ಪ್ರಾಣಿಗಳಲ್ಲಿ ಮನುಷ್ಯನಿಗೆ ಹೆಚ್ಚು ಬುದ್ಧಿಶಕ್ತಿ ಇದೆ. ಮನುಷ್ಯ ತನ್ನ ಬುದ್ಧಿಯ ಬಲದಿಂದ ಆನೆ ಹುಲಿ ಕರಡಿ ಗಳಂತಹ ಪ್ರಾಣಿಗಳನ್ನು ಸಹಿತ ತನ್ನ ಕೈಗೊಂಬೆ ಮಾಡಿಕೊಂಡಿದ್ದಾನೆ. ಮಾನವನ ವಿಚಾರಮಾಡುವಂಥ ಶಕ್ತಿ ಎಲ್ಲ ಪ್ರಾಣಿಗಳಿಗಿಂತಲೂ ಅದ್ಭುತವಾಗಿದೆ. ಇದರ ಜೊತೆಗೆ ಮಾನವನು ಪ್ರತಿಯೊಂದು ವಸ್ತು ನಿರೀಕ್ಷಣಾತ್ಮಕವಾಗಿ ನೋಡುತ್ತಾನೆ. ಎಲ್ಲಕ್ಕೂ ಹೆಚ್ಚು ಜ್ಞಾನವನ್ನು ಮಾನವನು ತನ್ನ ಕಣ್ಣುಗಳಿಂದ ಪಡೆಯುತ್ತಾನೆ. ಪ್ರತಿಯೊಂದು ವಿಷಯ ಕಲಿಯಬೇಕಾದರೆ ಮಾನವನಿಗೆ ಕಣ್ಣುಗಳು ಎಲ್ಲಕ್ಕೂ ಹೆಚ್ಚು ಜ್ಞಾನವನ್ನು ನೀಡುತ್ತವೆ.

ಮಾನವನು ತನಗೆ ಬೇಕಾದ ಕಾರ್ಯವನ್ನು ಸಲೀಸಾಗಿ ಮಾಡಿಕೊಳ್ಳಲು ಏನಾದರೂ ಹೊಸ ಯೋಜನೆ ಮಾಡುತ್ತಲೇ ಇರುತ್ತಾನೆ. ಸದ್ಯಕ್ಕೆ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿಯ ಘಟನೆ ನೋಡಿದರೆ ನೀವು ಸಹ ಶಾಕ್ ಆಗದೆ ಇರಲಾರಿರಿ.

ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಇಬ್ಬರು ಹುಡುಗರು ಊರಿನ ಬದಿಯ ಹಳ್ಳದಲ್ಲಿ ಮೀನನ್ನು ಹಿಡಿಯಲು ಹೋಗಿರುತ್ತಾರೆ. ಆದರೆ ಇಬ್ಬರು ಸಹ ತಮ್ಮದ ಆದ ದೇಶಿ ಸ್ಟೈಲ್ ನಲ್ಲಿ ಮೀನಿನ ಗಾಳ ತಯಾರು ಮಾಡಿರುತ್ತಾರೆ. ಇಬ್ಬರು ಸಹ ಹಳ್ಳದಲ್ಲಿ ಗಾಳವನ್ನು ಎಸೆದು ಸ್ವಲ್ಪ ಸಮಯದ ವರೆಗೆ ಕಾಯುತ್ತಾರೆ. ಆದರೆ ಕೆಲವು ಸಮಯದ ನಂತರ ಒಬ್ಬ ಹುಡುಗನ ಗಾಳಕ್ಕೆ ಏನೋ ಸಿಲುಕಿದ ಹಾಗೆ ಗಾಳ ಅಲುಗಾಡುತ್ತದೆ. ಆಗ ಹುಡುಗ ದೊಡ್ಡ ಮಿನೇ ಸಿಕ್ಕಿಕೊಂಡಿರಬಹುದು ಎಂದು ಜೋರಾಗಿ ಮೇಲಕ್ಕೆ ಗಾಳವನ್ನು ಎಳೆಯುತ್ತಾನೆ. ಗಾಳವನ್ನು ಮೇಲಕ್ಕೆ ಎಳೆಯುತ್ತಿದ್ದಂತೆ ಹೊರಗಡೆ ದೊಡ್ಡದಾದ ಹಾವು ಬರುತ್ತದೆ ಇದನ್ನು ಕಂಡು ಹುಡುಗ ಅಲ್ಲಿಂದ ಓಡಿ ಹೋಗಬೇಕು ಎನ್ನುವಷ್ಟರಲ್ಲಿ ಆತನ ಕಾಲು ಜಾರಿ ಅಲ್ಲಿಯೇ ಬೀಳುತ್ತಾನೆ. ಆದರೆ ಗಾಳಿಗೆ ಸಿಕ್ಕಿರುವ ಹಾವು ಆತನು ಜಾರಿಬಿಳುತ್ತಲೇ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನ ಮಾಡುತ್ತದೆ ಆದರೆ ಅದು ಓಡಿ ಹೋಗಲು ಸಾಧ್ಯವಾಗುವದಿಲ್ಲ. ಪ್ರಸ್ತುತ ವಿಡಿಯೋ ನೋಡಿದ ನೆಟ್ಟಿಗರು ಸಹ ಶಾಕ್ ಆಗಿದ್ದಾರೆ.

ನೋಡಿ ವಿಡಿಯೋ.

 

View this post on Instagram

 

A post shared by Sanjay Pal (@gully_boy8)